ETV Bharat / business

ವಾಟ್ಸ್​ಆ್ಯಪ್ ಮೆಸೇಜ್​ ಮಾಯ..! ಏನಿದು ಹೊಸ ಮಾಯೆ..? - ವಾಟ್ಸ್​ಆ್ಯಪ್ ಹೊಸ ಫೀಚರ್

ವಾಟ್ಸ್​ಆ್ಯಪ್ ಸದ್ಯ ಕಣ್ಮರೆಯಾಗುವ ಸಂದೇಶಗಳು(Disappearing Messages) ಎನ್ನುವ ಹೊಸ ಫೀಚರ್​ ಅಳವಡಿಸಲು ಮುಂದಾಗಿದೆ. ಈ ಫೀಚರ್ ಸಂದೇಶ ರವಾನಿಸುವವರಿಗೆ ಹೆಚ್ಚಿನ ಭದ್ರತೆ ನೀಡಲಿದೆ.

ವಾಟ್ಸ್​ಆ್ಯಪ್ ಮೇಸೇಜ್​
author img

By

Published : Oct 2, 2019, 6:34 PM IST

ನವದೆಹಲಿ: ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್ ಪ್ರಮುಖ ಫೀಚರ್​ವೊಂದನ್ನ ಸದ್ಯದಲ್ಲೇ ತನ್ನೆಲ್ಲಾ ಬಳಕೆದಾರರಿಗೆ ಪರಿಚಯಿಸಲಿದೆ.

ವಾಟ್ಸ್​ಆ್ಯಪ್ ಸದ್ಯ ಕಣ್ಮರೆಯಾಗುವ ಸಂದೇಶಗಳು(Disappearing Messages)ಎನ್ನುವ ಹೊಸ ಫೀಚರ್​ ಅಳವಡಿಸಲು ಮುಂದಾಗಿದೆ. ಈ ಫೀಚರ್ ಸಂದೇಶ ರವಾನಿಸುವವರಿಗೆ ಹೆಚ್ಚಿನ ಭದ್ರತೆ ನೀಡಲಿದೆ.

ಏನಿದು ಕಣ್ಮರೆಯಾಗುವ ಸಂದೇಶಗಳು..?

ಮೆಸೇಜ್ ಕಳುಹಿಸುವ ವ್ಯಕ್ತಿ ಆ ಮೆಸೇಜ್ ಎಷ್ಟು ಹೊತ್ತು ಕಾಣಿಸಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಬಹುದು. ಜೊತೆಗೆ ಇಂತಹ ಮೆಸೇಜ್​ಗಳ ಸ್ಕ್ರೀನ್​ಶಾಟ್ ತೆಗೆಯಲು ಸಾಧ್ಯವಿಲ್ಲ. ಹೀಗಾಗಿ ಇದು ಮೆಸೇಜ್ ರವಾನಿಸುವವನಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡಲಿದೆ ಎನ್ನುವುದು ಸಂಸ್ಥೆಯ ಹೇಳಿಕೆ.

ಕನಿಷ್ಠ 5 ಸೆಕೆಂಡ್​ನಿಂದ ಒಂದು ಗಂಟೆಯ ಅವಧಿಯವರೆಗೂ ಕಣ್ಮರೆಯಾಗುವ ಸಂದೇಶಗಳು ಕಾಣಿಸಿಕೊಳ್ಳಲಿವೆ. ಪ್ರಸ್ತುತ ಗ್ರೂಪ್​ ಮೆಸೇಜ್​ಗಳಿಗೆ ಈ ಫೀಚರ್‌ ಲಭ್ಯವಾಗುವಂತೆ ಮಾಡಲಿದ್ದು, ನಂತರದಲ್ಲಿ ವೈಯಕ್ತಿಕ ಸಂದೇಶಗಳಿಗೂ ಇವು ದೊರೆಯಲಿವೆ. ವಾಟ್ಸ್​ಆ್ಯಪ್ ಬೇಟಾ ಆವೃತ್ತಿಯ 2.19.275 ವರ್ಷನ್​ನಲ್ಲಿ ಈ ಫೀಚರ್​ನ ಪ್ರಯೋಗ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಹೊಸ ಫೀಚರ್​ ಇನ್ನೂ ಅಧಿಕೃತವಾಗಿ ಬಳಕೆದಾರರಿಗೆ ಲಭ್ಯವಾಗಿಲ್ಲ.

Intro:Body:

ನವದೆಹಲಿ: ಅತ್ಯಂತ ಜನಪ್ರಿಯ ಮೆಸೇಜಿಂಗ್ ಆ್ಯಪ್ ವಾಟ್ಸ್​ಆ್ಯಪ್ ಪ್ರಮುಖ ಫೀಚರ್​ ಅನ್ನು ಸದ್ಯದಲ್ಲೇ ತನ್ನೆಲ್ಲಾ ಬಳಕೆದಾರರಿಗೆ ಪರಿಚಯಿಸಲಿದೆ.

ವಾಟ್ಸ್​ಆ್ಯಪ್ ಸದ್ಯ ಕಣ್ಮರೆಯಾಗುವ ಸಂದೇಶಗಳು(Disappearing Messages) ಎನ್ನುವ ಹೊಸ ಫೀಚರ್​ ಅಳವಡಿಸಲು ಮುಂದಾಗಿದೆ. ಈ ಫೀಚರ್ ಸಂದೇಶ ರವಾನಿಸುವವರಿಗೆ ಹೆಚ್ಚಿನ ಭದ್ರತೆ ನೀಡಲಿದೆ.

ಏನಿದು ಕಣ್ಮರೆಯಾಗುವ ಸಂದೇಶಗಳು..?

ಮೆಸೇಜ್ ಕಳುಹಿಸುವ ವ್ಯಕ್ತಿ ಆ ಮೆಸೇಜ್ ಎಷ್ಟು ಹೊತ್ತು ಕಾಣಿಸಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಬಹುದು. ಜೊತೆಗೆ ಇಂತಹ ಮೆಸೇಜ್​ಗಳ ಸ್ಕ್ರೀನ್​ಶಾಟ್ ತೆಗೆಯಲು ಸಾಧ್ಯವಿಲ್ಲ. ಹೀಗಾಗಿ ಇದು ಮೆಸೇಜ್ ರವಾನಿಸುವವನಿಗೆ ಹೆಚ್ಚಿನ ಸುರಕ್ಷತೆಯನ್ನು ನೀಡಲಿದೆ ಎನ್ನುವುದು ಸಂಸ್ಥೆಯ ಹೇಳಿಕೆ.

ಕನಿಷ್ಠ 5 ಸೆಕೆಂಡ್​ನಿಂದ ಒಂದು ಗಂಟೆಯ ಅವಧಿಯವರೆಗೂ ಕಣ್ಮರೆಯಾಗುವ ಸಂದೇಶಗಳು ಕಾಣಿಸಿಕೊಳ್ಳಲಿವೆ. ಪ್ರಸ್ತುತ ಗ್ರೂಪ್​ ಮೆಸೇಜ್​ಗಳಿಗೆ ಈ ಫೀಚರ್​ ಅನ್ನು ಲಭ್ಯವಾಗುವಂತೆ ಮಾಡಲಿದ್ದು, ನಂತರದಲ್ಲಿ ವೈಯಕ್ತಿಕ ಸಂದೇಶಗಳಿಗೂ ಇವು ದೊರೆಯಲಿವೆ. ವಾಟ್ಸ್​ಆ್ಯಪ್ ಬೇಟಾ ಆವೃತ್ತಿಯ 2.19.275 ವರ್ಷನ್​ನಲ್ಲಿ ಈ ಫೀಚರ್​ನ ಪ್ರಯೋಗ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಹೊಸ ಫೀಚರ್​ ಇನ್ನೂ ಅಧಿಕೃತವಾಗಿ ಬಳಕೆದಾರರಿಗೆ ಲಭ್ಯವಾಗಿಲ್ಲ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.