ETV Bharat / business

ಜನವರಿಯಲ್ಲಿ ರಫ್ತು ಪ್ರಮಾಣ ಶೇ 6.16ರಷ್ಟು ಏರಿಕೆ: ಆಮದು ಎಷ್ಟು ಗೊತ್ತೇ? - ಜನವರಿಯಲ್ಲಿ ಆಮದು

ಆಮದು ಕೂಡ ಶೇ 2ರಷ್ಟು ಏರಿಕೆಯಾಗಿ ಸುಮಾರು 42 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಇದು ಪರಿಶೀಲನೆಯ ತಿಂಗಳಲ್ಲಿ 14.54 ಬಿಲಿಯನ್ ಡಾಲರ್​ಗಳಷ್ಟು ವ್ಯಾಪಾರ ಕೊರತೆ ಹೊಂದಿದೆ ಎಂದು ಅಂಕಿ- ಅಂಶಗಳು ಎತ್ತಿ ತೋರಿಸಿವೆ.

Trade
Trade
author img

By

Published : Feb 15, 2021, 7:19 PM IST

ನವದೆಹಲಿ: ಜನವರಿ ಮಾಸಿಕದಲ್ಲಿ ದೇಶದ ರಫ್ತು ಪ್ರಮಾಣವು ಶೇ 6.16ರಷ್ಟು ಏರಿಕೆಯಾಗಿ 27.45 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯದ ಅಂಕಿ - ಅಂಶಗಳು ತಿಳಿಸಿವೆ.

ಆಮದು ಕೂಡ ಶೇ 2ರಷ್ಟು ಏರಿಕೆಯಾಗಿ ಸುಮಾರು 42 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಇದು ಪರಿಶೀಲನೆಯ ತಿಂಗಳಲ್ಲಿ 14.54 ಬಿಲಿಯನ್ ಡಾಲರ್​ಗಳಷ್ಟು ವ್ಯಾಪಾರ ಕೊರತೆ ಹೊಂದಿದೆ ಎಂದು ಡೇಟಾ ಹೇಳಿದೆ.

ಏಪ್ರಿಲ್-ಜನವರಿ ಅವಧಿಯಲ್ಲಿ ರಫ್ತು ಪ್ರಮಾಣ ಶೇ 13.58ರಷ್ಟು ಇಳಿದು 228.25 ಬಿಲಿಯನ್ ಡಾಲರ್‌ಗೆ ತಲುಪಿದ್ದರೆ, ಆಮದು ಶೇ 25.92ರಷ್ಟು ಇಳಿದು 300.26 ಬಿಲಿಯನ್ ಡಾಲರ್‌ಗಳಷ್ಟಾಗಿದೆ.

ಇದನ್ನೂ ಓದಿ: ಕೊರೊನಾ ಬಾಧಿತ ಜಪಾನ್ ಆರ್ಥಿಕತೆಯಲ್ಲಿ ಸುರ್ಯೋದಯ.. ಶೇ.12.8ರಷ್ಟು ಬೆಳವಣಿಗೆ ದರ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.