ETV Bharat / business

ಭಾರತದಲ್ಲೂ ಸ್ಥಾಪನೆಯಾಗಲಿದೆ ಹಾರ್ವರ್ಡ್​ ಮಾದರಿಯ ವರ್ಲ್ಡ್​ ಕ್ಲಾಸ್​ ವಿವಿ..! -

ಮುಕೇಶ್​ ಅಂಬಾನಿ ನೇತೃತ್ವದ ತಂಡವು ಇನ್​ಸ್ಟಿಟ್ಯೂಟ್​ ಸ್ಥಾಪನೆಗೆ ಶೈಕ್ಷಣಿಕ ಹಾಗೂ ಸಾಂಸ್ಥಿಕ ಕ್ಷೇತ್ರದ ಪರಿಣಿತರಾದ ಅಮೆರಿಕದ ಸ್ಟ್ಯಾನ್​ಫೋರ್ಡ್​ ವಿಶ್ವವಿದ್ಯಾನಿಲಯ ಮತ್ತು ನಾರ್ತ್​ವೆಸ್ಟ್​ ವಿವಿ ಹಾಗೂ ಸಿಂಗಾಪೂರದ ನನ್​ಯಂಗ್ ತಾಂತ್ರಿಕ ವಿವಿಯ ’ಚ’ ಅವರೊಂದಿಗೆ ಚರ್ಚಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೂ ಮಾಹಿತಿ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ: ಚಿತ್ರಕೃಪೆ ಟ್ವಿಟ್ಟರ್​
author img

By

Published : Jul 3, 2019, 3:49 PM IST

ನವದೆಹಲಿ: ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್​ (ಆರ್​ಐಎಲ್​) ತನ್ನ ಮಹತ್ವಾಕಾಂಕ್ಷೆಯ ಉದ್ದೇಶಿತ ಶೈಕ್ಷಣಿಕ ಕೇಂದ್ರ ಜಿಯೋ ಇನ್​ಸ್ಟಿಟ್ಯೂಟ್​ ₹ 1,500 ಕೋಟಿ ವಿನಿಯೋಗಿಸುವುದಾಗಿ ಉನ್ನತ ಮಟ್ಟದ ಸಮಿತಿಯ (ಇಇಸಿ) ಮುಂದಿಟ್ಟಿದೆ.

ಮುಂದಿನ ಎರಡು ವರ್ಷಗಳಲ್ಲಿ ಈ ಹಣ ಹೂಡಿಕೆ ಆಗಲಿದ್ದು, ಪ್ರಸ್ತಾಪಿತ ಶೈಕ್ಷಣಿಕ ಕೇಂದ್ರದಲ್ಲಿ ವರ್ಲ್ಡ್​ ಕ್ಲಾಸ್ ಕಲಿಕಾ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.

ಮುಕೇಶ್​​ ಅಂಬಾನಿ ನೇತೃತ್ವದ ತಂಡವು ಇನ್​ಸ್ಟಿಟ್ಯೂಟ್​ ಸ್ಥಾಪನೆಗೆ ಶೈಕ್ಷಣಿಕ ಹಾಗೂ ಸಾಂಸ್ಥಿಕ ಕ್ಷೇತ್ರದ ಪರಿಣಿತರಾದ ಅಮೆರಿಕದ ಸ್ಟ್ಯಾನ್​ಫೋರ್ಡ್​ ವಿಶ್ವವಿದ್ಯಾನಿಲಯ ಮತ್ತು ನಾರ್ತ್​ವೆಸ್ಟ್​ ವಿವಿ ಹಾಗೂ ಸಿಂಗಾಪೂರದ ನನ್​ಯಂಗ್ ತಾಂತ್ರಿಕ ವಿವಿಯ ಚ ಅವರೊಂದಿಗೆ ಚರ್ಚಿಸಿದ್ದಾರೆ. ಈ ಬಗ್ಗೆ ಸರ್ಕಾರಕ್ಕೂ ಮಾಹಿತಿ ನೀಡಿದ್ದಾರೆ.

ಈ ಇನ್​ಸ್ಟಿಟ್ಯೂಟ್​​​ನ ಉಸ್ತುವಾರಿ ವಹಿಸಿಕೊಂಡ ರಿಲಯನ್ಸ್​ ಫೌಂಡೇಷನ್​ನ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಯು ಈಗಾಗಲೇ ₹ 775 ಕೋಟಿ ಬಂಡವಾಳ ಹೂಡಿದೆ. 2020ರ ಹಣಕಾಸು ವರ್ಷದಲ್ಲಿ ಮತ್ತೆ ₹ 600 ಕೋಟಿ ಹಣ ತೊಡಗಿಸಲಿದೆ. 2019 ಸೆಪ್ಟೆಂಬರ್ ಹಾಗೂ 2020 ಅಕ್ಟೊಬರ್​ ಅವಧಿಯಲ್ಲಿ ಬೋಧಕರ ಮತ್ತು ಅಧಿಕಾರಿ ವರ್ಗದ ನೇಮಕಾತಿ ನಡೆಯಲಿದೆ. 2021-2022ರ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಾತಿ ಆರಂಭವಾಗಲಿದೆ ಎಂದು ಇಇಸಿಗೆ ಮಾಹಿತಿ ನೀಡಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.