ETV Bharat / briefs

ವಿವಿಪ್ಯಾಟ್-ಇವಿಎಂ 100% ಹೋಲಿಕೆಗೆ ಮನವಿ... ಪಿಐಎಲ್​ ಅರ್ಜಿದಾರರಿಗೆ ಸುಪ್ರೀಂ ಛೀಮಾರಿ - ಟೆಕ್​ ಫಾರ್ ಆಲ್

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿವಿಪ್ಯಾಟ್ ಹಾಗೂ ಇವಿಎಂ ಹೋಲಿಕೆಯ ಕುರಿತಾಗಿ ನಿರ್ಧಾರ ಪ್ರಕಟಿಸಿದ್ದಾರೆ. ಇದೀಗ ದ್ವಿಸದಸ್ಯ ಪೀಠ ಮತ್ತೊಮ್ಮೆ ಇದೇ ವಿಚಾರವನ್ನು ಕೈಗೆತ್ತಿಕೊಳ್ಳಲು ಸೂಕ್ತ ಕಾರಣಗಳಿಲ್ಲ. ಈ ಅರ್ಜಿ ನಿಜಕ್ಕೂ ಅಸಂಬದ್ಧ ಎಂದು ಜಸ್ಟೀಸ್ ಅರುಣ್​​ ಮಿಶ್ರಾ ಖಡಕ್ಕಾಗಿ ಅರ್ಜಿದಾರರಿಗೆ ಹೇಳಿದ್ದಾರೆ.

ಸರ್ವೋಚ್ಛ ನ್ಯಾಯಾಲಯ
author img

By

Published : May 21, 2019, 3:23 PM IST

ನವದೆಹಲಿ: ಲೋಕಸಭಾ ಚುನಾವಣೆಯ ಮಹಾಫಲಿತಾಂಶಕ್ಕೆ ಸಂಪೂರ್ಣ ದೇಶವೇ ಕಾತರದ ಕಣ್ಣುಗಳಿಂದ ಎದುರು ನೋಡುತ್ತಿದ್ದು, ಇದರ ನಡುವೆ ವಿವಿಪ್ಯಾಟ್ ಹಾಗೂ ಇವಿಎಂ ಶೇ.100 ಪ್ರತಿಶತ ಹೋಲಿಕೆಯಾಗಬೇಕು ಎಂದು ಸುಪ್ರೀಂನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಜಸ್ಟೀಸ್ ಅರುಣ್ ಮಿಶ್ರಾ ನೇತೃತ್ವದ ಪೀಠ ಚೆನ್ನೈ ಮೂಲದ ಸಂಸ್ಥೆ 'ಟೆಕ್​ ಫಾರ್ ಆಲ್' ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದೆ. ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್​ ನೇತೃತ್ವದ ಉನ್ನತ ಪೀಠ ಈ ವಿಚಾರ ಸಂಬಂಧ ಈಗಾಗಲೇ ನಿಲುವು ಪ್ರಕಟಿಸಿದೆ ಎಂದು ಹೇಳಿ ಸದ್ಯ ಸಲ್ಲಿಕೆಯಾಗಿರುವ ಅರ್ಜಿಯನ್ನು ವಜಾ ಮಾಡಿದೆ.

ಹೆಚ್ಚಿನ ಓದಿಗಾಗಿ:

ಧೃತಿಗೆಡದಿರಿ, ನಮ್ಮ ಶ್ರಮ ವ್ಯರ್ಥವಾಗಲ್ಲ... ಕಾರ್ಯಕರ್ತರಿಗೆ ಧೈರ್ಯ ತುಂಬಿದ ಪ್ರಿಯಾಂಕಾ ಗಾಂಧಿ

ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ವಿವಿಪ್ಯಾಟ್ ಹಾಗೂ ಇವಿಎಂ ಹೋಲಿಕೆಯ ಕುರಿತಾಗಿ ನಿರ್ಧಾರ ಪ್ರಕಟಿಸಿದ್ದಾರೆ. ಇದೀಗ ದ್ವಿಸದಸ್ಯ ಪೀಠ ಮತ್ತೊಮ್ಮೆ ಇದೇ ವಿಚಾರವನ್ನು ಕೈಗೆತ್ತಿಕೊಳ್ಳಲು ಸೂಕ್ತ ಕಾರಣಗಳಿಲ್ಲ. ಈ ಅರ್ಜಿ ನಿಜಕ್ಕೂ ಅಸಂಬದ್ಧ ಎಂದು ಜಸ್ಟೀಸ್ ಅರುಣ್​​ ಮಿಶ್ರಾ ಖಡಕ್ಕಾಗಿ ಅರ್ಜಿದಾರರಿಗೆ ಹೇಳಿದ್ದಾರೆ.

ಎಲ್ಲ ಇವಿಎಂಗಳೂ ಸಂಪೂರ್ಣ ಸುರಕ್ಷಿತ:

ಉತ್ತರ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯಿಲ್ಲದೆ ಇವಿಎಂಗಳನ್ನು ಮತಎಣಿಕೆಯ ಕೇಂದ್ರಕ್ಕೆ ತರುತ್ತಿರುವ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸದ್ಯ ಈ ವಿಡಿಯೋಗಳಿಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ ಭಾರತದಲ್ಲಿ ಎಲ್ಲ ಇವಿಎಂಗಳು ಸುರಕ್ಷಿತವಾಗಿದೆ. ಸೂಕ್ತ ಭದ್ರತೆಯಲ್ಲಿ ಇವಿಎಂಗಳು ಇವೆ. ಪ್ರಸ್ತುತ ಇವಿಎಂಗಳು ಸುರಕ್ಷಿತವಾಗಿಲ್ಲ ಎಂದು ಕೇಳಿಬರುತ್ತಿರುವ ಮಾತುಗಳು ನಿರಾಧಾರ ಎಂದು ಆಯೋಗ ಹೇಳಿದೆ.

Intro:Body:

ಉತ್ತರ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಗಳಿಲ್ಲದೆ ಇವಿಎಂಗಳನ್ನು ಮತಎಣಿಕೆಯ ಕೇಂದ್ರಕ್ಕೆ ತರುತ್ತಿರುವ ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಸದ್ಯ ಈ ವಿಡಿಯೋಗಳಿಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ ಭಾರತದಲ್ಲಿ ಎಲ್ಲ ಇವಿಎಂಗಳು ಸುರಕ್ಷಿತವಾಗಿದೆ. ಸೂಕ್ತ ಭದ್ರತೆಯಲ್ಲಿ ಇವಿಎಂಗಳು ಇವೆ. ಪ್ರಸ್ತುತ ಇವಿಎಂಗಳು ಸುರಕ್ಷಿತವಾಗಿಲ್ಲ ಎಂದು ಕೇಳಿಬರುತ್ತಿರುವ ಮಾತುಗಳು ನಿರಾಧಾರ ಎಂದು ಆಯೋಗ ಹೇಳಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.