ETV Bharat / business

ಈಲಾನ್​ ಮಸ್ಕ್​ ಸೋಗಿನಡಿ 2 ಮಿಲಿಯನ್​ ಡಾಲರ್​ ಕಳೆದುಕೊಂಡ ಕ್ರಿಪ್ಟೋಕರೆನ್ಸಿ ಬಳಕೆದಾರರು

ಟ್ವಿಟರ್‌ನಂತಹ ಸೈಟ್‌ಗಳಲ್ಲಿ ಮೋಸಗೊಳಿಸುವ ತಂತ್ರಗಳನ್ನು ಬಳಸುತ್ತಾರೆ. ಆಗಾಗ್ಗೆ ಮಸ್ಕ್ ಖಾತೆಯಂತೆಯೇ ಅದೇ ಅವತಾರ್ ಚಿತ್ರಗಳನ್ನು ಬಳಸುತ್ತಾರೆ. ಅವರ ಬಳಕೆದಾರ ಹೆಸರನ್ನು ಸ್ವಲ್ಪ ತಪ್ಪಾಗಿ ಬರೆಯುತ್ತಾರೆ ಎಂದು ದಿ ವರ್ಜ್ ವರದಿಯಲ್ಲಿ ತಿಳಿಸಿದೆ.

author img

By

Published : May 18, 2021, 4:14 PM IST

Elon Musk
Elon Musk

ಸ್ಯಾನ್ ಫ್ರಾನ್ಸಿಸ್ಕೋ: ಕಳೆದ ಆರು ತಿಂಗಳುಗಳಲ್ಲಿ ಗ್ರಾಹಕರು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಈಲಾನ್ ಮಸ್ಕ್ ಅವರ ಸೋಗಿನಡಿ ಕ್ರಿಪ್ಟೋಕರೆನ್ಸಿಯಲ್ಲಿ ಗ್ರಾಹಕರು 2 ಮಿಲಿಯನ್ ಡಾಲರ್​ ನಷ್ಟ ಮಾಡಿಕೊಂಡಿದ್ದಾರೆ ಎಂದು ಫೆಡರಲ್ ಟ್ರೇಡ್ ಕಮಿಷನ್ (ಎಫ್‌ಟಿಸಿ) ತಿಳಿಸಿದೆ.

ಹಲವು ವರ್ಷಗಳಿಂದ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಕ್ರಿಪ್ಟೋಕರೆನ್ಸಿಯತ್ತ ಉತ್ತೇಜಿಸಲು ಈಲಾನ್​ ಹೆಸರನ್ನು ವೇದಿಕೆಯಾಗಿ ಮಾಡಿಕೊಂಡಿದ್ದರು ಎಂದು ದಿ ವರ್ಜ್ ವರದಿ ಮಾಡಿದೆ.

ಟ್ವಿಟರ್‌ನಂತಹ ಸೈಟ್‌ಗಳಲ್ಲಿ ಮೋಸಗೊಳಿಸುವ ತಂತ್ರಗಳನ್ನು ಬಳಸುತ್ತಾರೆ. ಆಗಾಗ್ಗೆ ಮಸ್ಕ್ ಖಾತೆಯಂತೆಯೇ ಅದೇ ಅವತಾರ್ ಚಿತ್ರಗಳನ್ನು ಬಳಸುತ್ತಾರೆ. ಅವರ ಬಳಕೆದಾರ ಹೆಸರನ್ನು ಸ್ವಲ್ಪ ತಪ್ಪಾಗಿ ಬರೆಯುತ್ತಾರೆ.

ಖಾತರಿಪಡಿಸಿದ ಬೃಹತ್ ಆದಾಯದ ಭರವಸೆಗಳು ಅಥವಾ ನಿಮ್ಮ ಕ್ರಿಪ್ಟೋಕರೆನ್ಸಿ ಲೆಕ್ಕಹಾಕಗುವ ಎಂಬ ರೈಟ್ಸ್​​ ಯಾವಾಗಲೂ ಹಗರಣಗಳಾಗಿವೆ ಎಂದು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.

ಮೋಸಗೊಳಿಸುವ ಖಾತೆಗಳ ವಿರುದ್ಧ ಟ್ವಿಟರ್‌ನ ನೀತಿ ಉಲ್ಲಂಘಿಸುತ್ತವೆ. ಆದರೆ, ಮಾಡರೇಟರ್‌ಗಳು ಚಟುವಟಿಕೆಯನ್ನು ನಿಯಂತ್ರಿಸಲು ಹೆಣಗಾಡಿದ್ದಾರೆ. ಇದು ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಚಾಲ್ತಿಯಲ್ಲಿದೆ ಎಂದಿದೆ. ಎಫ್‌ಟಿಸಿ ಪ್ರಕಟಿಸಿದ ಕ್ರಿಪ್ಟೋಕರೆನ್ಸಿಯ ವರದಿಯಲ್ಲಿ 2 ಮಿಲಿಯನ್ ಡಾಲರ್​ನಷ್ಟು ಎಂದು ಬಹಿರಂಗಪಡಿಸಲಾಗಿದೆ.

ಕಳೆದ ಅಕ್ಟೋಬರ್‌ನಿಂದ ಗ್ರಾಹಕರು ಕ್ರಿಪ್ಟೋಕರೆನ್ಸಿ ಹಗರಣಗಳಲ್ಲಿ 80 ದಶಲಕ್ಷ ಡಾಲರ್‌ಗಿಂತ ಹೆಚ್ಚಿನ ನಷ್ಟವನ್ನು ವರದಿ ಮಾಡಿದ್ದಾರೆ. ಇದು ವರ್ಷಕ್ಕಿಂತ ಹತ್ತು ಪಟ್ಟು ಹೆಚ್ಚು. ಈ ಹಗರಣಗಳ ಮೂಲಕ ಗ್ರಾಹಕರು ಸರಾಸರಿ 1,900 ಡಾಲರ್‌ ಕಳೆದುಕೊಳ್ಳುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.