ETV Bharat / briefs

ಇಂದು ಕ್ರಿಕೆಟ್​ನಲ್ಲಿ ಹೆಸರು ಮಾಡುವುದು ಸುಲಭದ ಮಾತಲ್ಲ: ಸೆಹ್ವಾಗ್​ - ಐಪಿಎಲ್​

80, 90ರ ದಶಕದಲ್ಲಿ ಭಾರತ ತಂಡಕ್ಕೆ ಅಯ್ಕೆಯಾಗುತ್ತಿದ್ದವರೆಲ್ಲಾ ಮೆಟ್ರೋ ಸಿಟಿಯಿಂದ ಬಂದವರೇ ಆಗಿರುತ್ತಿದ್ದರು. ಆದರೆ ಇಂದು ಸಣ್ಣ ಸಣ್ಣ ಪಟ್ಟಣಗಳ ಯುವಕರು ಕ್ರಿಕೆಟ್​ ಆಟವನ್ನ ವೃತ್ತಿಯಾಗಿಸಿಕೊಳ್ಳುತ್ತಿದ್ದಾರೆಂದು ಸೆಹ್ವಾಗ್​ ಹೇಳಿದ್ದಾರೆ.

ಸೆಹ್ವಾಗ್​
author img

By

Published : Apr 6, 2019, 10:17 PM IST

ನವದೆಹಲಿ: ಕ್ರಿಕೆಟ್​ ಕ್ಷೇತ್ರದಲ್ಲಿ ಹೆಸರು ಸಂಪಾದಿಸುವುದು ಪ್ರಸ್ತುತ ದಿನಗಳಲ್ಲಿ ತುಂಬಾ ಕಷ್ಟವಾದ ಕೆಲಸ ಎಂದು ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಅಭಿಪ್ರಾಯ ಪಟ್ಟಿದ್ದಾರೆ.

80, 90ರ ದಶಕದಲ್ಲಿ ಭಾರತ ತಂಡಕ್ಕೆ ಅಯ್ಕೆಯಾಗುತ್ತಿದ್ದವರೆಲ್ಲಾ ಮೆಟ್ರೋ ಸಿಟಿಯ ಆಟಗಾರರಾಗಿರುತ್ತಿದ್ದರು. ಆದರೆ ಇಂದು ಸಣ್ಣ ಸಣ್ಣ ಪಟ್ಟಣಗಳಿಂದಲೂ ಯುವಕರು ಕ್ರಿಕೆಟ್​ ಆಟವನ್ನೇ ವೃತ್ತಿಯಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ಕ್ರಿಕೆಟ್​ನಲ್ಲಿ ಮೊದಲಿನ ಹಾಗೆ ಸುಲಭವಾಗಿ ಕ್ರಿಕೆಟಿಗರಾಗಿ ಪ್ರಸಿದ್ಧರಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಯಾವುದೇ ಒಬ್ಬ ಆಟಗಾರ ಐಪಿಎಲ್​ನಂತಹ ದೊಡ್ಡ ಲೀಗ್​ಗಳಲ್ಲಿ ನಿರಂತರವಾಗಿ ತನ್ನ ಪ್ರದರ್ಶನವನ್ನು ಕಾಯ್ದುಕೊಂಡರೆ ಮಾತ್ರ ಆತ ಭವಿಷ್ಯದಲ್ಲಿ 10-12 ವರ್ಷಗಳ ಕಾಲ ಕ್ರಿಕೆಟ್​ನಲ್ಲಿ ಉಳಿಯಬಹುದು. ಜೊತೆಗೆ ಹಣವನ್ನು ಸಂಪಾದಿಸಬಹುದು. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತುಂಬಾ ಪೈಪೋಟಿ ಎದುರಿಸಬೇಕಾಗುತ್ತದೆ ಎಂದು ಸ್ಫೋಟಕ ಆಟಗಾರ ಸೆಹ್ವಾಗ್​ ಹೇಳಿದ್ದಾರೆ.

Intro:Body:

ಇಂದು ಕ್ರಿಕೆಟ್​ನಲ್ಲಿ ಹೆಸರು ಮಾಡುವುದು ಸುಲಭದ ಮಾತಲ್ಲ: ಸೆಹ್ವಾಗ್​

ನವದೆಹಲಿ: ಕ್ರಿಕೆಟ್​ ಕ್ಷೇತ್ರದಲ್ಲಿ ಹೆಸರು ಸಂಪಾದಿಸುವುದು ಪ್ರಸ್ತುತ ದಿನಗಳಲ್ಲಿ ತುಂಬಾ ಕಷ್ಟವಾದ ಕೆಲಸ ಎಂದು ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ಅಭಿಪ್ರಾಯ ಪಟ್ಟಿದ್ದಾರೆ.

80, 90ರ ದಶಕದಲ್ಲಿ ಭಾರತ ತಂಡಕ್ಕೆ ಅಯ್ಕೆಯಾಗುತ್ತಿದ್ದವರೆಲ್ಲಾ ಮೆಟ್ರೋ ಸಿಟಿಯ ಆಟಗಾರರಾಗಿರುತ್ತಿದ್ದರು. ಆದರೆ ಇಂದು ಸಣ್ಣ ಸಣ್ಣ ಪಟ್ಟಣಗಳಿಂದಲೂ ಯುವಕರು ಕ್ರಿಕೆಟ್​ ಆಟವನ್ನೇ ವೃತ್ತಿಯಾಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದರಿಂದು ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ಕ್ರಿಕೆಟ್​ನಲ್ಲಿ ಮೊದಲಿನ ಹಾಗೆ ಸುಲಭವಾಗಿ ಕ್ರಿಕೆಟಿಗರಾಗಿ ಪ್ರಸಿದ್ದರಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಯಾವುದೇ ಒಬ್ಬ ಆಟಗಾರ ಐಪಿಎಲ್​ನಂತಹ ದೊಡ್ಡ ಲೀಗ್​ಗಳಲ್ಲಿ  ನಿರಂತರವಾಗಿ ತನ್ನ ಪ್ರದರ್ಶನವನ್ನು ಕಾಯ್ದುಕೊಂಡರೆ ಮಾತ್ರ ಆತ ಭವಿಷ್ಯದಲ್ಲಿ 10-12 ವರ್ಷಗಳ ಕಾಲ ಕ್ರಿಕೆಟ್​ನಲ್ಲಿ ಉಳಿಯಬಹುದು. ಜೊತೆಗೆ ಹಣವನ್ನು ಸಂಪಾದಿಸಬಹುದು. ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತುಂಬಾ ಪೈಪೋಟಿ ಎದುರಿಸಬೇಕಾಗುತ್ತದೆ ಎಂದು ಸ್ಫೋಟಕ ಆಟಗಾರ ಸೆಹ್ವಾಗ್​ ತಿಳಿಸಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.