ETV Bharat / briefs

ವಿಶ್ವಕಪ್​ಗಾಗಿ ಅಂಪೈರ್​​, ರೆಫರಿಗಳ ಲಿಸ್ಟ್​ ರಿಲೀಸ್​... ಭಾರತದ ಏಕೈಕ ಅಂಪೈರ್​ಗೆ ಸ್ಥಾನ - ಏಕೈಕ ಅಂಪೈರ್

ಭಾರತದಿಂದ ಸುಂದರಾಮ್​ ರವಿ ಐಸಿಸಿ ವಿಶ್ವಕಪ್​​ನಲ್ಲಿ ಅಂಪೈರ್​ ಆಗಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮುಂಬೈ-ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ನೋ ಬಾಲ್​ ನೀಡದೇ ಸುಂದರಾಮ್​ ವಿವಾದಕ್ಕೆ ಒಳಗಾಗಿದ್ದರು. ಇವರ ವಿರುದ್ಧ ಕೊಹ್ಲಿ ಗರಂ ಕೂಡ ಆಗಿದ್ದರು.

ಸುಂದರಾಮ್​ ರವಿ
author img

By

Published : Apr 26, 2019, 5:17 PM IST

ದುಬೈ: ಮೇ. 30ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್​ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ, ಅಂಪೈರ್​ ಹಾಗೂ ರೆಫರಿಗಳ ಪಟ್ಟಿ ರಿಲೀಸ್​ ಮಾಡಿದ್ದು, ಇದರಲ್ಲಿ ಭಾರತದ ಏಕೈಕ ಅಂಪೈರ್​ ಸ್ಥಾನ ಪಡೆದುಕೊಂಡಿದ್ದಾರೆ.

ಭಾರತದಿಂದ ಸುಂದರಾಮ್​ ರವಿ ಐಸಿಸಿ ವಿಶ್ವಕಪ್​​ನಲ್ಲಿ ಅಂಪೈರ್​ ಆಗಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮುಂಬೈ-ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ನೋ ಬಾಲ್​ ನೀಡದೇ ಸುಂದರಾಮ್​ ವಿವಾದಕ್ಕೆ ಒಳಗಾಗಿದ್ದರು. ಇವರ ವಿರುದ್ಧ ಕೊಹ್ಲಿ ಗರಂ ಕೂಡ ಆಗಿದ್ದರು.

ಇಂಗ್ಲೆಂಡ್​ ಹಾಗೂ ವೇಲ್ಸ್​​ನಲ್ಲಿ ನಡೆಯಲಿರುವ ವಿಶ್ವಕಪ್​​ಗಾಗಿ ಒಟ್ಟು 48 ಪಂದ್ಯಗಳಿಗಾಗಿ 16 ಅಂಪೈರ್​ ಹಾಗೂ ಆರು ಮಂದಿ ಮ್ಯಾಚ್​ ರೆಫರಿಗಳು ಆಯ್ಕೆಗೊಂಡಿದ್ದಾರೆ. ಕುಮಾರ್​ ಧರ್ಮಸೇನ್​, ಪೌಲ್​ ರಫೇಲ್​, ಡೇವಿಡ್​ ಬೂನ್​ ಮಾಜಿ ವಿಶ್ವಕಪ್​ ವಿನ್ನರ್ಸ್​​ಗಳಾಗಿದ್ದು, ಈ ಮೂವರು 1996, 1999 ಹಾಗೂ 1987ರಲ್ಲಿ ಶ್ರೀಲಂಕಾ, ಆಸ್ಟ್ರೇಲಿಯಾ ತಂಡದಲ್ಲಿದ್ದರು.

ಉಳಿದಂತೆ ಅನುಭವಿ ಅಂಪೈರ್‌ ಶ್ರೀಲಂಕಾದ ರಂಜನ್‌ ಮದುಗಾಲೆ, ಕ್ರಿಸ್‌ ಬ್ರಾಡ್‌ ಹಾಗೂ ಜೆಫ್‌ ಕ್ರೋ ಅವರು ಅಂಪೈರ್​ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದಂತೆ ಅಲೀಮ್‌ ದಾರ್‌, ಇಯಾನ್‌ ಗೌಲ್ಡ್‌, ಕೂಡ ಚಾನ್ಸ್​ ಪಡೆದುಕೊಂಡಿದ್ದಾರೆ.

ಇನ್ನು ರೆಫರಿಗಳಾಗಿ ಕ್ರಿಸ್ ಬ್ರಾಡ್, ಡೇವಿಡ್ ಬೂನ್, ಆಂಡಿ ಪೈಕ್ರೊಫ್ಟ್, ಜೆಫ್ ಕ್ರೋವ್, ರಂಜನ್ ಮದುಗಾಲೆ, ರಿಚೀ ರಿಚರ್ಡ್ಸನ್ ಸೇವೆ ಸಲ್ಲಿಸಲಿದ್ದಾರೆ.

ಅಂಪೈರ್​ಗಳು
ಅಲೀಮ್ ದಾರ್, ಕುಮಾರ್ ಧರ್ಮಸೇನಾ, ಮರೀಸ್ ಎರಸ್ಮಸ್, ಕ್ರಿಸ್ ಗ್ಯಾಫನಿ, ಇಯಾನ್ ಗೌಲ್ಡ್, ರಿಚರ್ಡ್ ಇಲಿಂಗ್ ವರ್ತ್, ರಿಚರ್ಡ್ ಕೆಟಲ್ಬರೋ, ನಿಗೆಲ್ ಲಾಂಗ್, ಬ್ರೂಸ್ ಆಕ್ಸೆನ್‌ ಫರ್ಡ್, ಸುಂದರಾಮ್ ರವಿ, ಪಾಲ್ ರೀಫೆಲ್, ರಾಡ್ ಟಕರ್, ಜೋಯಲ್ ವಿಲ್ಸನ್, ಮೈಕೇಲ್ ಗೌಗ್, ರುಚಿರಾ ಪಲ್ಯಗುಗುಜ್, ಪಾಲ್ ವಿಲ್ಸನ್ ಇದ್ದಾರೆ.

Intro:Body:

ವಿಶ್ವಕಪ್​ಗಾಗಿ ಅಂಪೈರ್​,ರೆಫರಿಗಳ ಲಿಸ್ಟ್​ ರಿಲೀಸ್​... ಭಾರತದ ಏಕೈಕ ಅಂಪೈರ್​ಗೆ ಸ್ಥಾನ 

ದುಬೈ: ಮೇ.30ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್​ಗಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ, ಅಂಪೈರ್​ ಹಾಗೂ ರೆಫರಿಗಳ ಪಟ್ಟಿ ರಿಲೀಸ್​ ಮಾಡಿದ್ದು, ಇದರಲ್ಲಿ ಭಾರತದ ಏಕೈಕ ಅಂಪೈರ್​ ಸ್ಥಾನ ಪಡೆದುಕೊಂಡಿದ್ದಾರೆ. 

ಭಾರತದಿಂದ ಅಂಪೈರ್​ ಆಗಿ ಸುಂದರಾಮ್​ ರವಿ ಐಸಿಸಿ ವಿಶ್ವಕಪ್​​ನಲ್ಲಿ ಅಂಪೈರ್​ ಆಗಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮುಂಬೈ-ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ನೋ ಬಾಲ್​ ನೀಡದೇ ಸುಂದರಾಮ್​ ವಿವಾದಕ್ಕೆ ಒಳಗಾಗಿದ್ದರು. ಇವರ ವಿರುದ್ಧ ಕೊಹ್ಲಿ ಗರಂ ಕೂಡ ಆಗಿದ್ದರು. 

ಇಂಗ್ಲೆಂಡ್​ ಹಾಗೂ ವೇಲ್ಸ್​​ನಲ್ಲಿ ನಡೆಯಲಿರುವ ವಿಶ್ವಕಪ್​​ಗಾಗಿ ಒಟ್ಟು 48 ಪಂದ್ಯಗಳಿಗಾಗಿ 16 ಅಂಪೈರ್​ ಹಾಗೂ ಆರು ಮಂದಿ ಮ್ಯಾಚ್​ ರೆಫರಿಗಳು ಆಯ್ಕೆಗೊಂಡಿದ್ದಾರೆ. ಕುಮಾರ್​ ಧರ್ಮಸೇನ್​,ಪೌಲ್​ ರಫೇಲ್​, ಡೇವಿಡ್​ ಬೂನ್​ ಮಾಜಿ ವಿಶ್ವಕಪ್​ ವಿನ್ನರ್ಸ್​​ಗಳಾಗಿದ್ದು, ಈ ಮೂವರು ಅಂಪೈರ್​ 1996,1999 ಹಾಗೂ 1987ರಲ್ಲಿ ಶ್ರೀಲಂಕಾ, ಆಸ್ಟ್ರೇಲಿಯಾ ತಂಡದಲ್ಲಿದ್ದರು.

ಉಳಿದಂತೆ ಅನುಭವಿ ಅಂಪೈರ್‌ ಶ್ರೀಲಂಕಾದ ರಂಜನ್‌ ಮದುಗಾಲೆ, ಕ್ರಿಸ್‌ ಬ್ರಾಡ್‌ ಹಾಗೂ ಜೆಫ್‌ ಕ್ರೋ ಅವರು ಅಂಪೈರ್​ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದಂತೆ ಅಲೀಮ್‌ ದಾರ್‌,ಇಯಾನ್‌ ಗೌಲ್ಡ್‌, ಕೂಡ ಚಾನ್ಸ್​ ಪಡೆದುಕೊಂಡಿದ್ದಾರೆ. 

ಇನ್ನು ರೆಫರಿಗಳಾಗಿ ಕ್ರಿಸ್ ಬ್ರಾಡ್, ಡೇವಿಡ್ ಬೂನ್, ಆಂಡಿ ಪೈಕ್ರೊಫ್ಟ್, ಜೆಫ್ ಕ್ರೋವ್, ರಂಜನ್ ಮದುಗಾಲೆ, ರಿಚೀ ರಿಚರ್ಡ್ಸನ್ ಸೇವೆ ಸಲ್ಲಿಸಲಿದ್ದಾರೆ. 

ಅಂಪೈರ್​ಗಳು

ಅಲೀಮ್ ದಾರ್, ಕುಮಾರ್ ಧರ್ಮಸೇನಾ, ಮರೀಸ್ ಎರಸ್ಮಸ್, ಕ್ರಿಸ್ ಗ್ಯಾಫನಿ, ಇಯಾನ್ ಗೌಲ್ಡ್, ರಿಚರ್ಡ್ ಇಲಿಂಗ್ ವರ್ತ್, ರಿಚರ್ಡ್ ಕೆಟಲ್ಬರೋ, ನಿಗೆಲ್ ಲಾಂಗ್, ಬ್ರೂಸ್ ಆಕ್ಸೆನ್‌ ಫರ್ಡ್, ಸುಂದರಾಮ್ ರವಿ, ಪಾಲ್ ರೀಫೆಲ್, ರಾಡ್ ಟಕರ್, ಜೋಯಲ್ ವಿಲ್ಸನ್, ಮೈಕೇಲ್ ಗೌಗ್, ರುಚಿರಾ ಪಲ್ಯಗುಗುಜ್, ಪಾಲ್ ವಿಲ್ಸನ್ ಇದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.