ETV Bharat / briefs

ಬದಲಾದ ರಾಜಕೀಯ ವಿದ್ಯಮಾನ, 'ಕೈ' ಹಿಡಿದ ಗಂಡ, ಸೈಕಲ್ಏರಿದ ಹೆಂಡತಿ - ಪೂನಮ್​ ಸಿನ್ಹಾ

ಬದಲಾದ ರಾಜಕೀಯ ವಿದ್ಯಮಾನ
author img

By

Published : Apr 16, 2019, 7:08 PM IST

Updated : Apr 16, 2019, 7:50 PM IST

2019-04-16 18:53:41

'ಕೈ' ಹಿಡಿದ ಗಂಡ, ಸೈಕಲ್ ಏರಿದ ಹೆಂಡತಿ

ನವದೆಹಲಿ: ಬದಲಾದ ರಾಜಕೀಯ ವಿದ್ಯಮಾನದಲ್ಲಿ ಬಿಜೆಪಿಯ ಮೂರು ದಶಕಗಳ ಸಖ್ಯ ತೊರೆದು ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಸೇರಿದ್ದರೆ ಇತ್ತ ಸಿನ್ಹಾ ಪತ್ನಿ ಪೂನಮ್​ ಸಿನ್ಹಾ ಸಮಾಜವಾದಿ ಪಾರ್ಟಿ ಸೇರ್ಪಡೆಯಾಗಿದ್ದಾರೆ.

ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್​ ಪತ್ನಿ ಡಿಂಪಲ್​ ಯಾದವ್ ಸಮ್ಮುಖದಲ್ಲಿ ಪೂನಮ್​ ಸಿನ್ಹಾ ಲಖನೌನಲ್ಲಿ ಸಮಾಜವಾದಿ ಪಾರ್ಟಿಗೆ ಸೇರಿದ್ದಾರೆ.

ಲಖನೌ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನ ಬಾಕಿ ಉಳಿದಿರುವಂತೆ ಪೂನಮ್​​​ ಸಿನ್ಹಾ ಸಮಾಜವಾದಿ ಪಾರ್ಟಿ ಸೇರಿದ್ದು ಕುತೂಹಲಕ್ಕೆ ಕಾರಣವಾಗಿದೆ. 69 ವರ್ಷದ ಪೂನಮ್​ ಸಿನ್ಹಾ ಇದೇ ಮೊದಲ ಬಾರಿಗೆ ರಾಜಕೀಯಕ್ಕೆ ಧುಮುಕಿದ್ದು, ಮೂಲಗಳ ಪ್ರಕಾರ ಲಖನೌ ಕ್ಷೇತ್ರದಿಂದ ಸಮಾಜವಾದಿ ಪಾರ್ಟಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.

ಪ್ರತಿಷ್ಠಿತ ಕ್ಷೇತ್ರ ಲಖನೌ:

ಬಿಜೆಪಿಯ ಭದ್ರಕೋಟೆಯಾಗಿರುವ ಲಖನೌ, 1991ರಿಂದ 2009ರ ತನಕ ದಿ. ಅಟಲ್​ ಬಿಹಾರಿ ವಾಜಪೇಯಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆ ಬಳಿಕ ರಾಜನಾಥ್​ ಸಿಂಗ್ ಗೆಲುವಿನ ಅಭಿಯಾನ ಮುಮದುವರೆಸಿದ್ದಾರೆ. ಇಂದು ರಾಜನಾಥ್​ ಸಿಂಗ್​ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

Intro:Body:

ಬದಲಾದ ರಾಜಕೀಯ ವಿದ್ಯಮಾನ... 'ಕೈ' ಹಿಡಿದ ಗಂಡ, ಸಮಾವಾದಿ ಸೇರಿದ ಹೆಂಡತಿ...

Conclusion:
Last Updated : Apr 16, 2019, 7:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.