ETV Bharat / business

ಎಜಿಆರ್​ ಪಾವತಿಸಿದರೆ ವೊಡಾಫೋನ್​- ಐಡಿಯಾಗೆ ಸಂಕಷ್ಟ: ಮೋರ್ಗನ್ ಸ್ಟಾನ್ಲಿ - ಭಾರ್ತಿ ಏರ್​ಟೆಲ್ ಎಜಿಆರ್​

ದೂರ ಸಂಪರ್ಕ ಇಲಾಖೆ ನಿಗದಿ ಪಡಿಸಿದ ಏಜಿಆರ್ ದರವನ್ನು ಟೆಲಿಕಾಂ ಕಂಪನಿಗಳು ಇಷ್ಟು ವರ್ಷ ತಿರಸ್ಕರಿಸುತ್ತಾ ಬಂದಿದ್ದರಿಂದ ಸಾಕಷ್ಟು ಹಣ ಬಾಕಿ ಉಳಿದುಕೊಂಡಿದೆ. ಎಜಿಆರ್ ದರದ ಪ್ರಕಾರ ಟೆಲಿಕಾಂ ಕಂಪನಿಗಳಿಂದ ₹ 1.33 ಲಕ್ಷ ಕೋಟಿ ಬರಬೇಕು ಎಂದು ದೂರಸಂಪರ್ಕ ಇಲಾಖೆ ಹೇಳುತ್ತಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಬಂದಿದ್ದರಿಂದ ಇಷ್ಟು ಹಣವನ್ನು ಟೆಲಿಕಾಂ ಕಂಪನಿಗಳು ಪಾವತಿಸುವುದು ಅನಿವಾರ್ಯವಾಗಿದೆ. ಏರ್‌ಟೆಲ್ ಅನ್ನು ಅಪ್‌ಗ್ರೇಡ್ ಮಾಡಿದ ಮೋರ್ಗನ್ ಸ್ಟಾನ್ಲಿ, ಎಜಿಆರ್​​ ತಾರ್ಕಿಕತೆಯನ್ನು ಈ ಬಗ್ಗೆ ಸಂಶೋಧನಾ ಟಿಪ್ಪಣಿ ಬಿಡುಗಡೆ ಮಾಡಿದೆ.

AGR
ಎಜಿಆರ್​
author img

By

Published : Dec 7, 2019, 3:11 PM IST

ನವದೆಹಲಿ: ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ವಿಚಾರದಲ್ಲಿ ದೂರ ಸಂಪರ್ಕ ಇಲಾಖೆಯ (ಡಿಒಟಿ) ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ಒಂದು ವೇಳೆ ಒಟ್ಟಾರೆ ಮೊತ್ತವನ್ನು ವೊಡಾಫೋನ್​-ಐಡಿಯಾ ಪಾವತಿಸಿದರೆ ಅವುಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಟೆಲಿಕಾಂಯೇತರ ಆದಾಯ ಮತ್ತು ಮುಖ್ಯ ಭಾಗದ ಆದಾಯಗಳು ಎಜಿಆರ್ ವ್ಯಾಪ್ತಿಗೆ ತರಬಾರದು ಎಂಬದು ಟೆಲಿಕಾಂ ಕಂಪನಿಗಳ ವಾದವಾಗಿತ್ತು. ಆದರೆ, ದೂರ ಸಂಪರ್ಕ ಇಲಾಖೆ, ಕರೆ ಕಡಿತ ಶುಲ್ಕ ಮತ್ತು ರೋಮಿಂಗ್ ಶುಲ್ಕ ಹೊರತುಪಡಿಸಿ ಉಳಿದ ಎಲ್ಲ ರೀತಿಯ ಆದಾಯವೂ ಎಜಿಆರ್ ವ್ಯಾಪ್ತಿಗೆ ಬರಬೇಕು ಎಂದಿತ್ತು. ಡಿಒಟಿಯ ಈ ವಾದವನ್ನೇ ಸುಪ್ರೀಂಕೋರ್ಟ್ ಪುರಸ್ಕರಿಸಿದೆ.

ದೂರ ಸಂಪರ್ಕ ಇಲಾಖೆ ನಿಗದಿ ಪಡಿಸಿದ ಎಜಿಆರ್ ದರವನ್ನು ಟೆಲಿಕಾಂ ಕಂಪನಿಗಳು ಇಷ್ಟು ವರ್ಷ ತಿರಸ್ಕರಿಸುತ್ತಾ ಬಂದಿದ್ದರಿಂದ ಸಾಕಷ್ಟು ಹಣ ಬಾಕಿ ಉಳಿದುಕೊಂಡಿದೆ. ಎಜಿಆರ್ ದರದ ಪ್ರಕಾರ ಟೆಲಿಕಾಂ ಕಂಪನಿಗಳಿಂದ ₹ 1.33 ಲಕ್ಷ ಕೋಟಿ ಬರಬೇಕು ಎಂದು ದೂರಸಂಪರ್ಕ ಇಲಾಖೆ ಹೇಳುತ್ತಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಬಂದಿದ್ದರಿಂದ ಇಷ್ಟು ಹಣವನ್ನು ಟೆಲಿಕಾಂ ಕಂಪನಿಗಳು ಪಾವತಿಸುವುದು ಅನಿವಾರ್ಯವಾಗಿದೆ. ಏರ್‌ಟೆಲ್ ಅನ್ನು ಅಪ್‌ಗ್ರೇಡ್ ಮಾಡಿದ ಮೋರ್ಗನ್ ಸ್ಟಾನ್ಲಿ, ತಾರ್ಕಿಕತೆಯನ್ನು ಬೆಂಬಲಿಸಿ ಈ ಬಗ್ಗೆ ಸಂಶೋಧನಾ ಟಿಪ್ಪಣಿಯನ್ನು ಬಿಡುಗಡೆ ಮಾಡಿದೆ.

ಎಜಿಆರ್ ಮೊತ್ತವನ್ನು ಟೆಲಿಕಾಂ ಆಪರೇಟರ್‌ಗಳು ಪಾವತಿಸಿದರೆ ಏನಾಗುತ್ತದೆ ಎಂಬ ಪ್ರಶ್ನೆಯನ್ನು ಮುಂದಿಟ್ಟು ಕೊಂಡು ಅಧ್ಯಯನ ನಡೆಸಿದೆ. ಏರ್‌ಟೆಲ್‌ 34,222 ಕೋಟಿ ರೂ. (4.8 ಬಿಲಿಯನ್​ ಡಾಲರ್​) ಮತ್ತು ವೊಡಾಫೋನ್- ಐಡಿಯಾ ₹ 35,648 (5 ಬಿಲಿಯನ್ ಡಾಲರ್​​) ಹೊಂದಾಣಿಕೆಯ ಒಟ್ಟು ಆದಾಯ ದೂರ ಸಂಪರ್ಕ ಇಲಾಖೆಗೆ ನೀಡಬೇಕಿದೆ.

ಏರ್​ಟೆಲ್​ ಮತ್ತು ವೊಡಾ-ಐಡಿಯಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದರೆ, ಏರ್‌ಟೆಲ್‌ ಮೇಲೆ ನಕಾರಾತ್ಮಕ ಪರಿಣಾಮ ಬೀರಿದರೇ ವೊಡಾಫೋನ್- ಐಡಿಯಾಕ್ಕೆ ಇನ್ನೂ ಗಂಭೀರವಾಗಲಿದೆ. 2020ರ ಜನವರಿ 24ಕ್ಕೂ ಮುನ್ನ ಎಜಿಆರ್​ ಹಣ ನೀಡಲು ಕಷ್ಟವಾಗಬಹುದು ಎಂದು ಹೇಳಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.