ETV Bharat / briefs

120 ಸೆಕೆಂಡ್​ಗಳಲ್ಲಿ ಐಪಿಎಲ್​ ಫೈನಲ್​ ಪಂದ್ಯದ ಟಿಕೆಟ್ ಸೋಲ್ಡ್​ ಔಟ್​! - 2 ನಿಮಿಷದಲ್ಲಿ ಮಾರಾಟ

ವಿಶ್ವದ ಶ್ರೀಮಂತ ಹಾಗೂ ಮನರಂಜನಾ ಟೂರ್ನಿಯಾದ ಐಪಿಎಲ್​ನ ಫೈನಲ್​ ಪಂದ್ಯದ ಟಿಕೆಟ್ಸ್​ ಕೇವಲ 120 ಸೆಕೆಂಡ್​ಗಳಲ್ಲಿ ಮಾರಾಟವಾಗುವ ಮೂಲಕ ಕ್ರಿಕೆಟ್​ ಅಭಿಮಾನಿಗಳಿಗೆ ಶಾಕ್​ ನೀಡಿದೆ.

ipl
author img

By

Published : May 9, 2019, 1:21 PM IST

ಹೈದರಾಬಾದ್​: ವಿಶ್ವದ ಶ್ರೀಮಂತ ಹಾಗೂ ಮನರಂಜನಾ ಟೂರ್ನಿಯಾದ ಐಪಿಎಲ್​ನ ಫೈನಲ್​ ಪಂದ್ಯದ ಟಿಕೆಟ್ಸ್​ ಕೇವಲ 120 ಸೆಕೆಂಡ್​ಗಳಲ್ಲಿ ಮಾರಾಟವಾಗುವ ಮೂಲಕ ಕ್ರಿಕೆಟ್​ ಅಭಿಮಾನಿಗಳಿಗೆ ಶಾಕ್​ ನೀಡಿದೆ.

ಫೈನಲ್​ ಪಂದ್ಯ ನೋಡುವ ಆಸೆಯಲ್ಲಿದ್ದ ಅಭಿಮಾನಿಗಳು ಯಾವುದೇ ಮುನ್ಸೂಚನೆ ನೀಡದೆ ಟಿಕೆಟ್​ ಮಾರಾಟ ಮಾಡಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ನಿನ್ನೆ ಮದ್ಯಾಹ್ನ 2 ಗಂಟೆಗೆ ಟಿಕೆಟ್​ ಮಾರಾಟ ಸಂಸ್ಥೆ ಟಿಕೆಟ್ ​ಬಿಡುಗಡೆಗೊಳಿಸಿದೆ. 2.01ಕ್ಕೆ ಆನ್​ಲೈನ್​ನಲ್ಲಿ ಲಾಗ್​ ಇನ್​ ಆದ ಅಭಿಮಾನಿಗಳಿಗೆ ಟಿಕೆಟ್​ ಸೋಲ್ಡ್​ ಔಟ್​ ಎಂದು ತೋರಿಸಿದೆ. ಎರಡೇ ನಿಮಿಷದಲ್ಲಿ ಎಲ್ಲಾ ಟಿಕೆಟ್​ಗಳು ಮಾರಾಟವಾಗಿರುವುದನ್ನು ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.

ಟಿಕೆಟ್ ಬುಕಿಂಗ್ ಆರಂಭಗೊಂಡ ಕೆಲವೇ ನಿಮಿಷಗಳಲ್ಲಿ ಟಿಕೆಟ್​ ಖಾಲಿಯಾಗಲು ಹೇಗೆ ಸಾಧ್ಯವೆಂದು ಹೈದರಾಬಾದ್ ಕ್ರಿಕೆಟ್ ಸಮಿತಿಯ ಮಾಜಿ ಸದಸ್ಯರೊಬ್ಬರು ಆಶ್ಚರ್ಯ ವ್ಯಕ್ತಪಡಿಸಿದ್ದು, ಇದರ ಬಗ್ಗೆ ಬಿಸಿಸಿಐ ಉತ್ತರಿಸಿಬೇಕಿದೆ ಎಂದಿದ್ದಾರೆ.

ಇನ್ನು ಕೊನೆಯ ಪಂದ್ಯವನ್ನು ನೋಡುವ ಆಸೆಯಲ್ಲಿದ್ದ ಸಾವಿರಾರು ಅಭಿಮಾನಿಗಳಿಗೆ ಟಿಕೆಟ್​ ದೊರಕದೆ ಇರುವುದರಿಂದ ಬಿಸಿಸಿಐ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.