ETV Bharat / business

2 ವರ್ಷ ವೇತನ ಪಡೆಯದೇ ಕಾಫಿ ಡೇ ನಡೆಸಿದ್ದ ಸಿದ್ಧಾರ್ಥ್​, ಪತ್ನಿ ಮಾಳವಿಕಾ! - ಕಾಫಿ ಡೇ

2015-16 ಮತ್ತು 2017-18ರ ನಡುವಿನ ಕಂಪನಿಯ ವಾರ್ಷಿಕ ವರದಿಗಳ ಪ್ರಕಾರ, ಇಬ್ಬರು ಪ್ರವರ್ತಕರು ಕಂಪನಿಯಿಂದ 'ನಿಲ್' ಪರಿಹಾರ ಪಡೆದಿದ್ದರು ಎಂಬುದು ಉಲ್ಲೇಖವಾಗಿದೆ.

ವಿಜಿ ಸಿದ್ಧಾರ್ಥ್​
author img

By

Published : Jul 30, 2019, 11:10 PM IST

ಬೆಂಗಳೂರು: ಕಾಫಿ ಡೇ ಎಂಟರ್​ಪ್ರೈಸಸ್​ನ ನಾಪತ್ತೆಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ.ಜಿ. ಸಿದ್ಧಾರ್ಥ್​ ಅವರು ಎರಡು ವರ್ಷ ಸಂಬಳ ಪಡೆದಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ.

2015-16 ಮತ್ತು 2017-18ರ ನಡುವಿನ ಕಂಪನಿಯ ವಾರ್ಷಿಕ ವರದಿಗಳ ಪ್ರಕಾರ, ಇಬ್ಬರು ಪ್ರವರ್ತಕರು ಕಂಪನಿಯಿಂದ 'ನಿಲ್' ಪರಿಹಾರ ಪಡೆದಿದ್ದರು ಎಂಬುದು ಉಲ್ಲೇಖವಾಗಿದೆ. ಸಿದ್ಧಾರ್ಥ್​ ಹಾಗೂ ಕಂಪನಿಯ ಇತರೆ ಕಾರ್ಯನಿರ್ವಾಹಕ ನಿರ್ದೇಶಕರೊಂದಿಗೆ 2016-18ರ ಅವಧಿಯ ಮಧ್ಯೆ ಯಾವುದೇ ಸಂಭಾವನೆ ನೀಡಲಾಗಿಲ್ಲ ಎಂದು ತಿಳಿಸಿದೆ.

ಸಂಬಳ ಪಡೆಯದ ಕಾರ್ಯನಿರ್ವಾಹಕ ನಿರ್ದೇಶಕ ಸಿದ್ಧಾರ್ಥ್​ ಜೊತೆಗೆ ಅವರ ಪತ್ನಿ ಮಾಳವಿಕಾ ಹೆಗ್ಡೆ ಮತ್ತು ಕೆಕೆಆರ್ ಭಾರತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂಜಯ್ ಓಂ ಪ್ರಕಾಶ್ ನಾಯರ್ ಸೇರಿದ್ದಾರೆ. ವಿಶೇಷವೆಂದರೆ, ಸಾಗರೋತ್ತರ ಹೂಡಿಕೆಯಲ್ಲಿ ಕೆಕೆಆರ್ ಮಾರಿಷಸ್ ಪಿಇ ಕಾಫಿ ಡೇ ಎಂಟರ್​ಪ್ರೈಸಸ್​ ಎರಡನೇ ಅತಿ ದೊಡ್ಡ ಹೂಡಿಕೆದಾರ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.