ETV Bharat / business

ಟಾಟಾ, ಮಹೀಂದ್ರಾ, ಮಾರುತಿ, ಹ್ಯುಂಡೈ ಹಾದಿ ಹಿಡಿದ ಸ್ಕೋಡಾ ಇಂಡಿಯಾ

ದೇಶದ ಕೆಲವು ವಾಹನ ತಯಾರಕರು ಈಗಾಗಲೇ ತಮ್ಮ ವಾಹನ ಮಾದರಿಗಳಿಗೆ 2021ರ ಜನವರಿ 1ರಿಂದ ಬೆಲೆ ಏರಿಕೆ ಘೋಷಿಸಿವೆ. ಹೆಚ್ಚುತ್ತಿರುವ ಇನ್ಪುಟ್ ವೆಚ್ಚ ಮತ್ತು ಕಚ್ಚಾ ವಸ್ತು ವೆಚ್ಚಗಳ ಕಾರಣದಿಂದಾಗಿ ವಿನಿಮಯ ದರಗಳಲ್ಲಿನ ಏರಿಳಿತವಾಗಿದೆ. ಹೀಗಾಗಿ, ದರ ಏರಿಕೆಯ ಮೊರೆ ಹೋಗುತ್ತಿದ್ದೇವೆ ಎಂದು ಕಾರು ತಯಾರಕರು ಸ್ಪಷ್ಟನೆ ನೀಡಿದ್ದಾರೆ.

Skoda
ಸ್ಕೋಡಾ
author img

By

Published : Dec 29, 2020, 3:55 PM IST

ಮುಂಬೈ: ಉತ್ಪಾದನಾ ವೆಚ್ಚ ಏರಿಕೆಯಿಂದಾಗಿ 2021ರ ಜನವರಿ 1ರಿಂದ ಕಾರುಗಳ ಬೆಲೆಯಲ್ಲಿ ಶೇ 2.5ರಷ್ಟು ಹೆಚ್ಚಿಸಲು ಮುಂದಾಗಿದೆ ಎಂದು ಯುರೋಪಿಯನ್ ಕಾರು ತಯಾರಕ ಸ್ಕೋಡಾ ತಿಳಿಸಿದೆ.

ದೇಶದ ಕೆಲವು ವಾಹನ ತಯಾರಕರು ಈಗಾಗಲೇ ತಮ್ಮ ವಾಹನ ಮಾದರಿಗಳಿಗೆ 2021ರ ಜನವರಿ 1ರಿಂದ ಬೆಲೆ ಏರಿಕೆ ಘೋಷಿಸಿವೆ. ಹೆಚ್ಚುತ್ತಿರುವ ಇನ್ಪುಟ್ ವೆಚ್ಚ ಮತ್ತು ಕಚ್ಚಾ ವಸ್ತು ವೆಚ್ಚಗಳ ಕಾರಣದಿಂದಾಗಿ ವಿನಿಮಯ ದರಗಳಲ್ಲಿನ ಏರಿಳಿತವಾಗಿದೆ. ಹೀಗಾಗಿ, ದರ ಏರಿಕೆಯ ಮೊರೆ ಹೋಗುತ್ತಿದ್ದೇವೆ ಎಂದು ಕಾರು ತಯಾರಕರು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸವರನ್ ಗೋಲ್ಡ್​ ಬಾಂಡ್​ ಓಪನ್: ಬಡ್ಡಿ ದರ, ಬಾಂಡ್ ಖರೀದಿಯ ವಿವರ ಹೀಗಿದೆ

ಇತ್ತೀಚಿನ ದಿನಗಳಲ್ಲಿ ಜಾಗತಿಕ ಸರಕುಗಳ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಲ್ಲಿನ ಗಮನಾರ್ಹ ಚಂಚಲತೆಯಿಂದಾಗಿ ಉತ್ಪಾದನೆಯ ನಮ್ಮ ಒಳಹರಿವಿನ ವೆಚ್ಚದಲ್ಲಿ ಏರಿಕೆ ಕಂಡು ಬಂದಿದೆ ಎಂದಿದೆ.

ಸ್ಕೋಡಾ ಆಟೋ ಇಂಡಿಯಾ ಹೆಚ್ಚುತ್ತಿರುವ ವೆಚ್ಚಗಳನ್ನು ನಿಭಾಯಿಸುತ್ತಿದೆ. ಆದರೆ, ಈಗ ಜನವರಿ 1ರಿಂದ ಅದರ ಮಾದರಿ ವ್ಯಾಪ್ತಿಯಲ್ಲಿ ಶೇ 2.5ರಷ್ಟು ಬೆಲೆ ಏರಿಕೆ ಮಾಡಲಿದೆ ಎಂದು ಸ್ಕೋಡಾ ಆಟೋ ಇಂಡಿಯಾ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಂಜಿ ಮೋಟಾರ್ ಇಂಡಿಯಾ, ಮಾರುತಿ ಸುಜುಕಿ ಇಂಡಿಯಾ, ಫೋರ್ಡ್ ಇಂಡಿಯಾ, ಮಹೀಂದ್ರಾ ಅಂಡ್ ಮಹೀಂದ್ರಾ, ಟಾಟಾ ಮೋಟಾರ್ಸ್​, ಹೀರೋ ಮೊಟೊಕಾರ್ಪ್ ಸಹ ಇನ್ಪುಟ್ ವೆಚ್ಚಗಳದಿಂದಾಗಿ ಜನವರಿಯಿಂದ ವಾಹನಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.