ETV Bharat / briefs

ಹೊಟ್ಟೆ ನೋವು ತಾಳದೆ ರೈಲು ಹಳಿಗೆ ಸಿಲುಕಿ ಮಹಿಳೆ ಆತ್ಮಹತ್ಯೆ - ಬೀದರ್ ರೈಲ್ವೆ ನಿಲ್ದಾಣ ಮಹಿಳೆ ಸಾವು ಸುದ್ದಿ

ಹೊಟ್ಟೆ ನೋವು ತಾಳಲಾರದೆ ಬೇಸತ್ತ ಮಹಿಳೆವೋರ್ವಳು ರೈಲು ಹಳಿಗೆ ತಲೆಕಲೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೀದರ್ ನಗರದಲ್ಲಿ ನಡೆದಿದೆ. ಈ ಸಂಬಂಧ ನಗರ ರೈಲ್ವೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

women-suicide-in-bidar
ರೈಲಿನ ಹಳಿಗೆ ಬಿದ್ದು ಮಹಿಳೆ ಆತ್ಮಹತ್ಯೆ
author img

By

Published : Dec 6, 2019, 11:22 PM IST

ಬೀದರ್ : ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆವೋರ್ವಳು ರೈಲು ಹಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ನಗರದ ನಾವದಗೇರಿ ಬಡಾವಣೆಯ ನಿವಾಸಿ ನಿರ್ಮಲಾ(60) ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ. ಹಲವು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮೃತ ನಿರ್ಮಲಾ, ಬಾಧೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಹೊಟ್ಟೆ ನೊವು ತಾಳದೆ ರೈಲಿನ ಹಳಿಗೆ ಬಿದ್ದು ಮಹಿಳೆ ಆತ್ಮಹತ್ಯೆ...!

ಬೀದರ್:
ಹೊಟ್ಟೆ ನೊವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ರೈಲಿನ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ನಲ್ಲಿ ನಡೆದಿದೆ.

ನಗರದ ನಾವದಗೇರಿ ಬಡಾವಣೆಯ ನಿವಾಸಿ ನಿರ್ಮಲಾ(60) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಹಲವು ವರ್ಷಗಳಿಂದ ಹೊಟ್ಟೆ ನೊವಿನಿಂದ ಬಳಲುತ್ತಿದ್ದ ಮೃತ ನಿರ್ಮಲಾ ಈ ಬಾಧೆಯಿಂದ ಬೆಸತ್ತು ರೈಲಿನ ಹಳಿ ಮಲೆ ಮಲಗಿದ್ದಾಳೆ. ಗೂಡ್ಸ್ ರೈಲಿನ ಚಕ್ರಕ್ಕೆ ಸಿಲುಕಿ ಮಹಿಳೆ ಸಾವಾಗಿದ್ದು ಈ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Body:ಅನಿಲConclusion:ಬೀದರ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.