ಲಂಡನ್: ಒನ್ಪ್ಲಸ್ ಸಂಸ್ಥೆಯ ಬಹುನಿರೀಕ್ಷಿತ ಒನ್ಪ್ಲಸ್ 7T Pro ಹಾಗೂ ಒನ್ಪ್ಲಸ್ 7T Pro ಮೆಕ್ಲಾರೆನ್ ಎಡಿಷನ್ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಬೆಲೆ ಎಷ್ಟಿರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒನ್ಪ್ಲಸ್ ಕಂಪನಿ ಸೆಪ್ಟೆಂಬರ್ ತಿಂಗಳಾಂತ್ಯದಲ್ಲಿ ಒನ್ಪ್ಲಸ್ 7T ರಿಲೀಸ್ ಮಾಡಿತ್ತು. ಸದ್ಯ ಅದೇ ಸರಣಿಯ ಮತ್ತೆರಡು ಮೊಬೈಲ್ ಇಂದು ಲಂಡನ್ನಲ್ಲಿ ರಿಲೀಸ್ ಆಗಲಿವೆ.
ಸ್ಮಾರ್ಟ್ಫೋನ್ ಗ್ರಾಹಕರ ಆದ್ಯತೆ ಇವು..! ಸರ್ವೇಯಲ್ಲಿ ಈ ಮೊಬೈಲ್ಗೆ ಅಗ್ರಸ್ಥಾನ..
ಮೂಲಗಳ ಪ್ರಕಾರ ಒನ್ಪ್ಲಸ್ 7T Pro ಮೆಕ್ಲಾರೆನ್ ಎಡಿಷನ್(12GB/256GB) ಬೆಲೆ 849ರಿಂದ 859 ಯುರೋ(₹66,470ರಿಂದ 67,200) ಇರಲಿದೆ ಎನ್ನಲಾಗಿದೆ. ಯುರೋಪ್ ದರವೇ ಭಾರತದಲ್ಲೂ ಇರಲಿದೆ. ಹೀಗಾಗಿ ಒನ್ಪ್ಲಸ್ ಸಂಸ್ಥೆಯ ಅತಿ ದುಬಾರಿ ಮೊಬೈಲ್ ಎನ್ನುವ ಕೀರ್ತಿ ಒನ್ಪ್ಲಸ್ 7T Pro ಮೆಕ್ಲಾರೆನ್ ಎಡಿಷನ್ ಪಾಲಾಗಲಿದೆ.
-
Have some news for European OnePlus fans! The OnePlus 7T Pro McLaren Edition will be the MOST EXPENSIVE OnePlus phone yet: It will cost €849-€859 for 12GB/256GB. The starting Price of the OnePlus 7T is €589-€599 for 8GB/128GB. #OnePlus7T #OnePlus7TSeries #ANewEra #OnePlus pic.twitter.com/RlMirYMeoY
— Ishan Agarwal (@ishanagarwal24) October 9, 2019 " class="align-text-top noRightClick twitterSection" data="
">Have some news for European OnePlus fans! The OnePlus 7T Pro McLaren Edition will be the MOST EXPENSIVE OnePlus phone yet: It will cost €849-€859 for 12GB/256GB. The starting Price of the OnePlus 7T is €589-€599 for 8GB/128GB. #OnePlus7T #OnePlus7TSeries #ANewEra #OnePlus pic.twitter.com/RlMirYMeoY
— Ishan Agarwal (@ishanagarwal24) October 9, 2019Have some news for European OnePlus fans! The OnePlus 7T Pro McLaren Edition will be the MOST EXPENSIVE OnePlus phone yet: It will cost €849-€859 for 12GB/256GB. The starting Price of the OnePlus 7T is €589-€599 for 8GB/128GB. #OnePlus7T #OnePlus7TSeries #ANewEra #OnePlus pic.twitter.com/RlMirYMeoY
— Ishan Agarwal (@ishanagarwal24) October 9, 2019
ಒನ್ಪ್ಲಸ್ 7T Pro ಮೆಕ್ಲಾರೆನ್ ಎಡಿಷನ್ನಲ್ಲಿ ಉತ್ತಮ ಗುಣಮಟ್ಟದ ಪ್ರೊಸೆಸರ್, ಹೆಚ್ಚಿನ ಬ್ಯಾಟರಿ ಸಾಮರ್ಥ್ಯ, ವೇಗದ ಚಾರ್ಜಿಂಗ್ಗಳೇ ವಿಶೇಷತೆಗಳಾಗಿವೆ.