ಆದಿಲಾಬಾದ್: ಹೆಂಡ್ತಿ, ಮಕ್ಕಳು ಸೇರಿ ಆತನನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಆದ್ರೆ ಈಕೆ ತನ್ನ ಗಂಡನನ್ನು ಸುಡಲು ಬಲವಾದ ಕಾರಣವೂ ಇದೆ.
ಆಟೋಗೆ ಕಟ್ಟಿ ಸರ್ಕಾರಿ ಸ್ಕೂಲ್ ಮೇಷ್ಟ್ರನ್ನೇ ಸುಟ್ಟು ಹಾಕಿದ ಹೆಂಡ್ತಿ, ಮಕ್ಕಳು 52 ವರ್ಷದ ನಾರಾಯಣ ಆದಿಲಾಬಾದ್ ಜಿಲ್ಲೆಯ ರಾಂಜಿಗೂಡ ಗ್ರಾಮದ ಸರ್ಕಾರಿ ಸ್ಕೂಲ್ ಮೇಷ್ಟ್ರು. ಏಪ್ರಿಲ್ 25ರ ಮಧ್ಯೆರಾತ್ರಿ ಪತ್ನಿ ಯಮುನಾಬಾಯಿ ಜೊತೆ ಜಗಳವಾಡಿದ್ದಾನೆ. ಬಳಿಕ ಹೆಂಡ್ತಿ, ಮಕ್ಕಳು ಮಲಗಿದ್ದ ವೇಳೆ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ. ಆದ್ರೆ ಈ ಅವಘಡದಲ್ಲಿ ಯಮುನಾಬಾಯಿ ಮತ್ತು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದರು.
ಇನ್ನು ಯಮುನಾಬಾಯಿ ಮತ್ತು ಮಕ್ಕಳು ತಂದೆ ನಾರಾಯಣನ ಮೇಲೆ ಉದ್ರಿಕ್ತಗೊಂಡಿದ್ದರು. ಐದಾರು ದಿನದಿಂದ ನಾರಾಯಣ ಪತ್ತೆಗೆ ಜಾಲ ಬೀಸಿದ್ದರು. ಮೇಷ್ಟ್ರು ನಾರಾಯಣ ಗಾದಿಗೂಡದಲ್ಲಿರುವ ಸಂಬಂಧಿಕರ ಮನೆಯಲ್ಲಿರುವುದು ತಿಳಿದಿದೆ. ಕೂಡಲೇ ಯಮುನಾಬಾಯಿ, ಮಕ್ಕಳು ಮತ್ತು ಇನ್ನಿತರರು ಸೇರಿ ನಾರಾಯಣ ಇರುವ ಸ್ಥಳಕ್ಕೆ ತೆರಳಿ ಆತನನ್ನು ಅಪಹರಿಸಿದ್ದಾರೆ.
ನಾರಾಯಣನನ್ನು ಕಿಡ್ಯ್ನಾಪ್ ಮಾಡಿ ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ನಾರಾಯಣನನ್ನು ಥಳಿಸಿ, ಆಟೋಗೆ ಆತನನ್ನು ಕಟ್ಟಿದ್ದಾರೆ. ಯಮುನಾಬಾಯಿ ಆಟೋಗೆ ಮತ್ತು ನಾರಾಯಣನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಬಳಿಕ ಯಮುನಾಬಾಯಿ ತನ್ನ ಮಕ್ಕಳೊಂದಿಗೆ ಜೈನೂರು ಪೊಲೀಸ್ ಠಾಣೆಗೆ ತೆರಳಿ ನನ್ನ ಗಂಡನನ್ನು ಕೊಲೆ ಮಾಡಿರುವುದಾಗಿ ಹೇಳಿ ಶರಣಾದರು.
ಪೊಲೀಸರು ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:
kannada newspaper, etv bharat, Teacher murdered, his own family, Telngana, ಆಟೋ, ಸರ್ಕಾರಿ ಸ್ಕೂಲ್ ಮೇಷ್ಟ್ರ, ಸುಟ್ಟು, ಹೆಂಡ್ತಿ, ಮಕ್ಕಳು, ಬಲವಾದ ಕಾರಣ,
ಆಟೋಗೆ ಕಟ್ಟಿ ಸರ್ಕಾರಿ ಸ್ಕೂಲ್ ಮೇಷ್ಟ್ರನ್ನೇ ಸುಟ್ಟು ಹಾಕಿದ ಹೆಂಡ್ತಿ, ಮಕ್ಕಳು... ಇದಕ್ಕೆ ಬಲವಾದ ಕಾರಣವೂ ಇದೆ!
ಕಟ್ಟಿಕೊಂಡಿರುವ ಹೆಂಡ್ತಿ ಹೆತ್ತ ಮಕ್ಕಳೊಂದಿಗೆ ಸೇರಿ ಗಂಡನನ್ನೇ ಸುಟ್ಟು ಹಾಕಿರುವ ಘಟನೆ ನಗರದಲ್ಲಿ ಸಂಚಲನ ಮೂಡಿಸಿದೆ. ಆಕೆ ಈ ರೀತಿ ನಡೆದುಕೊಳ್ಳಲು ಬಲವಾದ ಕಾರಣವೂ ಇದೆ.
ಆದಿಲಾಬಾದ್: ಹೆಂಡ್ತಿ, ಮಕ್ಕಳು ಸೇರಿ ಆತನನ್ನು ಜೀವಂತವಾಗಿ ಸುಟ್ಟು ಹಾಕಿರುವ ಘಟನೆ ಎಲ್ಲರನ್ನೂ ಬೆರಗುಗೊಳಿಸಿದೆ. ಆದ್ರೆ ಈಕೆ ತನ್ನ ಗಂಡನನ್ನು ಸುಡಲು ಬಲವಾದ ಕಾರಣವೂ ಇದೆ.
52 ವರ್ಷದ ನಾರಾಯಣ ಆದಿಲಾಬಾದ್ ಜಿಲ್ಲೆಯ ರಾಂಜಿಗೂಡ ಗ್ರಾಮದ ಸರ್ಕಾರಿ ಸ್ಕೂಲ್ ಮೇಷ್ಟ್ರು. ಏಪ್ರಿಲ್ 25ರ ಮಧ್ಯೆರಾತ್ರಿ ಪತ್ನಿ ಯಮುನಾಬಾಯಿ ಜೊತೆ ಜಗಳವಾಡಿದ್ದಾನೆ. ಬಳಿಕ ಹೆಂಡ್ತಿ, ಮಕ್ಕಳು ಮಲಗಿದ್ದ ವೇಳೆ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದನು. ಆದ್ರೆ ಈ ಅವಘಡದಿಂದ ಯಮುನಾಬಾಯಿ ಮತ್ತು ಮಕ್ಕಳು ಪ್ರಾಣಾಪಯದಿಂದ ಪಾರಾಗಿದ್ದರು.
ಇನ್ನು ಯಮುನಾಬಾಯಿ ಮತ್ತು ಮಕ್ಕಳು ತಂದೆ ನಾರಾಯಣನ ಮೇಲೆ ಉದ್ರಿಕ್ತಗೊಂಡಿದ್ದರು. ಐದಾರು ದಿನದಿಂದ ನಾರಾಯಣ ಪತ್ತೆಗೆ ಜಾಲ ಬೀಸಿದ್ದರು. ಮೇಷ್ಟ್ರು ನಾರಾಯಣ ಗಾದಿಗೂಡದಲ್ಲಿರುವ ಸಂಬಂಧಿಕರ ಮನೆಯಲ್ಲಿರುವುದು ತಿಳಿದಿದೆ. ಕೂಡಲೇ ಯಮುನಾಬಾಯಿ, ಮಕ್ಕಳು ಮತ್ತು ಇನ್ನಿತರು ಸೇರಿ ನಾರಾಯಣ ಇರುವ ಸ್ಥಳಕ್ಕೆ ತೆರಳಿ ಆತನನ್ನು ಅಪಹರಿಸಿದ್ದಾರೆ.
ನಾರಾಯಣನನ್ನು ಕಿಡ್ಯ್ನಾಪ್ ಮಾಡಿ ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದ್ಯೊಯ್ದಿದ್ದಾರೆ. ನಾರಾಯಣನನ್ನು ಥಳಿಸಿ, ಆಟೋಗೆ ಆತನನ್ನು ಕಟ್ಟಿದ್ದಾರೆ. ಯಮುನಾಬಾಯಿ ಆಟೋಗೆ ಮತ್ತು ನಾರಾಯಣನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟುಹಾಕಿದ್ದಾರೆ. ಬಳಿಕ ಯಮುನಾಬಾಯಿ ತನ್ನ ಮಕ್ಕಳೊಂದಿಗೆ ಜೈನೂರು ಪೊಲೀಸ್ ಠಾಣೆಗೆ ತೆರಳಿ ನನ್ನ ಗಂಡನನ್ನು ಕೊಲೆ ಮಾಡಿರುವುದಾಗಿ ಹೇಳಿ ಶರಣಾದರು.
ಪೊಲೀಸರು ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
గాదిగూడ (నార్నూర్): కట్టుకున్న భార్య, కన్న పిల్లలే ఓ వ్యక్తిని ఆటోకు కట్టి కాల్చి చంపేశారు. కుమురం భీం జిల్లాలో ఈ ఘటన జరిగింది. జైనూర్ మండలం జంగాం పంచాయతీ రాంజీగూడ గ్రామానికి చెందిన ప్రభుత్వ ఉపాధ్యాయుడు కుమ్ర నారాయణ(52) ఏప్రిల్ 25 అర్ధరాత్రి తన భార్య యమునాబాయితో గొడవ పెట్టుకొని ఇంటికి నిప్పటించి పరారయ్యాడు. ఇంట్లో ఉన్న భార్యా పిల్లలు వెంటనే బయటకొచ్చి ప్రాణాలు కాపాడుకున్నారు. అక్కడి నుంచి వెళ్లిపోయిన నారాయణ ఆదిలాబాద్ జిల్లా గాదిగూడ మండల కేంద్రంలో ఉండే బంధువు కుడ్మెత శంభు ఇంటికి చేరుకున్నాడు. నారాయణ గురించి వెతుకుతూ భార్య కుమ్ర యమునాబాయి, కుమారుడు రాజ్కుమార్, కుమార్తె తుమ్రం ఆదిలక్ష్మీ, ఇద్దరు ఇతర వ్యక్తులు 3 రోజుల క్రితం గాదిగూడకు వచ్చారు. అనంతరం వారు అతన్ని ఆటోలో తీసుకొని వెళ్లి గాదిగూడ మండలంలోని ఖడ్కీ అటవీ ప్రాంతంలో కాళ్లు చేతులు కట్టేసి ఆటోతో సహా తగలబెట్టి నిప్పంటించారు. యుమునాబాయి తన పిల్లలతో కలిసి మంగళవారం జైనూరు పోలీసు స్టేషన్కు వచ్చి హత్య చేశానని లొంగిపోయింది. మృతదేహం ఖడ్కీ ప్రాంతంలో ఉందని తెలిసిన పోలీసులు కేసు దర్యాప్తును ప్రారంభించారు. బుధవారం గాదిగూడలో నారాయణ బంధువు శంభును ప్రశ్నించి వారు వచ్చింది నిజమేనని నిర్ధరించుకున్నారు. హత్య జరిగిన ప్రదేశాన్ని పరిశీలించారు. శవపంచనామా నిర్వహించి, కేసు దర్యాప్తు చేస్తున్నామని సీఐ కుమారస్వామి, ఎస్ఐ సుబ్బారావు వివరించారు.
Conclusion: