ETV Bharat / briefs

ಐಪಿಎಲ್​ 2019: ಟಾಸ್​ ಗೆದ್ದ ಪಂಜಾಬ್​ ಬೌಲಿಂಗ್​ ಆಯ್ಕೆ... ಎರಡನೇ ಗೆಲುವಿಗಾಗಿ ಕಾದಾಟ - ಬಿಸಿಸಿಐ

ತಲಾ ಒಂದು ಸೋಲು ಒಂದು ಗೆಲುವು ಕಂಡಿರುವ ಪಂಜಾಬ್​ ಹಾಗೂ ಮುಂಬೈ ತಂಡಗಳು ಇಂದು ಮೊಹಾಲಿಯಲ್ಲಿ ತಮ್ಮ ಎರಡನೇ ಗೆಲುವಿಗಾಗಿ ಸೆಣಸಾಡುತ್ತಿವೆ.

ಅಶ್ವಿನ್​
author img

By

Published : Mar 30, 2019, 4:07 PM IST

Updated : Mar 30, 2019, 5:11 PM IST

ಮೊಹಾಲಿ: ಸೋಲು ಗೆಲುವಿನ ರುಚಿ ನೋಡಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳು ಇಂದು ತಮ್ಮ ಎರಡನೇ ಗೆಲುವಿಗಾಗಿ ಮೊಹಾಲಿಯಲ್ಲಿ ಪೈಪೋಟಿ ನಡೆಸುತ್ತಿದ್ದು, ಟಾಸ್​ ಗೆದ್ದ ಪಂಜಾಬ್​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ಪಂಜಾಬ್​ ತಂಡ:

ಆರ್​. ಅಶ್ವಿನ್​(ನಾಯಕ), ಮಯಾಂಕ್​ ಅಗರ್​ವಾಲ್​ ,ಕೆ.ಎಲ್​. ರಾಹುಲ್​, ಮಂದೀಪ್​ ಸಿಂಗ್, ಆಂಡ್ರ್ಯೂ ಟೈ, ಕ್ರಿಸ್​ ಗೇಲ್​, ಡೇವಿಡ್​ ಮಿಲ್ಲರ್​, ಸರ್ಫರಾಜ್​ ಖಾನ್, ಅಂಕಿತ್​ ರಜಪೂತ್, ವರುಣ್​ ಚಕ್ರವರ್ತಿ,ಹಾರ್ಡಸ್​ ವಿಜೋನ್​

ಮುಂಬೈ ಇಂಡಿಯನ್ಸ್​ ತಂಡ:

ರೋಹಿತ್‌ ಶರ್ಮಾ (ನಾಯಕ), ಕ್ವಿಂಟನ್‌ ಡಿ ಕಾಕ್‌, ಸೂರ್ಯಕುಮಾರ್‌ ಯಾದವ್​, ಯುವರಾಜ್‌ ಸಿಂಗ್​, ಕೀರನ್​ ಪೊಲ್ಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಮಿಚೆಲ್‌ ಮೆಕ್ಲನ್​ಘಾನ್‌, ಮಯಾಂಕ್​ ಮಾರ್ಕಂಡೆ​, ಬುಮ್ರಾ, ಮಲಿಂಗಾ​

Intro:Body:Conclusion:
Last Updated : Mar 30, 2019, 5:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.