ETV Bharat / briefs

ಭಾರತ ತಂಡ ಹಾಗೂ ವಿರಾಟ್​ ಕೊಹ್ಲಿ ಎಂದರೆ ತುಂಬಾ ಇಷ್ಟ ಎಂದ ಅಫ್ಘನ್ ಬ್ಯೂಟಿ - ವಿಶ್ವಕಪ್​

ಭಾರತ ತಂಡ ಕ್ರಿಕೆಟ್​ ಆಡುವುದನ್ನು ನೋಡಲು ನಾನು ತುಂಬಾ ಇಷ್ಟಪಡುತ್ತೇನೆ, ಅದರಲ್ಲೂ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಎಂದರೆ ನನಗೆ ತುಂಬಾ ಇಷ್ಟ ಎಂದು ಅಫ್ಘಾನಿಸ್ತಾನದ ಪ್ರಸಿದ್ದ ಟಿವಿ ನಿರೂಪಕಿ ದಿವಾ ಪಟಂಗ್ ಹೇಳಿದ್ದಾರೆ.​

ಕೊಹ್ಲಿ
author img

By

Published : May 27, 2019, 5:14 PM IST

ಲಂಡನ್​: ಭಾರತ ತಂಡ ಕ್ರಿಕೆಟ್​ ಆಡುವುದನ್ನು ನೋಡಲು ನಾನು ತುಂಬಾ ಇಷ್ಟಪಡುತ್ತೇನೆ. ಅದರಲ್ಲೂ ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಎಂದರೆ ನನಗೆ ತುಂಬಾ ಇಷ್ಟ ಎಂದು ಅಫ್ಘಾನಿಸ್ತಾನದ ಪ್ರಸಿದ್ದ ಟಿವಿ ನಿರೂಪಕಿ ದಿವಾ ಪಟಂಗ್​ ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ ಪಂದ್ಯಾವಳಿಯ ನಿರೂಪಣೆ ಮಾಡುತ್ತಿರುವ ವಿಶ್ವಕಪ್​ ಕ್ರಿಕೆಟ್​ನ ಇನ್ಸೈಡರ್​ ರಿಧಿಮಾ ಪತಂಕ್​ ಜೊತೆ ನಡೆಸಿದ ಸಣ್ಣ ಸಂದರ್ಶನದಲ್ಲಿ ಅಫ್ಘನ್​ ಫೇಮಸ್​ ಆ್ಯಂಕರ್​ ದಿವಾ ಪಟಂಗ್​ ವಿರಾಟ್​ ಕೊಹ್ಲಿಯನ್ನು ತಮ್ಮ ಫೇವರಿಟ್​ ಕ್ರಿಕೆಟರ್​ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ಭಾರತ ತಂಡ ಕ್ರಿಕೆಟ್​ ಆಡುವುದನ್ನು ತುಂಬಾನೇ ಇಷ್ಟಪಡುತ್ತೇನೆ ಎಂದು ರಿಧಿಮಾರಿಗೆ ತಿಳಿಸಿದ್ದಾರೆ.

ರಿಧಿಮಾ ಈ ಸಂದರ್ಭದಲ್ಲಿ ದೀವಾರ ಬಳಿ ಕ್ರಿಕೆಟ್​ನಲ್ಲಿ ಬಳಸುವ ಕೆಲವು ಪದಗಳನ್ನು ಪಾಸ್ತೋ ಭಾಷೆಯಲ್ಲಿ ಕೇಳಿ ತಿಳಿದುಕೊಂಡರು. ದೀವಾ ಕೂಡ ವಿರಾಟ್​ ಎಂದರೆ ತುಂಬಾ ಇಷ್ಟ ಎಂಬ ಮಾತನ್ನು ಹಿಂದಿಯಲ್ಲಿ ರಿಧಿಮಾ ಬಳಿ ಹೇಳಿಸಿಕೊಂಡರು.

ವಿಶ್ವದ ಸುಂದರ ಕ್ರೀಡಾಪಟು ಎಂಬ ಹೆಗ್ಗಳಿಕೆಯಿರುವ ವಿರಾಟ್​ ಕೊಹ್ಲಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಅಭಿಮಾನಿಗಳುನ್ನು ಹೊಂದಿದ್ದಾರೆ. ಕೆಲವು ದಿನಗಳ ಹಿಂದೆ ಪಾಕಿಸ್ತಾನದ ಆ್ಯಂಕರ್ ಜೈನಬ್​​ ಅಬ್ಬಾಸ್​ ಕೂಡ ಕೊಹ್ಲಿಯನ್ನು ಫೇವರಿಟ್​​ ಕ್ರಿಕೆಟರ್​ ಎಂದಿದ್ದರು. ಇಂಗ್ಲೆಂಡ್​ನ ಮಹಿಳಾ ಕ್ರಿಕೆಟರ್​ ಡೇನಿಯಲ್​ ವೇಟ್​ ಕೊಹ್ಲಿಯನ್ನು ಮದುವೆಯಾಗುವಿರಾ ಎಂದು ಟ್ವಿಟರ್​ನಲ್ಲಿ ಪ್ರಪೋಸ್​ ಮಾಡಿ ಸುದ್ದಿಯಾಗಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.