ನವದೆಹಲಿ: ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ನೆರವಾಗಲು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಸಾರ್ವಜನಿಕ ಸ್ವಾಮ್ಯದ ಕೋಲ್ ಇಂಡಿಯಾ ಲಿಮಿಟೆಡ್ 220 ಕೋಟಿ ರೂ. ದೇಣಿಗೆ ನೀಡಿದೆ.
ದೇಶಾದ್ಯಂತ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವ್ಯಾಪಕವಾಗಿ ಹಬ್ಬುತ್ತಿದೆ. ಇದನ್ನು ಹತ್ತಿಕಲು ಉದ್ಯಮಿಗಳು, ಕೈಗಾರಿಕೆಗಳು, ಸರ್ಕಾರಿ ನೌಕರರು, ಜನಪ್ರತಿನಿಧಿಗಳು, ಸಿನಿಮಾ ನಟಿಯರು, ಕ್ರೀಡಾಪಟುಗಳು ಸೇರಿದಂತೆ ಜನಸಾಮಾನ್ಯರು ದೇಣಿಗೆ ನೀಡುತ್ತಿದ್ದಾರೆ.
-
Coal India Limited has committed Rs. 220 crores and NLC India Limited has committed Rs. 25 crores to #PMCARES fund in fight against #COVID19: Union Minister of Coal and Mines, Pralhad Joshi (File pic) pic.twitter.com/s5CoFJje76
— ANI (@ANI) March 31, 2020 " class="align-text-top noRightClick twitterSection" data="
">Coal India Limited has committed Rs. 220 crores and NLC India Limited has committed Rs. 25 crores to #PMCARES fund in fight against #COVID19: Union Minister of Coal and Mines, Pralhad Joshi (File pic) pic.twitter.com/s5CoFJje76
— ANI (@ANI) March 31, 2020Coal India Limited has committed Rs. 220 crores and NLC India Limited has committed Rs. 25 crores to #PMCARES fund in fight against #COVID19: Union Minister of Coal and Mines, Pralhad Joshi (File pic) pic.twitter.com/s5CoFJje76
— ANI (@ANI) March 31, 2020
ಕೋಲ್ ಇಂಡಿಯಾ ಲಿಮಿಟೆಡ್ 220 ಕೋಟಿ ರೂ. ಹಾಗೂ ಎನ್ಎಲ್ಸಿ ಇಂಡಿಯಾ ಲಿಮಿಟೆಡ್ 25 ಕೋಟಿ ರೂ. ಕೋವಿಡ್-19 ವಿರುದ್ಧದ ಪ್ರಧಾನ ಮಂತ್ರಿ ಕೇರ್ಸ್ ನಿಧಿಗೆ ನೀಡಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.