ETV Bharat / briefs

ಐದು ಸಾವಿರದಿಂದ ಲಕ್ಷ ದಾಟಿದ ಫಾಲೋವರ್ಸ್​... ಎಲ್ಲ ಇಂಟರ್​ನೆಟ್ ಮಹಿಮೆ...! - ಇನ್​ಸ್ಟಾಗ್ರಾಮ್​​

ಶನಿವಾರ ಆರ್​ಸಿಬಿ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಕೆಲವೇ ಸೆಕೆಂಡ್ ಕ್ಯಾಮರಾ ಮುಂದೆ ಕಾಣಿಸಿಕೊಂಡ ದೀಪಿಕಾ ಎನ್ನುವ ಯುವತಿ ರಾತ್ರಿ ಕಳೆದು ಬೆಳಗಾಗೋದ್ರಲ್ಲಿ ಇಂಟರ್​ನೆಟ್​ನಲ್ಲಿ ಸೆನ್ಸೇಷನ್ ಮೂಡಿಸಿದ್ದಾಳೆ.

ಇಂಟರ್​ನೆಟ್
author img

By

Published : May 5, 2019, 7:34 PM IST

Updated : May 5, 2019, 10:29 PM IST

ಬೆಂಗಳೂರು: ಇಂಟರ್​ನೆಟ್ ಅನ್ನೋದು ಸದ್ಯದ ಜಮಾನದಲ್ಲಿ ರಾತ್ರೋರಾತ್ರಿ ಸ್ಟಾರ್​ ಮಾಡುತ್ತೆ ಅದೇ ಸ್ಟಾರ್​ಡಂ ಒಂದೇ ಸಲಕ್ಕೆ ಕುಸಿದು ಬೀಳುತ್ತೆ. ನಾವಿಲ್ಲಿ ಹೇಳ್ತಿರೋದು ಜಸ್ಟ್ ಕೆಲವೇ ಸೆಕೆಂಡ್​​ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ಯುವತಿಯ ಬಗ್ಗೆ.

ಶನಿವಾರ ಆರ್​ಸಿಬಿ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಕೆಲವೇ ಸೆಕೆಂಡ್ ಕ್ಯಾಮೆರಾ ಮುಂದೆ ಕಾಣಿಸಿಕೊಂಡ ದೀಪಿಕಾ ಎನ್ನುವ ಯುವತಿ ರಾತ್ರಿ ಕಳೆದು ಬೆಳಗಾಗೋದ್ರಲ್ಲಿ ಇಂಟರ್​ನೆಟ್​ನಲ್ಲಿ ಸೆನ್ಸೇಷನ್ ಮೂಡಿಸಿದ್ದಾಳೆ.

ಪಂದ್ಯ ಆರಂಭಕ್ಕೂ ಮುನ್ನ ಯುವತಿಯ ಇನ್​ಸ್ಟಾಗ್ರಾಮ್​​ ಖಾತೆಗೆ ಐದು ಸಾವಿರ ಫಾಲೋವರ್ಸ್​ ಇದ್ದರು. ಟಿವೀಲಿ ಕಾಣಿಸಿಕೊಂಡ ಬಳಿಕ ಈ ಸಂಖ್ಯೆ ಲಕ್ಷ ದಾಟಿದೆ. ಆರ್​ಸಿಬಿ ತಂಡಕ್ಕೆ ಹುರಿದುಂಬಿಸುವ ವೇಳೆ ಕ್ಯಾಮರಾ ಕಣ್ಣಲ್ಲಿ ಈಕೆ ಸೆರೆಯಾಗಿದ್ದಾಳೆ.

ಟಿವೀಲಿ ಅರೆಕ್ಷಣ ಕಾಣಿಸಿಕೊಂಡಿದ್ದಕ್ಕೆ ಈಕೆಯ ಹಿಂಬಾಲಕರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದೆ. ಪ್ರಸ್ತುತ ಈಕೆಯ ಹಿಂಬಾಲಕರ ಸಂಖ್ಯೆ 1 ಲಕ್ಷದ 69 ಸಾವಿರ ಆಗಿದೆ.

ಹಿಂಬಾಲಕರ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಇನ್​ಸ್ಟಾಗ್ರಾಮ್​ನಲ್ಲಿ ಈಕೆಯ ಹೆಸರಿನಲ್ಲಿ ಹಲವಾರು ನಕಲಿ ಖಾತೆಗಳು ಓಪನ್ ಆಗಿವೆ. ಇವಿಷ್ಟೇ ಅಲ್ಲದೇ ಒಂದೇ ರಾತ್ರಿಯಲ್ಲಿ ಫ್ಯಾನ್​ ಕ್ಲಬ್​ಗಳು ಈಕೆಯ ಹೆಸರಿನಲ್ಲಿ ತೆರೆಯಲಾಗಿದೆ.

Intro:Internet sensationBody:ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವರ್ಸಸ್ ಸನ್ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಸಿಮ್ರಾನ್ ಹಿಟ್ಮಾಯೆರ್ ಮತ್ತು ಗುರ್ ಕೀರತ್ ಸಿಂಗ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಟೂರ್ನಿಯ ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಬೀಗಿದ್ದು.

ಆದರೆ ನಿನ್ನೆ ಪಂದ್ಯದಲ್ಲಿ ಹೈಲೈಟ್ ಆಗಿತ್ತು ಹೆಟ್ಮಾಯೆರ್ ಅಂತ ಭಾವಿಸಿದರೆ ಅದು ಖಂಡಿತ ತಪ್ಪಾಗುತ್ತದೆ!! ಈಗಾಗಲೇ ನಿನ್ನೆಯ ಪಂದ್ಯದ ಗೆಲುವಿಗೆ ಕಾರಣ ಯಾರು ಎಂಬುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ, ಯಸ್ ಕಂಡಿತ ನಿಮಗೆ ಈಗ ಗೊತ್ತಾಗಿದೆ, ನಿನ್ನೆಯ ಪಂದ್ಯದ ಹೈಲೈಟ್ ಅಂದ್ರೆ ಅದು ದೀಪಿಕಾ ಅನ್ನೋದರಲ್ಲಿ ಎರಡು ಮಾತಿಲ್ಲ!! ಗಮೆಸ್ ಸಂಜೆವರೆಗೂ ಯಾರಿಗೂ ತಿಳಿದಿಲ್ಲದ ಈ ಯುವತಿ, ಆರ್ಸಿಬಿ ವರ್ಸಸ್ ಎಸ್ ಆರ್ ಎಚ್ ಮ್ಯಾಚ್ ನಂತರ
ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಉಂಟುಮಾಡಿದ್ದಾಳೆ.

https://instagram.com/deeghose?igshid=ay49l8yo2wx8

ನೆನ್ನೆ ಮ್ಯಾಚ್ ನಂತರ ಮೂರು ಸಾವಿರ ಇದ್ದ ಇನ್ಸ್ಟಾಗ್ರಾಮ್ ನ ಫಾಲೋವರ್ಸ್ ಸಂಖ್ಯೆ ಈಗ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗೆ ಏರಿಕೆಯಾಗಿದೆ.!!

ಈ ಹಿಂದೆ ತನ್ನ ಕಣ್ಸನ್ನೆಯಿಂದ ನಾಶನಲ್ ಸೆನ್ಸೇಷನ್ ಆಗಿದ್ದ ಪ್ರಿಯಾ ವಾರಿಯರ್ ಇದೇ ರೀತಿ ದೊಡ್ಡ ಸ್ಟಾರ್ ಆಗಿದ್ದಳು, ಈಗ ಅದು ದೀಪಿಕಾಗೆ ಅನಿರೀಕ್ಷಿತವಾಗಿ ಒಲಿದು ಬಂದಿದೆ, ಪ್ರತಿ ನಿಮಿಷಕ್ಕೂ ಸಾವಿರ ಲೆಕ್ಕದಲ್ಲಿ ಫಾಲೋವರ್ಸ್ ಸಂಖ್ಯೆ ಏರಿಕೆಯಾಗುತ್ತಿರುವುದುಕ್ಕೆ ದೀಪಿಕಾ ಟ್ರಾಲ್ ಪೇಜ್ ಗಳಲ್ಲಿ ಹಾಕಿರುವ ಪೋಸ್ಟ್ಗಳನ್ನು ತನ್ನ ಇನ್ಸ್ಟಾ ಅಕೌಂಟ್ ನಲ್ಲಿ ಶೇರ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾಳೆConclusion:Crush
Last Updated : May 5, 2019, 10:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.