ETV Bharat / briefs

ಟಿ- 20ಯಲ್ಲಿ ಕೊಹ್ಲಿ ಪಡೆಗೆ ಹಿನ್ನಡೆ: ಐಸಿಸಿ ಸ್ಥಾನದಲ್ಲಿ ಭಾರಿ ಇಳಿಕೆ!

author img

By

Published : May 3, 2019, 4:52 PM IST

ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಹೊಸದಾಗಿ ಟಿ-20 ಶ್ರೇಯಾಂಕ ರಿಲೀಸ್​ ಮಾಡಿದ್ದು, ಟೀಂ ಇಂಡಿಯಾ ಮೂರು ಸ್ಥಾನ ಕುಸಿತ ಕಂಡಿದೆ.

ಟೀಂ ಇಂಡಿಯಾ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಹೊಸದಾಗಿ ಟಿ-20 ಶ್ರೇಯಾಂಕ ರಿಲೀಸ್​ ಮಾಡಿದ್ದು, ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೂರು ಸ್ಥಾನ ಕುಸಿತ ಕಂಡು, 5ನೇ ಸ್ಥಾನಕ್ಕೆ ಬಂದು ನಿಂತಿದೆ.

286 ಅಂಕಗಳೊಂದಿಗೆ ಪಾಕಿಸ್ತಾನ ತಂಡ ಮೊದನೇ ಸ್ಥಾನದಲ್ಲಿದ್ದರೆ, 262 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ 2ನೇ ಸ್ಥಾನ ಹಾಗೂ 261 ಅಂಕಗಳೊಂದಿಗೆ ಇಂಗ್ಲೆಂಡ್​ ತಂಡ ಮೂರನೇ ಸ್ಥಾನದಲ್ಲಿದೆ. ಉಳಿದಂತೆ ಆಸ್ಟ್ರೇಲಿಯಾ 261 ಅಂಕ ಪಡೆದು 4ನೇ ಸ್ಥಾನ ಹಾಗೂ 260 ಅಂಕ ಪಡೆದ ಭಾರತ ಐದನೇ ಸ್ಥಾನದಲ್ಲಿದೆ.

ಟಿ-20 ರ‍್ಯಾಂಕಿಂಗ್:
1. ಪಾಕಿಸ್ತಾನ (286)
2. ದಕ್ಷಿಣ ಆಫ್ರಿಕಾ (262)
3. ಇಂಗ್ಲೆಂಡ್ (261)
4. ಆಸ್ಟ್ರೇಲಿಯಾ (261)
5. ಭಾರತ (260)

ವಿಶೇಷವೆಂದರೆ ಅಫ್ಘಾನಿಸ್ತಾನ (241ಅಂಕ) ಹಾಗೂ ಶ್ರೀಲಂಕಾ(227) ಒಂದೊಂದು ಸ್ಥಾನಗಳಲ್ಲಿ ಏರಿಕೆ ಕಂಡಿದ್ದು, ಕ್ರಮವಾಗಿ ಇವೆರಡು 7 ಹಾಗೂ 8ನೇ ಸ್ಥಾನದಲ್ಲಿವೆ. ಆದರೆ ಚುಟುಕು ಕ್ರಿಕೆಟ್​ನ ಮಾಸ್ಟರ್​ ವೆಸ್ಟ್‌ ಇಂಡೀಸ್‌(220) 9ನೇ ಸ್ಥಾನಕ್ಕೆ ಜಾರಿದೆ. ಉಳಿದಂತೆ ಜಿಂಬಾಬ್ವೆ(192), ಸ್ಕಾಟ್​ಲ್ಯಾಂಡ್​(199) ಹಾಗೂ ಐರ್ಲೆಂಡ್​​(182) ಅಂಕಗಳೊಂದಿಗೆ ಉಳಿದ ಸ್ಥಾನದಲ್ಲಿವೆ.

Intro:Body:

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಹೊಸದಾಗಿ ಟಿ20 ಶ್ರೇಯಾಂಕ ರಿಲೀಸ್​ ಮಾಡಿದ್ದು, ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೂರು ಸ್ಥಾನ ಕುಸಿತ ಕಂಡು, 5ನೇ ಸ್ಥಾನಕ್ಕೆ ಬಂದು ನಿಂತಿದೆ. 

286 ಅಂಕಗಳೊಂದಿಗೆ ಪಾಕಿಸ್ತಾನ ತಂಡ ಮೊದನೇ ಸ್ಥಾನದಲ್ಲಿದ್ದರೆ, 262 ಅಂಕಗಳೊಂದಿಗೆ ದಕ್ಷಿಣ ಆಫ್ರಿಕಾ 2ನೇ ಸ್ಥಾನ ಹಾಗೂ 261 ಅಂಕಗಳೊಂದಿಗೆ ಇಂಗ್ಲೆಂಡ್​ ತಂಡ ಮೂರನೇ ಸ್ಥಾನದಲ್ಲಿದೆ. ಉಳಿದಂತೆ ಆಸ್ಟ್ರೇಲಿಯಾ 261 ಅಂಕ ಪಡೆದು 4ನೇ ಸ್ಥಾನ ಹಾಗೂ 260 ಅಂಕ ಪಡೆದ ಭಾರತ ಐದನೇ ಸ್ಥಾನದಲ್ಲಿದೆ. 

ಟಿ-20 ರ‍್ಯಾಂಕಿಂಗ್: 

1. ಪಾಕಿಸ್ತಾನ (286) 

2. ದಕ್ಷಿಣ ಆಫ್ರಿಕಾ (262) 

3. ಇಂಗ್ಲೆಂಡ್ (261) 

4. ಆಸ್ಟ್ರೇಲಿಯಾ (261) 

5. ಭಾರತ (260) 

ವಿಶೇಷವೆಂದರೆ ಅಫ್ಘಾನಿಸ್ತಾನ(241ಅಂಕ) ಹಾಗೂ ಶ್ರೀಲಂಕಾ(227) ಒಂದೊಂದು ಸ್ಥಾನಗಳಲ್ಲಿ ಏರಿಕೆ ಕಂಡಿದ್ದು, ಕ್ರಮವಾಗಿ ಇವೆರಡು 7 ಹಾಗೂ 8ನೇ ಸ್ಥಾನದಲ್ಲಿವೆ. ಆದರೆ ಚುಟುಕು ಕ್ರಿಕೆಟ್​ನ ಮಾಸ್ಟರ್​ ವೆಸ್ಟ್‌ ಇಂಡೀಸ್‌(220) 9ನೇ ಸ್ಥಾನಕ್ಕೆ ಜಾರಿದೆ. ಉಳಿದಂತೆ ಜಿಂಬಾಬ್ವೆ(192), ಸ್ಕಾಟ್​ಲ್ಯಾಂಡ್​(199) ಹಾಗೂ ಐರ್ಲೆಂಡ್​​(182) ಅಂಕಗಳೊಂದಿಗೆ ಉಳಿದ ಸ್ಥಾನದಲ್ಲಿವೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.