ETV Bharat / business

ಈಸ್​​ ಮೈ ಟ್ರಿಪ್ ಬಂಪರ್ ಆಪರ್: ಡೊಮೆಸ್ಟಿಕ್​ ಟಿಕೆಟ್​ ದರದಲ್ಲಿ 500 ರೂ ರಿಯಾಯತಿ...!!​ - undefined

ಈಸ್​​ ಮೈ ಟ್ರಿಪ್ ತಮ್ಮ ಗ್ರಾಹಕರಿಗೆ ಭರ್ಜರಿ ಆಫರ್​ ಕೊಟ್ಟಿದೆ. ದೇಶೀಯ ವಿಮಾನಯಾನ ದರಕ್ಕೆ 500 ಹಾಗೂ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಸುಮಾರು 2000 ದಷ್ಟು ರಿಯಾಯಿತಿ ಘೋಷಣೆ ಮಾಡಿದೆ.

ಈಸಿ ಮೈ ಟ್ರಿಪ್​
author img

By

Published : May 8, 2019, 11:29 PM IST

ಬೆಂಗಳೂರು: ಸಿಲಿಕಾನ್ ಸಿಟಿಗೆ ತಲುಪಲು ಡೊಮೆಸ್ಟಿಕ್ ವಿಮಾನಕ್ಕೆ 500 ರೂಪಾಯಿ ಹಾಗೂ ಅಂತಾರಾಷ್ಟ್ರೀಯ ವಿಮಾನಕ್ಕೆ 2000 ರೂಪಾಯಿಗಳ ರಿಯಾಯಿತಿಯನ್ನು ಈಸ್ ಮೈ ಟ್ರಿಪ್ ಸಂಸ್ಥೆ ಘೋಷಸಿದೆ.

ರಜಾ ದಿನಗಳಲ್ಲಿ ಔಟಿಂಗ್ ಹೋಗಿ, ದೂರದ ಊರಿನ ಪ್ರವಾಸಿ ತಾಣಗಳನ್ನು ನೋಡಬೇಕು ಅನ್ನೋದು ಮಧ್ಯಮ ವರ್ಗದವರ ಕನಸು. ಅದರಲ್ಲೂ ವಿಮಾನ ಏರಿ ಒಂದು ಸಾರಿ ಟ್ರಿಪ್ ಹೋಗಬೇಕು ಅನ್ನೊದು ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಳ ಕನಸಾಗಿರುತ್ತದೆ. ಈಗ ಆ ಕನಸು ಈಡೇರುವ ಅವಕಾಶ ಬಂದಿದೆ ಅಂದ್ರೆ ತಪ್ಪಾಗಲ್ಲ.

ಈಸಿ ಮೈ ಟ್ರಿಪ್​

ಈಸ್ ಮೈ ಟ್ರಿಪ್ ಆ್ಯಪ್ ಅಥವಾ ವೆಬ್​ಸೈಟ್​ನಲ್ಲಿ ಲಾಗಿನ್ ಆಗಿ ಕರ್ನಾಟಕದ ಯಾವುದೇ ವಿಮಾನ ನಿಲ್ದಾಣಕ್ಕೆ ಅಥವಾ ವಿಮಾನ ನಿಲ್ದಾಣದಿಂದ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಪ್ರೋಮೋ ಕೋಡ್ ಆದ 'EMTKARNATAKA' ಬಳಸಿಕೊಂಡರೆ, ದೇಶೀಯ ವಿಮಾನಯಾನ ದರದ ಮೇಲೆ ಐನೂರು ರೂಪಾಯಿ ಹಾಗೂ ಅಂತರರಾಷ್ಟ್ರೀಯ ವಿಮಾನ ಯಾನಕ್ಕೆ ಎರಡು ಸಾವಿರ ರೂಪಾಯಿಗಳ ರಿಯಾಯಿತಿಯನ್ನು ಈ ಸಂಸ್ಥೆ ಘೋಷಿಸಿದೆ.

ಇದೇ ವೇಳೆ ಈ ಟಿವಿ ಭಾರತ್​ನೊಂದಿಗೆ ಮಾತನಾಡಿದ ಉಪಾಧ್ಯಕ್ಷೆ ರಾಲಿ ಸಿನ್ಹಾ ಧರ್, ಈಸ್ ಮೈ ಟ್ರಿಪ್ ಸಂಸ್ಥೆ ಈ ವರ್ಷ ಬಳಕೆದಾರರನ್ನು ಶೇಕಡ 25ರಷ್ಟು ಏರಿಕೆ ಮಾಡಬೇಕು ಎಂದು ನಿರ್ಧರಿಸಿದೆ. ಆಫರ್ ಬಗ್ಗೆ ಮಾತನಾಡಿದ ಇವರು ಯಾವುದೇ ನೀತಿಗಳು ಅಥವಾ ಷರತ್ತುಗಳು ಇಲ್ಲದೆ, ಈ ಪ್ರೋಮೋ ಕೋಡ್ ಬಳಸಿ ರಿಯಾಯಿತಿಯನ್ನು ಪಡೆಯಬಹುದು. ಆದರೆ ಈ ಪ್ರೋಮೋ ಕೋಡ್ ಬಳಸಿದ ನಂತರ ಇನ್ಯಾವುದೇ ಆಫರ್​ಗಳನ್ನು ಇದಕ್ಕೆ ಜೋಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಸದ್ಯ ಈಸ್ ಮೈ ಟ್ರಿಪ್ ಸಂಸ್ಥೆಗೆ ಸ್ಪರ್ಧಿಯಾಗಿರುವ ಕ್ಲಿಯರ್ ಟ್ರಿಪ್, ಐಬಿಬೋ ಹಾಗೂ ಮೇಕ್ ಮೈ ಟ್ರಿಪ್​ನಂತ ಸಂಸ್ಥೆಗಳು ಇಂತಹ ರಿಯಾಯಿತಿಗಳನ್ನು ಘೋಷಿಸುವ ನಿರೀಕ್ಷೆಯಲ್ಲಿ ಬಳಕೆದಾರರು ಇದ್ದಾರೆ ಎಂದರೆ ತಪ್ಪಾಗಲಾರದು.

Intro:.

Body:ಕರ್ನಾಟಕಕ್ಕೆ ಪ್ರಯಾಣಿಸಿದರೆ ಈಸಿ ಮೈ ಟ್ರಿಪ್ ಸಂಸ್ಥೆಯಿಂದ ಕೊಡುಗೆಗಳು

ಬೆಂಗಳೂರು: ದೇಶದ ಸಿಲಿಕಾನ್ ಕಣಿವೆಗೆ ತಲುಪಲು ಡೊಮೇಸ್ಟಿಕ್ ವಿಭಾಗಕ್ಕೆ 500 ರೂಪಾಯಿ ಹಾಗೂ ಅಂತಾರಾಷ್ಟ್ರೀಯ ವಿಭಾಗಕ್ಕೆ 2000 ರೂಪಾಯಿಗಳ ರಿಯಾಯಿತಿ ಈಸಿ ಮೈ ಟ್ರಿಪ್ ಸಂಸ್ಥೆಯಿಂದ ಘೋಷಣೆ.

ರಜಾ ದಿನಗಳಲ್ಲಿ ಔಟಿಂಗ್ ಹೋಗ್ಬೇಕು ದೂರದ ಊರಿನ ಪ್ರವಾಸಿ ತಾಣಗಳನ್ನು ನೋಡಬೇಕು ಅನ್ನೋದು ಮಧ್ಯಮವರ್ಗದವರ ಕನಸು. ಇನ್ನು ವಿಮಾನ ಏರಿ ಒಂದು ಒಂದು ಸಾರಿ ಟ್ರಿಪ್ ಹೋಗಬೇಕು ಅನ್ನೊದು ಹೆಚ್ಚಿನ ಮಧ್ಯಮ ವರ್ಗದ ಕುಟುಂಬಗಳ ಕನಸಾಗಿರುತ್ತದೆ. ಈಗ ಆ ಕನಸು ಈಡೇರುವ ಅವಕಾಶ ಬಂದಿದೆ ಅಂದ್ರೆ ತಪ್ಪಾಗಲ್ಲ.

ಈಸಿ ಮೈ ಟ್ರಿಪ್ ಆಪ್ ಅಥವಾ ವೆಬ್ಸೈಟ್ ನಲ್ಲಿ ಲಾಗಿನ್ ಆಗಿ ಕರ್ನಾಟಕದ ಯಾವುದೇ ವಿಮಾನ ನಿಲ್ದಾಣಕ್ಕೆ ಅಥವಾ ವಿಮಾನ ನಿಲ್ದಾಣದಿಂದ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿ ಪ್ರೊಮೊ ಕೋಡ್ ಆದ "EMTKARNATAKA" ಬಳಸಿಕೊಂಡರೆ ದೇಶೀಯ ವಿಮಾನಯಾನ ದರದ ಮೇಲೆ ಐನೂರು ರೂಪಾಯಿಗಳ ರಿಯಾಯಿತಿ ಹಾಗೂ ಅಂತರರಾಷ್ಟ್ರೀಯ ವಿಮಾನ ಯಾನಕ್ಕೆ ಎರಡು ಸಾವಿರ ರೂಪಾಯಿಗಳನ್ನು ಈ ಸಂಸ್ಥೆ ಘೋಷಿಸಿದೆ.

ಇದೇ ವೇಳೆ ಈ ಟಿವಿ ಭಾರತ್ ನೊಂದಿಗೆ ಮಾತನಾಡಿದ ಉಪಾಧ್ಯಕ್ಷೆ ರಾಲಿ ಸಿನ್ಹಾ ಧರ್ "ಕರ್ನಾಟಕ ರಾಜ್ಯದಲ್ಲಿ ಮಾತ್ರ ಶೇಕಡ 13.5 ರಷ್ಟು ಬಲಿಕೆದಾರರನ್ನು, ಬೆಂಗಳೂರು ಮಾತ್ರ 12.59 % ಕೊಡುಗೆ ಇದೆ. ಈಸಿ ಮೈ ಟ್ರಿಪ್ ಸಂಸ್ಥೆ ಈ ವರುಷ ಬಳಕೆದಾರರ ಶೇಕಡ 25ರಷ್ಟು ಏರಿಕೆ ಮಾಡಬೇಕು ಎಂದು ಕಂಪನಿ ನಿರ್ಧರಿಸಿದೆ. ಆಫರ್ ಬಗ್ಗೆ ಮಾತನಾಡಿದ ಇವರು ಯಾವುದೇ ಯಾವುದೇ ನೀತಿಗಳು ಅಥವಾ ಷರತ್ತುಗಳು ಇಲ್ಲದೆ ಈ ಪ್ರೋಮೋ ಕೋಡ್ ಅನ್ನು ಬಳಸಿ ರಿಯಾಯಿತಿಯನ್ನು ಪಡೆಯಬಹುದು ಆದರೆ ಈ ಪ್ರೋಮೋ ಕೋಡ್ ಬಳಸಿದ ನಂತರ ಇನ್ಯಾವುದೇ ಆಫರ್ ಗಳನ್ನು ಇದಕ್ಕೆ ಜೋಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಈಸಿ ಮೈ ಟ್ರಿಪ್ ಸಂಸ್ಥೆ ಗೆ ಸ್ಪರ್ಧಿ ಯಾಗಿರುವ ಕ್ಲಿಯರ್ ಟ್ರಿಪ್, ಐಬಿಬೋ ಹಾಗೂ ಮೇಕ್ ಮೈ ಟ್ರಿಪ್ ನಂತ ಸಂಸ್ಥೆಗಳು ಇಂತಹ ರಿಯಾಯಿತಿಗಳನ್ನು ಘೋಷಿಸುವ ನಿರೀಕ್ಷೆಯಲ್ಲಿ ಬಳಕೆದಾರರು ಇದ್ದಾರೆ ಎಂದರೆ ತಪ್ಪಾಗಲಾರದು.

Conclusion:.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.