ETV Bharat / briefs

ರನ್​ಗಳಿಕೆಯಲ್ಲಷ್ಟೇ ಅಲ್ಲ, ಜಾಲತಾಣದಲ್ಲೂ ಕೊಹ್ಲಿ ಕಿಂಗ್​.. ಒಂದು ಆ್ಯಡ್​ ಪೋಸ್ಟ್​ ಮಾಡಲು 83 ಲಕ್ಷ ರೂ.

ಕೊಹ್ಲಿಗೆ ಇನ್ಟಾಗ್ರಾಮ್​ನಲ್ಲಿ 33.6 ಮಿಲಿಯನ್​ (3.36 ಕೋಟಿ), ಟ್ವಿಟರ್​ನಲ್ಲಿ 29.5 ಮಿಲಿಯನ್​ (2.95 ಕೋಟಿ) ಹಾಗೂ ಫೇಸ್​ಬುಕ್​ನಲ್ಲಿ 37 ಮಿಲಿಯನ್​(3.7 ಕೋಟಿ)ಹಿಂಬಾಲಕರನ್ನು ಹೊಂದಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ 100 ಮಿಲಿಯನ್​(10 ಕೋಟಿ) ಹಿಂಬಾಲಕರನ್ನು ಗಳಿಸಿಕೊಂಡಿದ್ದಾರೆ.

kohli
author img

By

Published : May 20, 2019, 2:02 PM IST

Updated : May 20, 2019, 2:28 PM IST

ಮುಂಬೈ: ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ 100 ಮಿಲಿಯನ್​ ಫಾಲೋವರ್ಸ್​ ಪಡೆದ ವಿಶ್ವದ ಮೊದಲ ಕ್ರಿಕೆಟರ್​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Virat Kohli
ಕೊಹ್ಲಿ ಜಾಹಿರಾತು ಪೋಸ್ಟ್​
ಪ್ರತಿಯೊಂದು ಪಂದ್ಯಗಳಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ವಿರಾಟ್​​ ಕೇವಲ ತಮ್ಮ ಕ್ರಿಕೆಟ್​ನಲ್ಲಿ ಮಾತ್ರ ದಾಖಲೆ ಸೃಷ್ಟಿಸುತ್ತಿಲ್ಲ. ಅವರ ಮೈದಾನದ ಹೊರಗೂ ತಮ್ಮ ಹವಾ ಮುಂದುವರಿಸಿದ್ದಾರೆ. ಕೊಹ್ಲಿಗೆ ಇನ್ಟಾಗ್ರಾಮ್​ನಲ್ಲಿ 33.6 ಮಿಲಿಯನ್​ (3.36 ಕೋಟಿ), ಟ್ವಿಟರ್​ನಲ್ಲಿ 29.5 ಮಿಲಿಯನ್​ (2.95 ಕೋಟಿ) ಹಾಗೂ ಫೇಸ್​ಬುಕ್​ನಲ್ಲಿ 37 ಮಿಲಿಯನ್​(3.7 ಕೋಟಿ)ಹಿಂಬಾಲಕರನ್ನು ಹೊಂದಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ 100 ಮಿಲಿಯನ್​(10 ಕೋಟಿ) ಹಿಂಬಾಲಕರನ್ನು ಗಳಿಸಿಕೊಂಡಿದ್ದಾರೆ.

2018ರಲ್ಲಿ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾರೊಂದಿಗೆ ಕರ್ವ ಚೌತ್ ಹಬ್ಬದ ದಿನ ಶೇರ್​ ಮಾಡಿದ್ದ ಫೋಟೋ 2,14796 ಲೈಕ್​ ಪಡೆದುಕೊಂಡು ಭಾರತದಲ್ಲಿ ಅತಿ ಹೆಚ್ಚು ಲೈಕ್​ ಪಡೆದ 2018 ರ ಫೋಟೋ ಎನಿಸಿಕೊಂಡಿತ್ತು. ಲೈಕ್​ ಜೊತೆಗೆ ಅತಿ ಹೆಚ್ಚು ರೀಟ್ವೀಟ್​ ಪಡೆಯುವ ಮೂಲಕ ಗೋಲ್ಡನ್​ ಟ್ವೀಟ್​ ಆಫ್​ ದಿ ಇಯರ್​ ಎಂಬ ದಾಖಲೆ ನಿರ್ಮಿಸಿತ್ತು.

ಕೊಹ್ಲಿ ತಮ್ಮ ಇನ್ಸ್ಟ​ಗ್ರಾಮ್​ನ ಒಂದು ಜಾಹಿರಾತು ಪೋಸ್ಟ್​​ಗೆ ಸುಮಾರು 83 ಲಕ್ಷ ರೂಪಾಯಿ ಪಡೆಯಲಿದ್ದಾರೆ.

Intro:Body:

ರನ್​ಗಳಿಸುವುದರಲ್ಲಿ ಮಾತ್ರವಲ್ಲ... ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿಯೇ ಕಿಂಗ್​ 

ಕೊಹ್ಲಿ ತಮ್ಮ ಇನ್ಸ್​ಗ್ರಾಮ್​ನ ಒಂದು ಜಾಹಿರಾತು ಪೋಸ್ಟ್​​ಗೆ ಸುಮಾರು 83 ಲಕ್ಷ  ರೂಪಾಯಿ ಪಡೆಯಲಿದ್ದಾರೆ

Conclusion:
Last Updated : May 20, 2019, 2:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.