ETV Bharat / briefs

ಭದ್ರಾವತಿ ಎಸ್​ಸಿಪಿ, ಟಿಎಸ್​ಪಿ ಕಾಮಗಾರಿಯಲ್ಲಿ ಅವ್ಯವಹಾರ: ಮಾದಿಗ ಸಮಾಜದಿಂದ ಪ್ರೊಟೆಸ್ಟ್​​

ಭದ್ರಾವತಿ ಲೋಕೋಪಯೋಗಿ ಇಲಾಖೆಯಲ್ಲಿನ ಎಸ್​ಸಿಪಿ, ಟಿಎಸ್​ಪಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವುದಾಗಿ ಆರೋಪಿಸಿ ಕರ್ನಾಟಕ ರಾಜ್ಯ ಮಾದಿಗ ಸಮಾಜದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Karnataka State Madiga Social Protest
Karnataka State Madiga Social Protest
author img

By

Published : Jun 4, 2020, 11:46 PM IST

ಶಿವಮೊಗ್ಗ: ಭದ್ರಾವತಿಯ ಲೋಕೋಪಯೋಗಿ ಇಲಾಖೆಯಲ್ಲಿ ಎಸ್​ಸಿಪಿ, ಟಿಎಸ್​ಪಿ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ, ಕರ್ನಾಟಕ ರಾಜ್ಯ ಮಾದಿಗ ಸಮಾಜ ಪ್ರತಿಭಟನೆ ನಡೆಸಿತು.

Karnataka State Madiga Social Protest
ಭದ್ರಾವತಿ ಮಾದಿಗ ಸಮಾಜ ಪ್ರತಿಭಟನೆ
ಭದ್ರಾವತಿಯ ಲೋಕೋಪಯೋಗಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಮಾದಿಗ ಸಮಾಜ, ನಗರ ಹಾಗೂ ಗ್ರಾಮೀಣ ಭಾಗದಲ್ಲಿ 2018-19 ಸಾಲಿನಲ್ಲಿ ಮಂಜೂರಾದ ಕಾಮಗಾರಿಯನ್ನು ಮಂಜೂರಾದ ಜಾಗದಲ್ಲಿ ಬಿಟ್ಟು ಬೇರೆ ಕಡೆ ಕಾಮಗಾರಿ ಮಾಡಲಾಗಿದೆ.
ಈ ಕಾಮಗಾರಿಗೆ ಸಂಬಂಧಪಟ್ಟ ದಾಖಲಾತಿಯನ್ನು ಸಂಗ್ರಹಿಸಿಟ್ಟಿಲ್ಲ ಹಾಗೂ ಎನ್​ಎಂ ರಸ್ತೆ ಎಸ್​ಹೆಚ್ ರಸ್ತೆ 65ರ ಸರಪಳಿ 149.8 ರಿಂದ 186.6 ಕಿಮೀ ಆಯ್ದ ಭಾಗದಲ್ಲಿ ವಾರ್ಷಿಕ ನಿರ್ವಹಣೆ ಕಾಮಗಾರಿ ನಡೆಸದೆ 20 ಲಕ್ಷ ರೂಗಳನ್ನು ಬಿಲ್ ಮಾಡಲಾಗಿದೆ.ಅಲ್ಲದೆ ಈ ಭಾಗದಲ್ಲಿ ವಾರ್ಷಿಕ ನಿರ್ವಹಣೆ ಕಾಮಗಾರಿ ನಡೆಸದೆ, 20 ಲಕ್ಷ ರೂ. ಬಿಲ್ ಮಾಡಲಾಗಿದೆ. ಇದರಿಂದ ಇಂಜಿನಿಯರ್​ಗಳ ವಿರುದ್ದ ಕ್ರಮ ತೆಗೆದುಕೊಂಡು ಅಮಾನತಿನಲ್ಲಿಡಬೇಕು ಎಂದು ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.