ನವದೆಹಲಿ: ಸಿಬಿಎಸ್ಸಿ 12ನೇ ತರಗತಿಯ ಫಲಿತಾಂಶ ಹೊರ ಬಿದ್ದಿದೆ. ಸಿಬಿಎಸ್ಸಿ ಮಂಡಳಿ ಇಂದು ಮಧ್ಯಾಹ್ನ ಫಲಿತಾಂಶವನ್ನ ಪ್ರಕಟಿಸಿದೆ. http://cbseresults.nic.in/cbseresults_cms/Public/Home.aspx ನಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನ ನೋಡಬಹುದಾಗಿದೆ.
-
CBSE: Hansika Shukla and Karishma Arora have topped the CBSE Class 12 exams scoring 499 marks each. pic.twitter.com/1H3yIF41SS
— ANI (@ANI) May 2, 2019 " class="align-text-top noRightClick twitterSection" data="
">CBSE: Hansika Shukla and Karishma Arora have topped the CBSE Class 12 exams scoring 499 marks each. pic.twitter.com/1H3yIF41SS
— ANI (@ANI) May 2, 2019CBSE: Hansika Shukla and Karishma Arora have topped the CBSE Class 12 exams scoring 499 marks each. pic.twitter.com/1H3yIF41SS
— ANI (@ANI) May 2, 2019
ಶೇ 83.4 ರಷ್ಟು ವಿದ್ಯಾರ್ಥಿಗಳು ದೇಶಾದ್ಯಂತ ಪಾಸ್ ಆಗಿದ್ದಾರೆ. ಇನ್ನು ಕೇರಳದ ತಿರುವನಂತಪುರ ಶೇ. 98.2 ರಷ್ಟು ಫಲಿತಾಂಶ ಪಡೆಯುವ ಮೂಲಕ ದೇಶಕ್ಕೆ ಮೊದಲ ಸ್ಥಾನ ಪಡೆದಿದೆ. ಇನ್ನು ಚೆನ್ನೈ ವಿಭಾಗದ ವಿದ್ಯಾರ್ಥಿಗಳು ಶೇ 92.93 ರಷ್ಟು ಫಲಿತಾಂಶ ಪಡೆದಿದೆ. ದೆಹಲಿ ಶೇ. 91.87 ಹಾಗೂ ಇಂಟರ್ನ್ಯಾಷನಲ್ ಸ್ಕೂಲ್ಗಳು ಶೇ 95.43 ರಷ್ಟು ಫಲಿತಾಂಶ ಪಡೆದಿವೆ.
-
CBSE: Top performing region is Trivandrum with pass percentage of 98.2%, in Chennai region the pass percentage is 92.93% and in Delhi region the pass percentage is 91.87% pic.twitter.com/P7VCCe2I7x
— ANI (@ANI) May 2, 2019 " class="align-text-top noRightClick twitterSection" data="
">CBSE: Top performing region is Trivandrum with pass percentage of 98.2%, in Chennai region the pass percentage is 92.93% and in Delhi region the pass percentage is 91.87% pic.twitter.com/P7VCCe2I7x
— ANI (@ANI) May 2, 2019CBSE: Top performing region is Trivandrum with pass percentage of 98.2%, in Chennai region the pass percentage is 92.93% and in Delhi region the pass percentage is 91.87% pic.twitter.com/P7VCCe2I7x
— ANI (@ANI) May 2, 2019
500ಕ್ಕೆ 499 ಅಂಕ ಪಡೆದಿರುವ ಹನ್ಸಿಕಾ ಶುಕ್ಲಾ ಮತ್ತು ಕರೀಷ್ಮಾ ಅರೋರಾ ಜಂಟಿಯಾಗಿ ಮೊದಲ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.