ETV Bharat / briefs

ಎಂಎಸ್​ ಧೋನಿ HOTEL​! ಇಲ್ಲಿ ಮಾಹಿ ಅಭಿಮಾನಿಗಳಿಗೆ ಎಲ್ಲವೂ ಫ್ರೀ!

ವಿಶ್ವದೆಲ್ಲೆಡೆ ಲಕ್ಷಾಂತರ ಕ್ರೀಡಾಭಿಮಾನಿಗಳನ್ನು ಹೊಂದಿರುವ ಎಂಎಸ್​ ಧೋನಿ ಎಲ್ಲರ ಅಚ್ಚುಮೆಚ್ಚಿನ ಅಟಗಾರ. ಅವರ ಮೇಲಿನ ಅಭಿಮಾನಕ್ಕಾಗಿ ಮಾಹಿ ಅಭಿಮಾನಿಯೋರ್ವ ಪಶ್ಚಿಮ ಬಂಗಾಳದಲ್ಲಿ ಹೋಟೆಲ್​​ ನಡೆಸುತ್ತಿದ್ದು, ಉಚಿತವಾಗಿ ಆಹಾರ ನೀಡುತ್ತಿದ್ದಾರೆ.

ಎಂಎಸ್​ ಧೋನಿ
author img

By

Published : Jun 14, 2019, 8:45 PM IST

ಕೋಲ್ಕತ್ತಾ: ಟೀಂ ಇಂಡಿಯಾದ ಜನಪ್ರೀಯ ಕ್ರಿಕೆಟಿಗ ಎಂಎಸ್​ ಧೋನಿ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿ ಬಳಗ ಹೊಂದಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ​ ಅವರ ಹೆಸರಿನಲ್ಲಿ ಎಂಎಸ್​ ಧೋನಿ ಎಂಬ ಹೋಟೆಲ್​ ಆರಂಭಿಸಿದ್ದು, ಮಾಹಿ ಅಭಿಮಾನಿಗಳಿಗೆ ಉಚಿತವಾಗಿ ಊಟ, ತಿಂಡಿ ನೀಡ್ತಿದ್ದಾರೆ.

ಪಶ್ಚಿಮ ಬಂಗಾಳದ ಅಲಿಪುರ್ದ್ವಾರ್ ಜಿಲ್ಲೆಯಲ್ಲಿ ಈ ಹೋಟೆಲ್​ ಇದೆ. ಶಂಭು ಬೊಸೆ ಎಂಬ ಎಂಎಸ್​ ಅಭಿಮಾನಿ ಈ ಹೋಟೆಲ್​ ನಡೆಸುತ್ತಿದ್ದು, ಅವರ ಅಭಿಮಾನಿಗಳೆಂದು ಈ ಹೋಟೆಲ್​ಗೆ ಬರುವವರಿಗೆ ಉಚಿತವಾಗಿ ಆಹಾರ ನೀಡುತ್ತಾರೆ.

ವಿಶೇಷವೆಂದರೆ ಶಂಭು, ಪಂದ್ಯ ನಡೆಯುವ ಜಾಗಕ್ಕೆ ಹೋಗಿ ಇಲ್ಲಿಯವರೆಗೆ ಧೋನಿ ಆಟ ನೋಡಿದವನಲ್ಲ. ಬದಲಿಗೆ ತಮ್ಮ ಹೋಟೆಲ್​​ನಲ್ಲೇ ಟಿವಿ ಮುಂದೆ ಕುಳಿತುಕೊಂಡು ಮಾಹಿ ಆಟ ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ. ಭವಿಷ್ಯದಲ್ಲಿ ಧೋನಿ ಭೇಟಿಯಾಗಿ ಅವರಿಗೆ ತಮ್ಮ ಕೈಯಾರೆ ಮಾಡಿರುವ ಅನ್ನ,​ ಮೀನು ಸಾರು ನೀಡಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ್ದಾರೆ. ಈ ಹಿಂದೆ ಟೀ ಅಂಗಡಿ ಇಟ್ಟುಕೊಂಡಿದ್ದ ಈ ವ್ಯಕ್ತಿ, ಕಳೆದ ಕೆಲ ತಿಂಗಳಿಂದ ಹೋಟೆಲ್​ ನಡೆಸುತ್ತಿದ್ದಾರೆ.

Intro:Body:

ಕೋಲ್ಕತ್ತಾ: ಟೀಂ ಇಂಡಿಯಾದ ಜನಪ್ರೀಯ ಕ್ರಿಕೆಟಿಗ ಎಂಸ್​ ಧೋನಿ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿ ಹೊಂದಿದ್ದಾರೆ. ಆದರೆ ಇಲ್ಲೊಬ್ಬ ಫ್ಯಾನ್​ ಅವರ ಹೆಸರಿನಲ್ಲಿ ಎಂಎಸ್​ ಧೋನಿ ಎಂಬ ಹೋಟೆಲ್​ ಆರಂಭ ಮಾಡಿದ್ದು, ಮಾಹಿ ಅಭಿಮಾನಿಗಳಿಗೆ ಫ್ರೀಯಾಗಿ ಊಟ,ತಿಂಡಿ ನಿಡ್ತಿದ್ದಾನೆ. 

ಪಶ್ಚಿಮ ಬಂಗಾಳದ ಅಲಿಪುರ್ದ್ವಾರ್ ಜಿಲ್ಲೆಯಲ್ಲಿ ಈ ಹೋಟೆಲ್​ ಇದೆ. ಶಂಭು ಬೊಸೆ ಎಂಬ ಎಂಎಸ್​ ಅಭಿಮಾನಿ ಈ ಹೋಟೆಲ್​ ನಡೆಸುತ್ತಿದ್ದು, ಅವರ ಅಭಿಮಾನಿಗಳೆಂದು ಈ ಹೋಟೆಲ್​ಗೆ ಬರುವವರಿಗೆ ಉಚಿತವಾಗಿ ಆಹಾರ ನೀಡುತ್ತಾರೆ. 

ವಿಶೇಷವೆಂದರೆ ಶಂಭು ಪಂದ್ಯ ನಡೆಯುವ ಜಾಗಕ್ಕೆ ಹೋಗಿ ಇಲ್ಲಿಯವರೆಗೆ ಧೋನಿ ಪಂದ್ಯ ವೀಕ್ಷಣೆ ಮಾಡಿಲ್ಲ. ಬದಲಿಗೆ ತಮ್ಮ ಹೋಟೆಲ್​​ನಲ್ಲೇ ಟಿವಿ ಮುಂದೆ ಕುಳಿತುಕೊಂಡು ಮಾಹಿ ಆಟ ನೋಡಿ ಸಂಭ್ರಮಿಸಿದ್ದಾರೆ. ಭವಿಷ್ಯದಲ್ಲಿ ಧೋನಿ ಭೇಟಿಯಾಗಿ ಅವರಿಗೆ ತಮ್ಮ ಕೈಯಾರೆ ಮಾಡಿರುವ ತಿನಿಸು ರೈಸ್​ ಮೀನಿನ ಸಾರು ನೀಡಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ್ದಾರೆ. ಈ ಹಿಂದೆ ಟೀ ಅಂಗಡಿ ಮಾತ್ರವಿಟ್ಟುಕೊಂಡಿದ್ದ ಈ ವ್ಯಕ್ತಿ, ಕಳೆದ ಕೆಲ ತಿಂಗಳಿಂದ ಹೋಟೆಲ್​ ನಡೆಸುತ್ತಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.