ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ಮತದಾತನ ವೇಳೆ ಹಾಕಲಾದ ಶಾಯಿಯ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ.
ಸಂಜೆ ವೇಳೆ ಮತದಾರರ ಕೈಬೆರಳಿಗೆ ಹಾಕಲಾಗಿದ್ದ ಶಾಯಿಯನ್ನು ಸುಲಭವಾಗಿ ಅಳಿಸಲಾಗುತ್ತಿತ್ತು ಎನ್ನುವ ವಿಚಾರ ಬಯಲಾಗಿದೆ.
ಟ್ವಿಟರ್ನಲ್ಲಿ ಹಲವು ಮಂದಿ ಕೈಬೆರಳಿಗೆ ಹಾಕಿದ್ದ ಶಾಯಿಯನ್ನು ಸುಲಭವಾಗಿ ಅಳಿಸಬಹುದು ಎಂದು ಪೋಟೋ ಹಾಗೂ ವಿಡಿಯೋ ಮೂಲಕ ಸಾಕ್ಷಿ ಸಮೇತ ಮುಂದಿಟ್ಟಿದ್ದಾರೆ.
-
How indelible is the indelible ink ? @IndiaAheadNews @shru_mathur finds out. Didn't the @SpokespersonECI have any INK-ling about this ? pic.twitter.com/8k2Muo8rFU
— Sanket संकेत (@sanket) April 11, 2019 " class="align-text-top noRightClick twitterSection" data="
">How indelible is the indelible ink ? @IndiaAheadNews @shru_mathur finds out. Didn't the @SpokespersonECI have any INK-ling about this ? pic.twitter.com/8k2Muo8rFU
— Sanket संकेत (@sanket) April 11, 2019How indelible is the indelible ink ? @IndiaAheadNews @shru_mathur finds out. Didn't the @SpokespersonECI have any INK-ling about this ? pic.twitter.com/8k2Muo8rFU
— Sanket संकेत (@sanket) April 11, 2019
ಹೈದರಾಬಾದ್ ಮೂಲದ ಪತ್ರಕರ್ತೆಯೋರ್ವರು ನೈಲ್ ಪಾಲಿಶ್ ರಿಮೂವರ್ ಮೂಲಕ ಶಾಯಿಯನ್ನು ಅಳಿಸಬಹುದು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
-
I voted. I got inked. I did not believe the people who said that indelible ink is washing off. So I tried nail polish remover - and magic - the mark is gone @SpokespersonECI. What’s ECI’s response? pic.twitter.com/S12TKw8M07
— Ritu Kapur (@kapur_ritu) April 11, 2019 " class="align-text-top noRightClick twitterSection" data="
">I voted. I got inked. I did not believe the people who said that indelible ink is washing off. So I tried nail polish remover - and magic - the mark is gone @SpokespersonECI. What’s ECI’s response? pic.twitter.com/S12TKw8M07
— Ritu Kapur (@kapur_ritu) April 11, 2019I voted. I got inked. I did not believe the people who said that indelible ink is washing off. So I tried nail polish remover - and magic - the mark is gone @SpokespersonECI. What’s ECI’s response? pic.twitter.com/S12TKw8M07
— Ritu Kapur (@kapur_ritu) April 11, 2019
ಸದ್ಯ ಈ ವಿಚಾರ ಚುನಾವಣೆಯ ವೇಳೆ ಬಳಕೆಯಾಗುವ ಶಾಯಿ ಗುಣಮಟ್ಟದ ಬಗ್ಗೆ ಅನುಮಾನ ಮೂಡಿಸಿದೆ. ಇದು ರಾಜಕೀಯ ಮೇಲಾಟಗಳಿಗೆ ಇದು ಕಾರಣವಾಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಮೈಸೂರು ಪೇಂಟ್ಸ್ ಹಾಗೂ ವಾರ್ನಿಷ್ ಸಂಸ್ಥೆ ತಯಾರಿಸುವ ಈ ಇಂಕ್ ದೇಶಾದ್ಯಂತ ಚುನಾವಣೆ ವೇಳೆ ಬಳಕೆಯಾಗುತ್ತಿದೆ.