ಜೈಪುರ್: 12ನೇ ಆವೃತ್ತಿಯಲ್ಲಿ ಚೊಚ್ಚಲ ಗೆಲುವಿಗಾಗಿ ಹೋರಾಡುತ್ತಿರುವ ಆರ್ಸಿಬಿ ರಾಯಲ್ಸ್ನಲ್ಲಿರುವ ಕನ್ನಡಿಗ ಶ್ರೇಯಸ್ ಗೋಪಾಲ್ ದಾಳಿಗೆ ಸಿಲುಕಿ 158 ರನ್ಗೆ ತನ್ನ ಇನಿಂಗ್ಸ್ ಪೂರ್ಣಗೊಳಿಸಿದೆ.
ಉತ್ತಮ ಆರಂಭ ಪಡೆದ ಆರ್ಸಿಬಿ ಪವರ್ ಪ್ಲೇನಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 48 ರನ್ಗಳಿಸಿತು. ಈ ಹಂತದಲ್ಲಿ ದಾಳಿಗಿಳಿದ ಕನ್ನಡಿಗ ಗೋಪಾಲ್ 23 ರನ್ಗಳಿಸಿದ್ದ ಕೊಹ್ಲಿಯನ್ನು ಬೌಲ್ಡ್ ಮಾಡಿದರು. ನಂತರ ಬಂದ ಎಬಿ ಡಿ(13)ಯನ್ನು ತಮ್ಮ 2ನೇ ಓವರ್ನಲ್ಲಿ ಕ್ಯಾಚ್ ಅಂಡ್ ಬೌಲ್ಡ್ ಮೂಲಕ ಪೆವಿಲಿಯನ್ ದಾರಿ ತೋರಿಸಿದರು. ಎಬಿಡಿ ಬೆನ್ನಲ್ಲೇ ಹೆಟ್ಮೈರ್ 9 ಬಾಲ್ಗಳಲ್ಲಿ 1 ರನ್ಗಳಿಸಿ ಗೋಪಾಲ್ರ 3 ನೇ ಓವರ್ನಲ್ಲಿ ಬಟ್ಲರ್ಗೆ ಕ್ಯಾಚ್ ನೀಡಿ ಹೊರ ನಡೆದರು.
A great spell from Shreyas Gopal got us on our back foot, but we've played bold since, to put that 158 on board. Now all we've got to do is defend! Defend with all our might! Pick those 10 wickets! #playBold #VIVOIPL2019 #RRvRCB pic.twitter.com/wc5fx4aH5b
— Royal Challengers (@RCBTweets) April 2, 2019 " class="align-text-top noRightClick twitterSection" data="
">A great spell from Shreyas Gopal got us on our back foot, but we've played bold since, to put that 158 on board. Now all we've got to do is defend! Defend with all our might! Pick those 10 wickets! #playBold #VIVOIPL2019 #RRvRCB pic.twitter.com/wc5fx4aH5b
— Royal Challengers (@RCBTweets) April 2, 2019A great spell from Shreyas Gopal got us on our back foot, but we've played bold since, to put that 158 on board. Now all we've got to do is defend! Defend with all our might! Pick those 10 wickets! #playBold #VIVOIPL2019 #RRvRCB pic.twitter.com/wc5fx4aH5b
— Royal Challengers (@RCBTweets) April 2, 2019
73ಕ್ಕೆ 3 ವಿಕೆಟ್ ಕಳೆದುಕೊಂಡಿದ್ದ ಆರ್ಸಿಬಿ ಕೀಪರ್ ಪಾರ್ಥೀವ್ ಪಟೇಲ್ 67, ಸ್ಟೋಯ್ನಿಸ್ 31 ಹಾಗೂ ಮೊಯಿನ್ ಅಲಿ 18 ರನ್ಗಳಿಸಿ ಒಟ್ಟು ಮೊತ್ತವನ್ನು 150ರ ರನ್ಗಡಿ ದಾಟುವಂತೆ ಮಾಡಿದರು.‘
Bowling figures of 3/12 from Shreyas Gopal makes him the key performer for the first innings of the game 👏👏 pic.twitter.com/EZ4lEG8ijI
— IndianPremierLeague (@IPL) April 2, 2019 " class="align-text-top noRightClick twitterSection" data="
">Bowling figures of 3/12 from Shreyas Gopal makes him the key performer for the first innings of the game 👏👏 pic.twitter.com/EZ4lEG8ijI
— IndianPremierLeague (@IPL) April 2, 2019Bowling figures of 3/12 from Shreyas Gopal makes him the key performer for the first innings of the game 👏👏 pic.twitter.com/EZ4lEG8ijI
— IndianPremierLeague (@IPL) April 2, 2019
ರಾಯಲ್ಸ್ ಪರ ಶ್ರೇಯಸ್ ಗೋಪಾಲ್ 3, ಬೆನ್ ಸ್ಟೋಕ್ಸ್ ಒಂದು ವಿಕೆಟ್ ಪಡೆದರೆ, ರಾಜಸ್ಥಾನದ ಭರವಸೆಯ ಬೌಲರ್ ಜೋಫ್ರಾ ಆರ್ಚರ್ ಇಂದು 47 ರನ್ ಬಿಟ್ಟುಕೊಟ್ಟು ದುಬಾರಿಯಾದರು.