ETV Bharat / briefs

ನಿರ್ಣಾಯಕ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಮುಂಬೈ... - ಗಪ್ಟಿಲ್​

ಎರಡೂ ತಂಡಗಳ ಪ್ಲೇ ಆಫ್​ ನಿರ್ದರಿಸಲಿರುವ ಮಹತ್ವದ ಪಂದ್ಯದಲ್ಲಿ ಟಾಸ್​ಗೆದ್ದ  ಮುಂಬೈ ಇಂಡಿಯನ್ಸ್​ ಬ್ಯಾಟಿಂಗ್​​ ಆಯ್ದುಕೊಂಡಿದೆ

ಮುಂಬೈ
author img

By

Published : May 2, 2019, 7:42 PM IST

Updated : May 2, 2019, 8:02 PM IST

ಮುಂಬೈ: ಎರಡೂ ತಂಡಗಳ ಪ್ಲೇ ಆಫ್​ ನಿರ್ದರಿಸಲಿರುವ ಮಹತ್ವದ ಪಂದ್ಯದಲ್ಲಿ ಟಾಸ್​ಗೆದ್ದ ಮುಂಬೈ ಇಂಡಿಯನ್ಸ್​ ಬ್ಯಾಟಿಂಗ್​​ ಆಯ್ದುಕೊಂಡಿದೆ.

12 ಪಂದ್ಯಗಳಲ್ಲಿ 7 ಗೆಲುವು ಕಂಡಿರುವ ಮುಂಬೈ ಪ್ಲೇ ಆಫ್​ ಗೆ ನೇರವಾಗಿ ಪ್ರವೇಶಿಸಲು ಈ ಪಂದ್ಯ ಗೆಲ್ಲಲೆಬೇಕಿದೆ. ಗೆದ್ದರೆ ಡೆಲ್ಲಿ-ಚೆನ್ನೈ ನಂತರ ಮೂರನೇ ತಂಡವಾಗಿ ಪ್ಲೇ ಆಫ್​ ತಲುಪಲಿದೆ.ಒಂದು ವೇಳೆ ಈ ಪಂದ್ಯ ಸೋತರೆ ಮುಂದಿನ ಪಂದ್ಯವನ್ನು ರನ್​ರೇಟ್​ ಲೆಕ್ಕಾಚಾರದಲ್ಲಿ ಗೆಲ್ಲಬೇಕಾದಂತ ಒತ್ತಡಕ್ಕೆ ಸಿಲುಕಲಿದೆ.

ಒಂದು ವೇಳೆ ಈ ಪಂದ್ಯವನ್ನು ಹೈದರಾಬಾದ್​ ಗೆದ್ದರೆ ಪ್ಲೇ ಆಫ್​ ಖಚಿತವಾಗಲಿದೆ. ಏಕೆಂದರೆ ಈಗಾಗಲೆ 12 ಪಂದ್ಯಗಳಲ್ಲಿ ತಲಾ 6 ಗೆಲವು-ಸೋಲುಕಂಡಿರುವ ಹೈದರಾಬಾದ್​ ತಂಡ 14 ಅಂಕದ ಜೊತೆಗೆ ಉತ್ತಮ ರನ್​ರೇಟ್​ ಹೊಂದಿರುವ ಕಾರಣ ಪ್ಲೆ ಅಫ್​ಗೆ ಎಂಟ್ರಿಕೊಡಲಿದೆ.

ಮುಂಬೈ ಇಂಡಿಯನ್ಸ್:

ರೋಹಿತ್‌ ಶರ್ಮಾ (ನಾಯಕ), ಕ್ವಿಂಟನ್‌ ಡಿ ಕಾಕ್‌, ಸೂರ್ಯಕುಮಾರ್‌ ಯಾದವ್​, ಕೀರನ್​ ಪೊಲ್ಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಮಲಿಂಗಾ, ರಾಹುಲ್​ ಚಹಾರ್​​, ಬೂಮ್ರಾ, ಇವಿನ್​ ಲೆವಿಸ್, ಬರಿಂದರ್​ ಸ್ರಾನ್​

ಸನ್​ರೈಸರ್ಸ್​ ಹೈದರಾಬಾದ್:​

ಮಾರ್ಟಿನ್​ ಗಪ್ಟಿಲ್​, ಕೇನ್​ ವಿಲಿಯಮ್ಸನ್(ನಾಯಕ) , ವಿಜಯ್​ ಶಂಕರ್​, ಮನೀಷ್​ ಪಾಂಡೆ, ಶಕಿಭ್​ ಹಲ್​ ಹಸನ್​, ಮಹಮ್ಮದ್​ ನಬಿ, ಭುವನೇಶ್ವರ್​ ಕುಮಾರ್​, ರಶೀದ್​ ಖಾನ್​, ಅಭಿಷೇಕ್​ ಶರ್ಮಾ, ಬಾಸಿಲ್​ ತಂಪಿ,ವೃದ್ಧಿಮಾನ್​ ಸಹಾ, ಖಲೀಲ್​ ಅಹ್ಮದ್​

Intro:Body:Conclusion:
Last Updated : May 2, 2019, 8:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.