ETV Bharat / business

ಮೇ 4 ರಿಂದ ಭಾರತದಿಂದ ಅಮೆರಿಕೇತರರಿಗೆ ಪ್ರವೇಶ ನಿರ್ಬಂಧಿಸಿದ ಅಧ್ಯಕ್ಷ ಬೈಡನ್​

ಅಮೆರಿಕ ಪ್ರಜೆಗಳು, ಗ್ರೀನ್ ಕಾರ್ಡ್‌ಗಳಲ್ಲಿ ಇರುವವರು, ನಾಗರಿಕರಲ್ಲದ ಸಂಗಾತಿಗಳು ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ನಿರ್ಬಂಧಗಳಿಂದ ವಿನಾಯಿತಿ ಪಡೆದಿದ್ದಾರೆ. ಹೊಸ ಪ್ರಯಾಣ ನಿರ್ಬಂಧಗಳನ್ನು ಅನಿರ್ದಿಷ್ಟ ಅವಧಿಗೆ ವಿಧಿಸಲಾಗಿದೆ. ಮುಂದಿನ ಅಧ್ಯಕ್ಷೀಯ ಘೋಷಣೆಯ ತನಕ ನಿರ್ಬಂಧ ಚಾಲ್ತಿಯಲ್ಲಿ ಇರುತ್ತದೆ.

travel
travel
author img

By

Published : May 1, 2021, 3:26 PM IST

ವಾಷಿಂಗ್ಟನ್​: ಕಳೆದ 14 ದಿನ ಭಾರತದಲ್ಲಿ ಉಳಿದುಕೊಂಡಿರುವ ಎಲ್ಲ ಅಮೆರಿಕೇತರ ನಾಗರಿಕರು ಅಮೆರಿಕ ಪ್ರಯಾಣವನ್ನು ನಿರ್ಬಂಧಿಸಿದ ಆದೇಶವನ್ನು ಅಧ್ಯಕ್ಷ ಜೋ ಬೈಡನ್ ಹೊರಡಿಸಿದ್ದಾರೆ.

ಮೇ 4ರಿಂದ ಜಾರಿಗೆ ಬರುವ ಈ ಘೋಷಣೆಯು ಭಾರತದಲ್ಲಿ ವ್ಯಾಪಕವಾಗಿ ಜಿಗಿಯುತ್ತಿರುವ ಕೋವಿಡ್​-19 ಪ್ರಕರಣ ಮತ್ತು ಬಹು ರೂಪಾಂತರ ವೈರಸ್​​ನಿಂದಾಗಿ ಈ ಆದೇಶ ಹೊರಡಿಸಲಾಗಿದೆ.

ಇದನ್ನೂ ಓದಿ: ಹಸ್ತಾಂತರದಿಂದ ಪಾರಾಗಲು ಇಂಗ್ಲೆಂಡ್​ ಹೈಕೋರ್ಟ್​​ನಲ್ಲಿ ನೀರವ್​ ಮೋದಿ ಮೇಲ್ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.