ETV Bharat / briefs

ಮತ ನೀಡಿದ್ದು ಮೋದಿಗೆ,ಆಮಿಷ ನಡೆದಿಲ್ಲ;ಅಭಿವೃದ್ದಿಗೆ ಹಗಲಿರುಳು ಶ್ರಮ: ಸಂಸದ ಮುನಿಸ್ವಾಮಿ - undefined

ಕೋಲಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಸಂಸದ ಎಸ್.ಮುನಿಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕೋಲಾರ ಸಂಸದ ಎಸ್.ಮುನಿಸ್ವಾಮಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಅಭಿನಂದನಾ ಸಮಾರಂಭ
author img

By

Published : Jun 16, 2019, 1:32 PM IST

ಕೋಲಾರ: ಹಲವು ವರ್ಷಗಳಿಂದ ನಡೆದ ಅನ್ಯಾಯ, ಮೋಸಕ್ಕೆ ನ್ಯಾಯ ದೊರಕಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಿಮ್ಮ ಮನೆಯ ಮಗನಂತೆ ಕೆಲಸ ಮಾಡುತ್ತೇನೆ ಎಂದು ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಕ್ಷೇತ್ರದ ಜನತೆಗೆ ಭರವಸೆ ನೀಡಿದರು.

ಕೋಲಾರ ಸಂಸದ ಎಸ್.ಮುನಿಸ್ವಾಮಿ ಅವರಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಅಭಿನಂದನೆ

ಬಂಗಾರಪೇಟೆ ಹೊರವಲಯದಲ್ಲಿರುವ ಆರ್​.ಆರ್.ಕಲ್ಯಾಣ ಮಂಟಪದಲ್ಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಅವರಿಗೆ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.

ಲೋಕಸಭೆ ಕ್ಷೇತ್ರಕ್ಕೆ ಅಂಟಿದ್ದ ಗ್ರಹಣ ಬಿಡಿಸಲು ಈ ಬಾರಿ ಜನತೆ ತೀರ್ಮಾನಿಸಿದ್ದರು. ಅದಕ್ಕಾಗಿ ಪಕ್ಷಾತೀತವಾಗಿ ಜಿಲ್ಲೆಯ ಎಲ್ಲಾ ಶಾಸಕರು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದರು ಎಂದು ಚಿಂತಾಮಣಿ ಶಾಸಕ ಸುಧಾಕರ್ ಹೇಳಿದರು.

ಬಿಜೆಪಿಗೆ ಜನರು ಮತ ನೀಡಿದ್ದು ಮೋದಿಯನ್ನ ನೋಡಿ, ಅದು ಬಿಟ್ಟರೆ ಯಾವ ಹಣದ ಆಮಿಷಗಳೂ ನಡೆದಿಲ್ಲ. ಮಾಜಿ ಸಂಸದರ ಅನ್ಯಾಯಗಳು, ನಾಯಕರಿಗೆ ಮಾಡಿದ ಮೋಸಗಳೆಲ್ಲಾ ಗೊತ್ತಿದೆ. ಅತ್ಯಧಿಕ ಮತ ನೀಡಿ ಗೆಲ್ಲಿಸಿರುವ ಮತದಾರರ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತೇನೆ ಎಂದು ಸಂಸದ ಎಸ್.ಮುನಿಸ್ವಾಮಿ ಭರವಸೆ ನೀಡಿದ್ರು.

Intro:ಆಂಕರ್ : ಕೋಲಾರದ ನೂತನ ಬಿಜೆಪಿ ಸಂಸದ ಎಸ್.ಮುನಿಸ್ವಾಮಿಗೆ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಅಭಿನಂದನಾ ಸಮಾರಂಭವನ್ನಿಂದು ಹಮ್ಮಿಕೊಳ್ಳಲಾಗಿತ್ತು. ಕೋಲಾರದ ಬಂಗಾರಪೇಟೆ ಹೊರವಲಯದಲ್ಲಿರುವ ಆರ್ ಆರ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಭಿನಂಧನಾ ಕಾರ್ಯಕ್ರಮವನ್ನ ನೂತನ ಸಂಸದ ಎಸ್.ಮುನಿಸ್ವಾಮಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದ್ರು. ಇದೆ ವೇಳೆ ಮಾತನಾಡಿದ ಚಿಂತಾಮಣಿ ಶಾಸಕ ಸುಧಕರ್ ಲೋಕಸಭ ಕ್ಷೇತ್ರಕ್ಕೆ ಅಂಟಿದ್ದ ಗ್ರಹಣ ಬಿಡಿಸಲು ಈ ಬಾರಿ ಜನ ತೀರ್ಮಾನ ಮಾಡಿದ್ರು. ಅದಕ್ಕಾಗಿ ಪಕ್ಷಾತೀತವಾಗಿ ಜಿಲ್ಲೆಯ ಎಲ್ಲಾ ಶಾಸಕರು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ, ಅದು ತಮ್ಮ ಪಕ್ಷದ ಬಾವುಟಗಳನ್ನ ಮಂಚದ ಕೆಳಗಿಟ್ಟು ಚುನಾವಣೆ ಮತದಾನವಾದ ಬಳಿಕ ಅವರು ತಮ್ಮ ತಮ್ಮ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ರೆ ಮುಂದಿನ ವಿಧಾನಸಭೆ ಇದೆ ರೀತಿ ಇರುವುದಿಲ್ಲ, ೭ ವಿಧಾನಸಭೆಗಳಲ್ಲಿ ಬಿಜೆಪಿಗೆ ಲೀಡ್ ಬಂದಿರಬಹುದು ಆದ್ರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಈ ಲೆಕ್ಕಾಚಾರ ನಡೆಯಲ್ಲ ಎನ್ನುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಜನ ವೋಟ್ ಮಾಡಿದ್ರು ಅದು ಕೇಂದ್ರದಲ್ಲಿ ಮೋದಿಯನ್ನ ನೋಡಿ, ಅದು ಬಿಟ್ಟರೆ ಹಣ ಆಮೀಷಗಳು ನಡೆದಿಲ್ಲ ಎಂದು ಹೇಳಿದ್ರು. ಇನ್ನೂ ಯಾರು ಎಷ್ಟೆ ದುಡ್ಡು ಕೊಟ್ರೂ ಅದೆನ್ನೆಲ್ಲ ತೆಗೆದುಕೊಂಡು ಬಿಜೆಪಿಗೆ ವೋಟ್ ಹಾಕಿದ್ದೀರಿ, ಬಡ ರೈತನ ಮಗ ನಾನು, ಮಾಜಿ ಸಂಸದರ ಅನ್ಯಾಯಗಳನ್ನ, ನಾಯಕರಿಗೆ ಮಾಡಿದ ಮೋಸಗಳೆಲ್ಲಾ ಗೊತ್ತಿದೆ, ಅತ್ಯಧಿಕ ಮತಗಳನ್ನ ಕೊಟ್ಟು ಗೆಲ್ಲಿಸಿರುವ ಒಂದೊಂದು ಮತಕ್ಕೂ ನ್ಯಾಯ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದ್ರು.Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.