ETV Bharat / briefs

ಆಂಗ್ಲರ ನಾಡಲ್ಲಿ 'ಭಾರತ್'​ ವೀಕ್ಷಿಸಿ,  ಜಾಧವ್​ ಆಸೆ ಪೂರೈಸಿದ ಟೀಮ್​ ಇಂಡಿಯಾ ಪ್ಲೇಯರ್ಸ್​! - ಹಾರ್ದಿಕ್​ ಪಾಂಡ್ಯ

ಶಿಖರ್​ ಧವನ್​, ಕೆಎಲ್​ ರಾಹುಲ್​, ಎಂಎಸ್​ ಧೋನಿ,ಕೇದಾರ್​ ಜಾಧವ್​ ಹಾಗೂ ಹಾರ್ದಿಕ್​ ಪಾಂಡ್ಯ ಜೊತೆ ಸೇರಿ ಮಂಗಳವಾರ ಭಾರತ್​ ಸಿನಿಮಾ ವೀಕ್ಷಿಸುವ ಮೂಲಕ ಬಿಡುವಿನ ಸಮಯ ಕಳೆದಿದ್ದಾರೆ.

ಭಾರತ್​
author img

By

Published : Jun 12, 2019, 5:08 PM IST

ಲಂಡನ್​: ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿರುವ ಖುಷಿಯಲ್ಲಿ ಕೊಹ್ಲಿ ಪಡೆ ಇದ್ದು, ಕಳೆದ ವಾರವಷ್ಟೇ ಬಿಡುಗಡೆಯಾಗಿರುವ ಸಲ್ಮಾನ್​ಖಾನ್​ ಅಭಿನಯದ ಭಾರತ ಸಿನಿಮಾವನ್ನು ವೀಕ್ಷಿಸುವ ಮೂಲಕ ಸಂಭ್ರಮ ಆಚರಿಸಿದ್ದಾರೆ.

ಗಾಯಗೊಂಡಿರುವ ಶಿಖರ್​ ಧವನ್​, ಕೆಎಲ್​ ರಾಹುಲ್​, ಎಂಎಸ್​ ಧೋನಿ, ಕೇದಾರ್​ ಜಾಧವ್​ ಹಾಗೂ ಹಾರ್ದಿಕ್​ ಪಾಂಡ್ಯ ಜೊತೆ ಸೇರಿ ಮಂಗಳವಾರ ಭಾರತ್​ ಸಿನಿಮಾ ವೀಕ್ಷಿಸುವ ಮೂಲಕ ಬಿಡುವಿನ ಸಮಯ ಕಳೆದಿದ್ದಾರೆ.

ಸಲ್ಮಾನ್​ ಖಾನ್​ ಅಭಿಮಾನಿಯಾಗಿರುವ ಕೇದಾರ್​ ಜಾಧವ್​ ಒತ್ತಾಯದ ಮೇರೆಗೆ ಧೋನಿ ಸೇರಿದಂತೆ ನಾಲ್ಕು ಜನ ಕ್ರಿಕೆಟಿಗರು ಹಾಗೂ ತಂಡದ ಇತರ ಸಿಬ್ಬಂದಿ ’ಭಾರತ್​’ ಸಿನಿಮಾ ವೀಕ್ಷಿಸಿದ್ದಾರೆಂದು ತಿಳಿದುಬಂದಿದೆ.

ಸಿನಿಮಾ ವೀಕ್ಷಿಸಿದ ನಂತರ ಜಾಧವ್​ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ ಭಾರತ ತಂಡ ’ಭಾರತ್’​ ವೀಕ್ಷಿಸಿದ ನಂತರ'(BHARAT KI TEAM BHARAT MOVIE KE BAAD) ಎಂದು ಬರೆದುಕೊಂಡಿದ್ದಾರೆ.

ಟೀಮ್​ ಇಂಡಿಯಾ ವಿಶ್ವಕಪ್​ನಲ್ಲಿ ಮೊದಲೆರಡು ಪಂದ್ಯದಲ್ಲಿ ದ.ಅಫ್ರಿಕಾ ಹಾಗೂ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳನ್ನು ಮಣಿಸಿ ಆತ್ಮವಿಶ್ವಾಸದಲ್ಲಿದ್ದು, ನಾಳೆ ನ್ಯೂಜಿಲ್ಯಾಂಡ್​ ತಂಡವನ್ನು ಎದುರಿಸಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.