ETV Bharat / business

ಹಬ್ಬದ ಸೀಸನ್ ವೇಳೆ 196 ಜೋಡಿ ವಿಶೇಷ ರೈಲು ಸಂಚಾರ: ಯಾವಾಗಿಂದ ಶುರು? - Railway Ministry press note on special trains

196 ಜೋಡಿ ರೈಲುಗಳ ಸಮಯವನ್ನು ಮುಂದಿನ ದಿನಗಳಲ್ಲಿ ವಲಯ ರೈಲ್ವೆಗಳು ನೀಡುತ್ತವೆ ಎಂದು ರೈಲ್ವೆ ಸಚಿವಾಲಯದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

special trains
ವಿಶೇಷ ರೈಲು
author img

By

Published : Oct 14, 2020, 7:09 AM IST

ನವದೆಹಲಿ: ಹಬ್ಬದ ಸೀಸನ್​ ಅನ್ನು ಗಮನದಲ್ಲಿ ಇಟ್ಟುಕೊಂಡು ಅಕ್ಟೋಬರ್ 20 ರಿಂದ ನವೆಂಬರ್ 30ರವರೆಗೆ 196 ಜೋಡಿ ವಿಶೇಷ ರೈಲುಗಳನ್ನು ಓಡಿಸುವುದಾಗಿ ಭಾರತೀಯ ರೈಲ್ವೆ ತಿಳಿಸಿದೆ.

ಈ ರೈಲುಗಳ ಸಮಯವನ್ನು ಮುಂದಿನ ದಿನಗಳಲ್ಲಿ ವಲಯ ರೈಲ್ವೆಗಳು ನೀಡುತ್ತವೆ ಎಂದು ರೈಲ್ವೆ ಸಚಿವಾಲಯದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶತಾಬ್ಧಿ ಎಕ್ಸ್‌ಪ್ರೆಸ್, ತುರಂತ್ ಮತ್ತು ರಾಜಧಾನಿ ಎಕ್ಸ್‌ಪ್ರೆಸ್ ಸೇರಿದಂತೆ 40 ರೈಲುಗಳನ್ನು ಪ್ರಕಟಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.