ETV Bharat / briefs

ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ಗೆ ಐಟಿ ಶಾಕ್​.. ಒಂದೇ ಬಾರಿಗೆ 50 ಸ್ಥಳಗಳಲ್ಲಿ ತಪಾಸಣೆ - ಐಟಿ ದಾಳಿ

ಮಧ್ಯಪ್ರದೇಶ ಪೊಲೀಸ್ ಅಧಿಕಾರಿ ಐಟಿ ದಾಳಿ ನಡೆಯುತ್ತಿದ್ದ ಮನೆಗೆ ಪ್ರವೇಶಿಸಲು ಯತ್ನಿಸಿದ ವೇಳೆ ಸಿಆರ್​ಪಿಎಫ್​ ಯೋಧರ ಜೊತೆಗೆ ಕೆಲ ಕಾಲ ಮಾತಿನ ಚಕಮಕಿ ಉಂಟಾಗಿತ್ತು.

ತಪಾಸಣೆ
author img

By

Published : Apr 7, 2019, 9:04 PM IST

ನವದೆಹಲಿ: ಮಧ್ಯ ಪ್ರದೇಶ ಸಿಎಂ ಕಮಲ್​ನಾಥ್​ಗೆ ಸೇರಿರುವ ಸುಮಾರು 50 ವಿವಿಧ ಸ್ಥಳಗಳಲ್ಲಿ ಸುಮಾರು 200ಕ್ಕೂ ಅಧಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

ತಪಾಸಣೆ ನಡೆಸುತ್ತಿರುವ ಐಟಿ ಅಧಿಕಾರಿಗಳು

ಐಟಿ ಅಧಿಕಾರಿಗಳ ಈ ದಾಳಿಯ ವೇಳೆ ಭದ್ರತೆಗಾಗಿ ಸಿಆರ್​ಪಿಎಫ್​ ಪಡೆ ಸಾಥ್​​ ನೀಡಿದೆ. ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ರ ಆಪ್ತ ಅಧಿಕಾರಗಳ ಮನೆಗಳ ಸುತ್ತ ಸಿಆರ್​ಪಿಎಫ್​​ ಯೋಧರು ಬಿಗಿ ಬಂದೋಬಸ್ತ್ ನೀಡಿದ್ದಾರೆ.

  • #WATCH Bhopal: Argument breaks out between CRPF and Madhya Pradesh Police officials outside the residence of Ashwin Sharma, associate of Praveen Kakkar (OSD to Madhya Pradesh CM, where Income Tax raids are underway. #MadhyaPradesh pic.twitter.com/ltXNnESE3b

    — ANI (@ANI) April 7, 2019 " class="align-text-top noRightClick twitterSection" data=" ">

ಮಧ್ಯಪ್ರದೇಶ ಪೊಲೀಸ್ ಅಧಿಕಾರಿ ಐಟಿ ದಾಳಿ ನಡೆಯುತ್ತಿದ್ದ ಮನೆಗೆ ಪ್ರವೇಶಿಸಲು ಯತ್ನಿಸಿದ ವೇಳೆ ಸಿಆರ್​ಪಿಎಫ್​ ಯೋಧರ ಜೊತೆಗೆ ಕೆಲ ಕಾಲ ಮಾತಿನ ಚಕಮಕಿ ಉಂಟಾಗಿತ್ತು.

ಮೂಲಗಳ ಪ್ರಕಾರ ಹವಾಲಾ ಹಣದ ಶಂಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಭಾನುವಾರ ಮುಂಜಾನೆ 3ರ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಇನ್ನೂ ಮುಂದುವರೆದಿದೆ.

Intro:Body:

ಮಧ್ಯಪ್ರದೇಶ ಸಿಎಂಗೆ ಐಟಿ ಶಾಕ್​...! ಕಮಲ್​ನಾಥ್​ಗೆ ಸೇರಿದ 50 ಸ್ಥಳಗಳಲ್ಲಿ ತಪಾಸಣೆ

ನವದೆಹಲಿ: ಮಧ್ಯ ಪ್ರದೇಶ ಸಿಎಂ ಕಮಲ್​ನಾಥ್​ಗೆ ಸೇರಿರುವ ಸುಮಾರು 50 ವಿವಿಧ ಸ್ಥಳಗಳಲ್ಲಿ ಸುಮಾರು ಇನ್ನೂರು ಅಧಿಕ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಐಟಿ ಅಧಿಕಾರಿಗಳ ಈ ದಾಳಿಯ ವೇಳೆ ಭದ್ರತೆಗಾಗಿ ಸಿಆರ್​ಪಿಎಫ್​ ಪಡೆ ಸಾಥ್​​ ನೀಡಿದೆ. ಮಧ್ಯಪ್ರದೇಶ ಸಿಎಂ ಕಮಲ್​ನಾಥ್​ರ ಆಪ್ತ ಅಧಿಕಾರಗಳ ಮನೆಗಳ ಸುತ್ತ ಸಿಆರ್​ಪಿಎಫ್​​ ಯೋಧರು ಸುತ್ತುವರಿದಿದ್ದಾರೆ.

ಮಧ್ಯಪ್ರದೇಶ ಪೊಲೀಸ್ ಅಧಿಕಾರಿ ಐಟಿ ದಾಳಿ ನಡೆಯುತ್ತಿದ್ದ ಮನೆಗೆ ಪ್ರವೇಶಿಸಲು ಯತ್ನಿಸಿದ ವೇಳೆ ಸಿಆರ್​ಪಿಎಫ್​ ಯೋಧರ ಜೊತೆಗೆ ಕೆಲ ಕಾಲ ಮಾತಿನ ಚಕಮಕಿ ಉಂಟಾಗಿತ್ತು.

ಮೂಲಗಳ ಪ್ರಕಾರ ಹವಾಲಾ ಹಣದ ಶಂಕೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ. ಭಾನುವಾರ ಮುಂಜಾನೆ 3ರ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಇನ್ನೂ ಮುಂದುವರೆದಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.