ETV Bharat / briefs

ರಾಜ್ಯದ ಹಲವೆಡೆ ಎಮರ್ಜೆನ್ಸಿ ಹಾಸ್ಪಿಟಲ್​ ಅತ್ಯಂತ ಅಗತ್ಯವಿದೆ... ಅಭಿಯಾನಕ್ಕೆ 'ಪೈಲ್ವಾನ್'​ ಬೆಂಬಲ

ಮುಖ್ಯಮಂತ್ರಿ ಹಾಗೂ ಆಯಾ ಜಿಲ್ಲೆಯ ಸಂಸದರನ್ನು ಟ್ವಿಟರ್​ನಲ್ಲಿ ಉಲ್ಲೇಖ ಮಾಡಿ ಅಗತ್ಯತೆಯನ್ನು ಮನವರಿಕೆ ಮಾಡುವ ಪ್ರಯತ್ನವನ್ನು ನೆಟ್ಟಿಗರು ಮಾಡಿದ್ದಾರೆ. ಈ ಅಭಿಯಾನಕ್ಕೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಹ ದನಿಗೂಡಿಸಿದ್ದರು. ಸದ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಸಹ ತಮ್ಮ ಬೆಂಬಲ ಸೂಚಿಸಿದ್ದಾರೆ.

author img

By

Published : Jun 16, 2019, 9:53 AM IST

ಸುದೀಪ್

ತುರ್ತು ಆಸ್ಪತ್ರೆಯ ನಿರ್ಮಾಣದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಕೂಗು ಬಲವಾಗಿ ಕೇಳಿಬರುತ್ತಿದೆ. ಉತ್ತರ ಕನ್ನಡದಲ್ಲಿ ಎಮರ್ಜೆನ್ಸಿ ಆಸ್ಪತ್ರೆ ಬೇಕು ಎನ್ನುವ ಒತ್ತಾಯದ ನಡುವೆಯೇ ಕೊಡಗಿಗೂ ಇದು ಅಗತ್ಯವಿದೆ ಎಂದು ಟ್ವಿಟರ್​​ನಲ್ಲಿ ಟ್ರೆಂಡ್ ಆಗಿತ್ತು.

ಮುಖ್ಯಮಂತ್ರಿ ಹಾಗೂ ಆಯಾ ಜಿಲ್ಲೆಯ ಸಂಸದರನ್ನು ಟ್ವಿಟರ್​ನಲ್ಲಿ ಉಲ್ಲೇಖ ಮಾಡಿ ಅಗತ್ಯತೆಯನ್ನು ಮನವರಿಕೆ ಮಾಡುವ ಪ್ರಯತ್ನವನ್ನು ನೆಟ್ಟಿಗರು ಮಾಡಿದ್ದಾರೆ. ಈ ಅಭಿಯಾನಕ್ಕೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಸಹ ದನಿಗೂಡಿಸಿದ್ದರು. ಸದ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಸಹ ತಮ್ಮ ಬೆಂಬಲ ಸೂಚಿಸಿದ್ದಾರೆ.

ಕೊಡವರ ಮನಸ್ಸು ಗೆದ್ದ ಮುದ್ದು ಹುಡುಗಿ... ಸಿಎಂಗೆ ಮಾಡಿದ್ರು ಈ ಮನವಿ

ಪ್ರಸ್ತುತ ಎಮರ್ಜೆನ್ಸಿ ಹಾಸ್ಪಿಟಲ್​ ಕುರಿತಾದ ಟ್ವಿಟರ್​ ಅಭಿಯಾನದ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ, "ಉತ್ತರ ಕನ್ನಡ ಹಾಗೂ ಕೊಡಗು ಮಾತ್ರವಲ್ಲದೆ ರಾಜ್ಯದ ಹಲವು ಭಾಗಗಳಲ್ಲಿ ಇಂತಹ ಆಸ್ಪತ್ರೆಗಳ ಅಗತ್ಯ ಬಹಳಷ್ಟಿದೆ. ಸದ್ಯದ ಎರಡು ಜಿಲ್ಲೆಗಳು ಉದಾಹರಣೆ ಮಾತ್ರ. ಘನತೆವೆತ್ತ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ ಈ ವಿಷಯದ ಕುರಿತಂತೆ ಕಾರ್ಯೋನ್ಮುಖರಾಗುತ್ತಾರೆ ಎನ್ನುವ ವಿಶ್ವಾಸವಿದೆ. ಆದರೂ ರಾಜ್ಯದ ಜನತೆಯ ಪರವಾಗಿ ಈ ವಿಚಾರವಾಗಿ ಆದಷ್ಟು ಶೀಘ್ರವೇ ಗಮನಹರಿಸಿ" ಎಂದು ಮನವಿ ಮಾಡಿಕೊಂಡಿದ್ದಾರೆ.

  • Lot more places in our state require EmergencyHospitals. Kodagu&UttaraKarnataka are jus two examples. Im sure our Honbl CM @hd_kumaraswamy is concerned n would've probed into this matter. However, I humbly request u sir,on behalf of all to look into it sooner.
    Sincerely,
    Sudeep

    — Kichcha Sudeepa (@KicchaSudeep) 15 June 2019 " class="align-text-top noRightClick twitterSection" data=" ">

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.