ETV Bharat / briefs

ಇಂಗ್ಲೆಂಡ್ ವಿರುದ್ಧ ಗರಿಷ್ಠ ರನ್​... ಸಂಗಾಕ್ಕರ ದಾಖಲೆ ಬ್ರೇಕ್​ ಮಾಡಿದ ಯುನಿವರ್ಸಲ್​ ಬಾಸ್​

author img

By

Published : Jun 15, 2019, 9:22 AM IST

ನಿನ್ನೆ ಸೌತಾಂಪ್ಟನ್​ನಲ್ಲಿ ನಡೆದ ಪಂದ್ಯದಲ್ಲಿ 36 ರನ್​ಗಳಿಸಿದ ಯುನಿವರ್ಸಲ್​ ಬಾಸ್​ ಖ್ಯಾತಿಯ ಗೇಲ್​ ಇಂಗ್ಲೆಂಡ್​ ವಿರುದ್ಧ ಏಕದಿನ ಕ್ರಿಕೆಟ್​ನಲ್ಲಿ ಹೆಚ್ಚು ರನ್​ಗಳಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು.

gayle

ಲಂಡನ್​: ಇಂಗ್ಲೆಂಡ್​ ವಿರುದ್ಧ ಪಂದ್ಯ ಸೋತರು ವೆಸ್ಟ್​ ಇಂಡೀಸ್​ ತಂಡದ ಆರಂಭಿಕ ಬ್ಯಾಟ್ಸ್​ಮನ್​ ಕ್ರಿಸ್​ ಗೇಲ್​ ಮಹತ್ವದ ದಾಖಲೆಗೆ ಪಾತ್ರರಾಗಿದ್ದಾರೆ.

Chris Gayle- kumara
ಕುಮಾರ ಸಂಗಾಕ್ಕರ
ನಿನ್ನೆ ನಡೆದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ​ ವಿರುದ್ಧ 1,596 ರನ್​ಗಳಿಸಿದ್ದರು. ನಿನ್ನೆ ಕ್ರಿಸ್​ ಗೇಲ್​ 36 ರನ್​ಗಳಿಸುವ ಮೂಲಕ ಇಂಗ್ಲೆಂಡ್​ ವಿರುದ್ಧ 1,625 ರನ್​ಗಳಿಸಿ ಹೆಚ್ಚು ರನ್​ ದಾಖಲೆಹೊಂದಿದ್ದ ಶ್ರೀಲಂಕಾದ ಕುಮಾರ್​ ಸಂಗಾಕ್ಕರ ಅವರ ದಾಖಲೆ ಮುರಿದರು.

ಇದಕ್ಕೂ ಮುನ್ನ ಕ್ರಿಸ್​ ವೋಕ್ಸ್​ ಬೌಲಿಂಗ್​ನಲ್ಲಿ ಬೌಂಡರಿ ಬಾರಿಸುವ ಮೂಲಕ ವಿಂಡೀಸ್​​ ದಿಗ್ಗಜ ವಿವಿಯನ್​ ರಿಚರ್ಡ್ಸ್​ ದಾಖಲೆ ಬ್ರೇಕ್​ ಮಾಡಿದ್ದರು. ವಿವಿಯನ್​ ರಿಚರ್ಡ್ಸ್​ ಇಂಗ್ಲೆಂಡ್​ ವಿರುದ್ದ 1619 ರನ್​ಗಳಿಸಿದ್ದರು.

ಏಕದಿನ ಕ್ರಿಕೆಟ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಹೆಚ್ಚು ರನ್​ಗಳಿಸಿದವರು:

ಕ್ರಿಸ್​ ಗೇಲ್​ 1632
ಕುಮಾರ್​ ಸಂಗಾಕ್ಕರ 1625
ವಿವಿಯನ್​ ರಿಚರ್ಡ್ಸ್​ 1619
ರಿಕಿ ಪಾಂಟಿಂಗ್​ 1598
ಮಹೇಲಾ ಜಯವರ್ದನೆ 1562

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.