ETV Bharat / briefs

ಕ್ರಿಕೆಟ್ ಹಬ್ಬ ಕಣ್ತುಂಬಿಕೊಳ್ಳಲು ಕಾತರ​... ಇಂಗ್ಲೆಂಡ್ ಫ್ಲೈಟ್​ ಹತ್ತಲು ಮುಗಿಬಿದ್ದ ಭಾರತೀಯರು..!

ವಿಶ್ವಕಪ್​ ಟೂರ್ನಿಯಲ್ಲಿ ಅಗ್ರ ಹತ್ತು ರಾಷ್ಟ್ರಗಳು ಪ್ರಶಸ್ತಿಗಾಗಿ ಸೆಣಸಾಡುತ್ತಿದ್ದು, ಜೂನ್​ 5ರಂದು ಟೀಮ್ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

ಕ್ರಿಕೆಟ್ ಹಬ್ಬ
author img

By

Published : May 29, 2019, 5:56 PM IST

Updated : May 29, 2019, 11:13 PM IST

ನವದೆಹಲಿ: ಜಂಟಲ್​​​ಮ್ಯಾನ್​​ ಗೇಮ್​​ನ ಅತಿದೊಡ್ಡ ಹಬ್ಬ ವಿಶ್ವಕಪ್​​ ಟೂರ್ನಿಗೆ ಇನ್ನೊಂದು ದಿನ ಬಾಕಿ ಇದ್ದು ಎಲ್ಲೆಡೆ ಕ್ರಿಕೆಟ್ ಜ್ವರ ಕಾವೇರುತ್ತಿದೆ.

ವಿಶ್ವಕಪ್​​ ನಡೆಯುವ ಒಂದೂವರೆ ತಿಂಗಳ ಅವಧಿಯಲ್ಲಿ ಭಾರತದಿಂದ ಇಂಗ್ಲೆಂಡ್​​ಗೆ ತೆರಳುವವರ ಸಂಖ್ಯೆ ಶೇ.3ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಬುಕ್ಕಿಂಗ್​ಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.

ವಿಶ್ವಕಪ್​ನಲ್ಲಿ ಅತಿ ಹೆಚ್ಚು ಶತಕ ಹಾಗೂ ಅರ್ಧಶತಕಗಳಿಸಿದ ಟಾಪ್​ 5 ಬ್ಯಾಟ್ಸ್​ಮನ್ಸ್ ಇವರು!​

ವಿಶ್ವಕಪ್​​ನಲ್ಲಿ ಭಾರತವೂ ಸೇರಿದಂತೆ ಹತ್ತು ರಾಷ್ಟ್ರಗಳ ಭಾಗವಹಿಸುತ್ತಿವೆ. ಸದ್ಯಕ್ಕೆ ಬಂದಿರುವ ವರದಿಯ ಪ್ರಕಾರ ಇಂಗ್ಲೆಂಡ್​ ಫ್ಲೈಟ್​​ ಹತ್ತುವವರ ಸಾಲಿನಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ದೇಶಗಳಿವೆ.

ಇಂಗ್ಲೆಂಡ್ ಹಾಗೂ ವೇಲ್ಸ್​​ನಲ್ಲಿ ಮೇ 30ರಿಂದ ಜುಲೈ 14ರವರೆಗೆ ವಿಶ್ವಕಪ್​ ಟೂರ್ನಿ ನಡೆಯಲಿದ್ದು, ಅಗ್ರ ಹತ್ತು ರಾಷ್ಟ್ರಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಜೂನ್​ 5ರಂದು ಟೀಮ್ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದು, ಈ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

Intro:Body:

ಇಂಗ್ಲೆಂಡ್​ ಫೈಟ್​​ ಹತ್ತಲು ಮುಗಿಬಿದ್ದ ಕ್ರಿಕೆಟ್​ ಫ್ಯಾನ್ಸ್​... ಇಲ್ಲೂ ಭಾರತೀಯರೇ ಫಸ್ಟ್..!

ನವದೆಹಲಿ: ಜಂಟಲ್​​​ಮ್ಯಾನ್​​ ಗೇಮ್​​ನ ಅತಿದೊಡ್ಡ ಹಬ್ಬ ವಿಶ್ವಕಪ್​​ ಟೂರ್ನಿಗೆ ಇನ್ನೊಂದು ದಿನ ಬಾಕಿ ಇದ್ದು ಎಲ್ಲೆಡೆ ಕ್ರಿಕೆಟ್ ಜ್ವರ ಕಾವೇರುತ್ತಿದೆ.

ವಿಶ್ವಕಪ್​​ ನಡೆಯುವ ಒಂದೂವರೆ ತಿಂಗಳ ಅವಧಿಯಲ್ಲಿ ಭಾರತದಿಂದ ಇಂಗ್ಲೆಂಡ್​​ಗೆ ತೆರಳುವವರ ಸಂಖ್ಯೆ ಶೇ.3ರಷ್ಟು ಹೆಚ್ಚಳವಾಗಿದೆ ಎಂದು ವರದಿ ತಿಳಿಸಿದೆ. ಬುಕ್ಕಿಂಗ್​ಗಳನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ.

ವಿಶ್ವಕಪ್​​ನಲ್ಲಿ ಭಾರತವೂ ಸೇರಿದಂತೆ ಹತ್ತು ರಾಷ್ಟ್ರಗಳ ಭಾಗವಹಿಸುತ್ತಿವೆ. ಸದ್ಯದ ಬಂದಿರುವ ವರದಿಯ ಪ್ರಕಾರ ಇಂಗ್ಲೆಂಡ್​ ಫ್ಲೈಟ್​​ ಹತ್ತುವವರ ಸಾಲಿನಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ. ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ದೇಶಗಳಿವೆ.

ಇಂಗ್ಲೆಂಡ್ ಹಾಗೂ ವೇಲ್ಸ್​​ನಲ್ಲಿ ಮೇ 30ರಿಂದ ಜುಲೈ 14ರವರೆಗೆ ವಿಶ್ವಕಪ್​ ಟೂರ್ನಿ ನಡೆಯಲಿದ್ದು ಅಗ್ರ ಹತ್ತು ರಾಷ್ಟ್ರಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಜೂನ್​ 5ರಂದು ಟೀಮ್ ಇಂಡಿಯಾ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದು ಈ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

Conclusion:
Last Updated : May 29, 2019, 11:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.