ETV Bharat / briefs

ಜಮ್ಮು-ಕಾಶ್ಮೀರ್​ ಕ್ರಿಕೆಟ್​ನ ಕೋಚ್​ ಕಮ್​ ಮೆಂಟರ್​ ಆಗಿ ಇರ್ಫಾನ್ ಪಠಾಣ್‌ ಆಯ್ಕೆ​! - ಇರ್ಫಾನ್​ ಪಠಾಣ್​

2012ರಲ್ಲಿ ಟೀಂ ಇಂಡಿಯಾ ಪರ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿರುವ ಇರ್ಫಾನ್​ ಪಠಾಣ್ ಅದಾದ ಬಳಿಕ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ.

ಇರ್ಫಾನ್​ ಪಠಾಣ್​
author img

By

Published : Apr 30, 2019, 4:10 PM IST

ಹೈದರಾಬಾದ್​: ಟೀಂ ಇಂಡಿಯಾದ ಆಲ್​ರೌಂಡರ್​ ಇರ್ಫಾನ್​ ಪಠಾಣ್​ ಜಮ್ಮು-ಕಾಶ್ಮೀರದ ಕ್ರಿಕೆಟ್​ ತಂಡದ ಕೋಚ್​ ಕಮ್​ ಮೆಂಟರ್​ ಆಗಿ ಆಯ್ಕೆಗೊಂಡಿದ್ದಾರೆ.

ಈಗಾಗಲೇ ಜಮ್ಮು-ಕಾಶ್ಮೀರ ತಂಡದಲ್ಲಿ ಮೂರು ಮಾದರಿ ಕ್ರಿಕೆಟ್​ ಟೂರ್ನಾಮೆಂಟ್​ನಲ್ಲಿ ಆಡಿರುವ ಇರ್ಫಾನ್​, ಟೀಂ ಇಂಡಿಯಾದ ಅದ್ಭುತ ಆಲ್​ರೌಂಡರ್​ ಆಗಿ ಸೇವೆ ಸಲ್ಲಿಸಿದ್ದಾರೆ. ಟೀಂ ಇಂಡಿಯಾ ಪರ 2012ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್​ ಪಂದ್ಯ ಆಡಿದ್ದ ಇರ್ಫಾನ್​ ಪಠಾಣ್, ಆನಂತರ ಭಾರತ ತಂಡದ ಕದತಟ್ಟುವಲ್ಲಿ ವಿಫಲಗೊಂಡಿದ್ದರು. ದೇಶಿ ಕ್ರಿಕೆಟ್​ನಲ್ಲೂ ಅಷ್ಟೊಂದು ಕಾಣಿಸಿಕೊಳ್ಳದ ಇರ್ಫಾನ್​ ಈವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿಲ್ಲ.

ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕಾಮೆಂಟೇಟರ್​​​​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಜಮ್ಮು-ಕಾಶ್ಮೀರ ಕ್ರಿಕೆಟ್​ ಮಂಡಳಿ ಅವರಿಗೆ ಈ ಆಫರ್​ ನೀಡಿದೆ. ಇದಕ್ಕೆ ಇರ್ಫಾನ್​​ ಸಹಿ ಕೂಡ ಮಾಡಿದ್ದಾರಂತೆ.

Intro:Body:

ಜಮ್ಮು-ಕಾಶ್ಮೀರ್​ ಕ್ರಿಕೆಟ್​ನ ಕೋಚ್​ ಕಮ್​ ಮೆಂಟರ್​ ಆಗಿ ಆಯ್ಕೆಯಾದ ಇರ್ಫಾನ್​! 

ಹೈದರಾಬಾದ್​: ಟೀಂ ಇಂಡಿಯಾದ ಆಲ್​ರೌಂಡರ್​ ಇರ್ಫಾನ್​ ಪಠಾಣ್​ ಜಮ್ಮು-ಕಾಶ್ಮೀರದ ಕ್ರಿಕೆಟ್​ ತಂಡದ  ಕೋಚ್​ ಕಮ್​ ಮೆಂಟರ್​ ಆಗಿ ಆಯ್ಕೆಗೊಂಡಿದ್ದಾರೆ. 

ಈಗಾಗಲೇ ಜಮ್ಮು-ಕಾಶ್ಮೀರ ತಂಡದಲ್ಲಿ ಮೂರು ಮಾದರಿ ಕ್ರಿಕೆಟ್​ ಟೂರ್ನಾಮೆಂಟ್​ನಲ್ಲಿ ಆಡಿರುವ ಇರ್ಫಾನ್​, ಟೀಂ ಇಂಡಿಯಾದ ಅದ್ಭುತ ಆಲ್​ರೌಂಡರ್​ ಆಗಿ ಸೇವೆ ಸಲ್ಲಿಸಿದ್ದಾರೆ.ಟೀಂ ಇಂಡಿಯಾ ಪರ 2012ರಲ್ಲಿ ಕೊನೆಯ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿದ್ದ ಇರ್ಫಾನ್​ ತಂದನಂತರ ಭಾರತ ತಂಡದ ಕದತಟ್ಟುವಲ್ಲಿ ವಿಫಲಗೊಂಡಿದ್ದರು. ಇನ್ನು ದೇಶೀಯ ಕ್ರಿಕೆಟ್​ನಲ್ಲೂ ಅಷ್ಟೊಂದು ಕಾಣಿಸಿಕೊಳ್ಳದ ಇರ್ಫಾನ್​ ಇಲ್ಲಿಯವರೆಗೆ ಕ್ರಿಕೆಟ್​ಗೆ ವಿದಾಯ ಘೋಷಣೆ ಮಾಡಿಲ್ಲ. 

ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಕಾಮೆಟೆಂಟರ್​​​​ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಇದರ ಮರ್ಧಯೆ ಜಮ್ಮು-ಕಾಶ್ಮೀರ ಕ್ರಿಕೆಟ್​ ಮಂಡಳಿ ಅವರಿಗೆ ಈ ಆಫರ್​ ನೀಡಿದೆ. ಇದಕ್ಕೆ ಅವರು ಸಹಿ ಕೂಡ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.