ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಿಸಿದ್ದಾರೆ. ಯಾಕೆ ಕಾಂಗ್ರೆಸ್‌ನಲ್ಲಿರುವ ಉತ್ತರ ಕರ್ನಾಟಕದ ನಾಯಕರಿಗೆ ಧಮ್ ಇಲ್ವಾ,..? ಡಿಕೆಶಿನೇ ಬರಬೇಕಾ? ಎಂದು ಮಾಜಿ ಸಿಎಂ ಜಗದೀಶ್ ಪ್ರಶ್ನಿಸಿದ್ದಾರೆ.
ನೂರು ಡಿಕೆಶಿಗಳು ಬಂದರೂ ಕುಂದಗೋಳ ಗೆಲ್ಲೋದು ಬಿಜೆಪಿ- ಜಗದೀಶ್ ಶೆಟ್ಟರ್ ವಿಶ್ವಾಸ -
ಈಗ ನಿಖಿಲ್ ಎಲ್ಲಿದೀಯಪ್ಪಾ ಎನ್ನುವ ಪ್ರಶ್ನೆ ಶುರುವಾಗಿದೆ. ಹೋಮ-ಹವನ ಮಾಡೋದ್ರಿಂದ ಮೆಷಿನ್‌ನಲ್ಲಿರುವ ವೋಟು ಬದಲಾಗುತ್ತಾ..?. ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಕುಂದಗೋಳ ಮತದಾರರ ಮೇಲಿದೆ. ನಿಮ್ಮ ಮತದಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದರು ಜಗದೀಶ್ ಶೆಟ್ಟರ್.
ಜಗದೀಶ್ ಶೆಟ್ಟರ್
ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಿಸಿದ್ದಾರೆ. ಯಾಕೆ ಕಾಂಗ್ರೆಸ್‌ನಲ್ಲಿರುವ ಉತ್ತರ ಕರ್ನಾಟಕದ ನಾಯಕರಿಗೆ ಧಮ್ ಇಲ್ವಾ,..? ಡಿಕೆಶಿನೇ ಬರಬೇಕಾ? ಎಂದು ಮಾಜಿ ಸಿಎಂ ಜಗದೀಶ್ ಪ್ರಶ್ನಿಸಿದ್ದಾರೆ.
Intro:ಹುಬ್ಬಳಿBody:ಸ್ಲಗ್: ಬಿಜೆಪಿ ಸಮಾವೇಶದಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಹೇಳಿಕೆ.
ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ನೇಮಿಸಿದ್ದಾರೆ.ಕಾಂಗ್ರೆಸ್‌ನಲ್ಲಿರುವ ಉತ್ತರ ಕರ್ನಾಟಕದ ನಾಯಕರಿಗೆ ದಮ್ ಇಲ್ವಾ, ಡಿಕೆನೇ ಬರಬೇಕಾ? ಮಾಜಿ ಸಿಎಮ್ ಜಗದೀಶ್ ಪ್ರಶ್ನೆ ಮಾಡಿದರು.ಕುಂದಗೋಳ ವಿಧಾನ ಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಪರ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು. ಫಲಿತಾಂಶ ಬರಲಿ ಎಲ್ಲಾ ಕಡೆಯಿಂದ ಡಿಕೆಶಿ ಮನೆಗೆ ಹೋಗುತ್ತಾರೆ.ನೂರು ಜನ ಡಿಕಶಿ ಬಂದ್ರೂ ಏನು ಆಗಲ್ಲ.ಇದು ಕುಂದಗೋಳ ಕ್ಷೇತ್ರದ ಸ್ವಾಭಿಮಾನದ ಚುನಾವಣೆ.ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕುಳಿತುಕೊಳ್ಳಲಾಗದ ಪಪ್ಪು ಇವರ ನಾಯಕ ಲೇವಡಿ ಮಾಡಿದರು ಕುಂದಗೋಳ ಮತ್ತು ಚಿಂಚೋಳಿ ಫಲಿತಾಂಶದ ನಂತರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆಯ ಬರುತ್ತೆ.ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ.ಸಿದ್ದರಾಮಯ್ಯ ಸಿಎಮ್ ಆಗಿದ್ದಾಗ ಕುಂದಗೋಳಕ್ಕೆ ಏನು ಮಾಡಿದ್ದೀರಿ ಪಟ್ಟಿ ಕೊಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಪಾರ್ಟಿ ಮಿಸಾಳ್ ಭಾಜಿ ಆಗಿದೆ.ದೇವೇಗೌಡ, ಕುಮಾರಸ್ವಾಮಿ ಈಗ ಹೋಮ ಹವನ ಆರಂಭವಾಗಿದೆ.ಈಗ ಎಲ್ಲಿದೀಯಪ್ಪ ನಿಖಿಲ್ ಗೌಡ ಎನ್ನುವ ಪ್ರಶ್ನೆ ಶುರುವಾಗಿದೆ.ಹೋಮ ಹವನ ಮಾಡೋದ್ರಿಂದ ಮಷಿನ್‌ನಲ್ಲಿರುವ ಓಟು ಬದಲಾಗುತ್ತಾ..?ಇಡೀ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಕುಂದಗೋಳ ಮತದಾರರ ಮೇಲಿದೆ.ನಿಮ್ಮ ಮತದಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು...Conclusion:ಯಲ್ಲಪ್ಪ ಕುಂದಗೊಳ