ETV Bharat / briefs

ಜೆರುಸಲೆಂನಲ್ಲಿ ಪೊಲೀಸ್​-ಪ್ಯಾಲೆಸ್ಟೀನಿಗಳ ನಡುವೆ ಭೀಕರ ಘರ್ಷಣೆ.. 200ಕ್ಕೂ ಅಧಿಕ ಮಂದಿಗೆ ಗಾಯ - ಜೆರುಸಲೆಂ ಘರ್ಷಣೆಯಲ್ಲಿ 200 ಕ್ಕೂ ಅಧಿಕ ಮಂದಿಗೆ ಗಾಯ

ಪವಿತ್ರ ರಂಜಾನ್ ತಿಂಗಳ ಆರಂಭದಲ್ಲಿಯೇ ಜನಪ್ರಿಯ ಕೂಟವೊಂದು ಪೊಲೀಸ್ ನಿರ್ಬಂಧದ ನಡುವೆಯೂ ನಡೆದಿದ್ದವು..

200 Palestinians hurt Al Aqsa clashes Palestinians hurt in clashes with police Palestinian Red Crescent clashes between Palestinians and Israeli security forces Al Aqsa mosque Al Aqsa mosque clashes ಜೆರುಸಲೆಂನಲ್ಲಿ ಪೊಲೀಸ್​-ಪ್ಯಾಲೆಸ್ಟೀನಿಗಳ ನಡುವೆ ಭೀಕರ ಘರ್ಷಣೆ ಜೆರುಸಲೆಂ ಘರ್ಷಣೆಯಲ್ಲಿ 200 ಕ್ಕೂ ಅಧಿಕ ಮಂದಿಗೆ ಗಾಯ ಎಸ್ಪ್ಲನೇಡ್​ನಲ್ಲಿ ರಂಜಾನ್​​ ಪ್ರಾರ್ಥನೆ
ಜೆರುಸಲೆಂನಲ್ಲಿ ಪೊಲೀಸ್​-ಪ್ಯಾಲೆಸ್ಟೀನಿಗಳ ನಡುವೆ ಭೀಕರ ಘರ್ಷಣೆ
author img

By

Published : May 8, 2021, 5:21 PM IST

ಜೆರುಸಲೆಂ(ಇಸ್ರೇಲ್​) : ನಿನ್ನೆ ತಡರಾತ್ರಿ ಪ್ಯಾಲೆಸ್ಟೀನಿಗಳು ಹಾಗೂ ಇಸ್ರೇಲಿ ಪೊಲೀಸರ ನಡುವೆ ನಡೆದ ಭಾರೀ ಘರ್ಷಣೆಯಲ್ಲಿ 200ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಗಾಯಗೊಂಡಿದ್ದಾರೆ.

ಅಲ್-ಅಕ್ಸಾ ಮಸೀದಿ ಹಾಗೂ ಜೆರುಸಲೆಮ್​ನ ಇತರೆಡೆಗಳಲ್ಲಿ ನಿನ್ನೆ ರಾತ್ರಿ ಭಾರೀ ಘರ್ಷಣೆ ನಡೆದಿದೆ. ಹೆಚ್ಚಿನ ಜನರು ಒಟ್ಟುಗೂಡುವುದನ್ನು ತಡೆಯಲು ಈ ಹಿಂದೆಯೇ ಪೊಲೀಸರಿಂದ ನಿರ್ಬಂಧ ಹೇರಲಾಗಿತ್ತು.

Al-Aqsa clashes 200 Palestinians hurt Al Aqsa clashes Palestinians hurt in clashes with police Palestinian Red Crescent clashes between Palestinians and Israeli security forces Al Aqsa mosque Al Aqsa mosque clashes ಜೆರುಸಲೆಂನಲ್ಲಿ ಪೊಲೀಸ್​-ಪ್ಯಾಲೆಸ್ಟೀನಿಗಳ ನಡುವೆ ಭೀಕರ ಘರ್ಷಣೆ ಜೆರುಸಲೆಂ ಘರ್ಷಣೆಯಲ್ಲಿ 200 ಕ್ಕೂ ಅಧಿಕ ಮಂದಿಗೆ ಗಾಯ ಎಸ್ಪ್ಲನೇಡ್​ನಲ್ಲಿ ರಂಜಾನ್​​ ಪ್ರಾರ್ಥನೆ
Al-Aqsa clashesಜೆರುಸಲೆಂನಲ್ಲಿ ಪೊಲೀಸ್​-ಪ್ಯಾಲೆಸ್ಟೀನಿಗಳ ನಡುವೆ ಭೀಕರ ಘರ್ಷಣೆ

ಪವಿತ್ರ ರಂಜಾನ್ ತಿಂಗಳ ಆರಂಭದಲ್ಲಿಯೇ ಜನಪ್ರಿಯ ಕೂಟವೊಂದು ಪೊಲೀಸ್ ನಿರ್ಬಂಧದ ನಡುವೆಯೂ ನಡೆದಿದ್ದವು. ನಿನ್ನೆಯೂ ಅಷ್ಟೇ, ಸಾವಿರಾರು ಮುಸ್ಲಿಂ ಆರಾಧಕರು ಎಸ್ಪ್ಲನೇಡ್​ನಲ್ಲಿ ರಂಜಾನ್​​ ಪ್ರಾರ್ಥನೆಗಳನ್ನು ನಡೆಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ, ಹಿಂಸಾಚಾರ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.