ETV Bharat / business

ಮುಖೇಶ್​ ಅಂಬಾನಿ ಅಳಿಯ ಈ ಒಂದು ಕಾರಣಕ್ಕೆ ಏಷ್ಯಾದಲ್ಲೇ ಫೇಮಸ್​ - ಆನಂದ್‌ ಪಿರಮಲ್‌

ವಿವಾಹ ಪೂರ್ವ ಕಾರ್ಯಕ್ರಮಗಳು ಉದಯಪುರದ ಒಬೆರಾಯ್​ ಉದಯ್​ ವಿಲಾಸ್ ಮತ್ತು ತಾಜ್​ ಲೇಕ್​ ಪ್ಯಾಲೆಸ್​ನಲ್ಲಿ ನಡೆದಿತ್ತು. ಬಳಿಕ ಡಿಸೆಂಬರ್​ 12ರಂದು ಮುಂಬೈನ ಅಂಬಾನಿಯ ಆಂಟಿಲಿಯಾ ನಿವಾಸದಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಉದ್ಯಮಿ ಅಜಯ್‌ ಪಿರಮಲ್‌ ಪುತ್ರ ಆನಂದ್‌ ಪಿರಮಲ್‌ ಅಂಬಾನಿ ಪುತ್ರಿ ಇಶಾ ಅವರ ಕೈಹಿಡಿದರು. ಈ ಮೂಲಕ ಏಷ್ಯಾದ ಶ್ರೀಮಂತ ವರ ಎಂಬ ಹೆಗ್ಗಳಿಕೆಗೆ ಪಿರಮಲ್ ಪಾತ್ರವಾಗಿದ್ದಾರೆ.

ಸಂಗ್ರಹ ಚಿತ್ರ
author img

By

Published : Aug 16, 2019, 3:06 PM IST

ಮುಂಬೈ: ವಿಶ್ವದ ಕುಬೇರರ ಸಾಲಿನಲ್ಲಿ 13ನೇ ಸ್ಥಾನದಲ್ಲಿರುವ ರಿಲಯನ್ಸ್​ ಇಂಡಸ್ಟ್ರೀಸ್​ ಮುಖ್ಯಸ್ಥ ಮುಖೇಶ್​ ಅಂಬಾನಿ ಅವರು ಪುತ್ರಿ ಇಶಾ ಅಂಬಾನಿ ವರಿಸಿದ ಆನಂದ್ ಪಿರಮಲ್​ ಏಷ್ಯಾದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

ಫಾರ್ಚುನ್​​ ನಿಯತಕಾಲಿಕೆ 2018ರಲ್ಲಿ ಹೊರಡಿಸಿದ ವರದಿಯಲ್ಲಿ ವಿಶ್ದ ಅತ್ಯಂತ ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿ ಮುಖೇಶ್ 50 ಬಿಲಿಯನ್ ಡಾಲರ್​ ( ₹ 3.55 ಲಕ್ಷ ಕೋಟಿ) ಸಂಪತ್ತು ಹೊಂದಿದ್ದರು.

ಕಳೆದ ಡಿಸೆಂಬರ್​ನಲ್ಲಿ ಮುಖೇಶ್ ಪುತ್ರಿ ಇಶಾ ಅಂಬಾನಿ (27) ಬಾಲಿವುಡ್​ ಶೈಲಿಯ ಅದ್ಧೂರಿ ಮದುವೆಗೆ ವಿಶ್ವದ ದಿಗ್ಗಜ ಉದ್ಯಮಿಗಳು ಬಂದು ಶುಭಹಾರೈಸಿದರು. ಇದರಲ್ಲಿ ಹಿಲರಿ ಕ್ಲಿಂಟನ್​, ಕೆಕೆಆರ್​ನ ಹೆನ್ರಿ ಕ್ರಿವಿಸ್​, ಮಾರ್ಚ್​ನಲ್ಲಿ ಅವಳ ಸಹೋದರ ಆಕಾಶ್​ ಮದುವೆ ಗೂಗಲ್​ ಸಿಇಒ ಸುಂದರ್ ಪಿಚೈ ಆಗಮಿಸಿ ಶುಭ ಕೋರಿದ್ದರು.

ಜೊತೆಗೆ ದೇಶದ ಗಣ್ಯಾತಿ ಗಣ್ಯರಾದ ಸೂಪರ್​ ಸ್ಟಾರ್ ರಜನಿಕಾಂತ್, ಅಮಿತಾ ಬಚ್ಚನ್​ ಇತರೆ ಬಾಲಿವುಡ್​ ನಟರು, ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ, ಪ್ರಕಾಶ್​ ಜಾವ್ಡೇಕರ್​, ಮಮತಾ ಬ್ಯಾನರ್ಜಿ, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್​ ಸೇರಿ ಅನೇಕರು ಇಶಾ ಮದುವೆಗೆ ಸಾಕ್ಷಿಯಾಗಿದ್ದರು.

ವಿವಾಹ ಪೂರ್ವ ಕಾರ್ಯಕ್ರಮಗಳು ಉದಯಪುರದ ಒಬೆರಾಯ್​ ಉದಯ್​ ವಿಲಾಸ್ ಮತ್ತು ತಾಜ್​ ಲೇಕ್​ ಪ್ಯಾಲೆಸ್​ನಲ್ಲಿ ನಡೆದಿತ್ತು. ಬಳಿಕ ಡಿಸೆಂಬರ್​ 12ರಂದು ಮುಂಬೈನ ಅಂಬಾನಿಯ ಆಂಟಿಲಿಯಾ ನಿವಾಸದಲ್ಲಿ ನಡೆದ ಅದ್ಧೂರಿ ವಿವಾಹದಲ್ಲಿ ಉದ್ಯಮಿ ಅಜಯ್‌ ಪಿರಮಲ್‌ ಪುತ್ರ ಆನಂದ್‌ ಪಿರಮಲ್‌ ಅವರ ಕೈಹಿಡಿದರು. ಈ ಮೂಲಕ ಏಷ್ಯಾದ ಶ್ರೀಮಂತ ವರ ಎಂಬ ಹೆಗ್ಗಳಿಕೆಗೆ ಪಿರಮಲ್ ಪಾತ್ರವಾಗಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.