ETV Bharat / briefs

ಟೇಕಾಫ್​ ಆದ ಅರ್ಧ ಗಂಟೆಯಲ್ಲಿ ಐಎಎಫ್ ವಿಮಾನ ನಾಪತ್ತೆ..!

ಅಸ್ಸೋಂನ ಜೋರ್ಹತ್​ನಿಂದ ಇಂದು ಮಧ್ಯಾಹ್ನ 12.25ಕ್ಕೆ ಟೇಕಾಫ್​​ ಆಗಿದ್ದ ವಿಮಾನ ಅರುಣಾಚಲದ ಮೇಚುಕಾಗೆ ಹೊರಟಿತ್ತು. ಮಧ್ಯಾಹ್ನ ಒಂದು ಗಂಟೆ ಬಳಿಕ ಈ ವಿಮಾನ ಯಾವುದೇ ಸಂಪರ್ಕಕ್ಕೆ ಲಭ್ಯವಾಗಿಲ್ಲ.

ಸೇನಾ ವಿಮಾನ
author img

By

Published : Jun 3, 2019, 4:51 PM IST

ನವದೆಹಲಿ: ಭಾರತೀಯ ವಾಯುಸೇನೆಗೆ ಸೇರಿದ ಎಎನ್​​-32 ವಿಮಾನ ಟೇಕಾಫ್​ ಆದ ಕೆಲ ಹೊತ್ತಿನಲ್ಲಿ ಸಂಪರ್ಕ ಕಡಿದುಗೊಂಡು ನಾಪತ್ತೆಯಾಗಿದೆ.

  • IAF AN-32 Aircraft overdue for more than two hours in Menchuka air field of Arunachal Pradesh with 13 persons on board. The aircraft last contacted ground sources at 1 PM today after taking off from Jorhat airbase at 12:25 pm.

    — ANI (@ANI) June 3, 2019 " class="align-text-top noRightClick twitterSection" data=" ">

ಅಸ್ಸೋಂನ ಜೋರ್ಹತ್​ನಿಂದ ಇಂದು ಮಧ್ಯಾಹ್ನ 12.25ಕ್ಕೆ ಟೇಕಾಫ್​​ ಆಗಿದ್ದ ವಿಮಾನ ಅರುಣಾಚಲದ ಮೇಚುಕಾಗೆ ಹೊರಟಿತ್ತು. ಮಧ್ಯಾಹ್ನ ಒಂದು ಗಂಟೆ ಬಳಿಕ ಈ ವಿಮಾನ ಯಾವುದೇ ಸಂಪರ್ಕಕ್ಕೆ ಲಭ್ಯವಾಗಿಲ್ಲ.

  • Indian Air Force launches Sukhoi-30 combat aircraft and C-130 Special Ops aircraft on a search mission for locating the IAF AN-32 Aircraft that last contacted ground sources at 1 PM https://t.co/AciubbR92w

ಎಂಟು ಸೇನಾ ಸಿಬ್ಬಂದಿ ಹಾಗೂ ಐವರು ಪ್ರಯಾಣಿಕರು ಸೇರಿದಂತೆ ಒಟ್ಟು 13 ಮಂದಿ ಎಎನ್​​-32 ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಸದ್ಯ ಸುಖೋಯ್-30 ಮೂಲಕ ನಾಪತ್ತೆಯಾದ ವಿಮಾನವನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ.

Intro:Body:

ಟೇಕಾಫ್​ ಆದ ಅರ್ಧ ಗಂಟೆಯಲ್ಲಿ ಭಾರತೀಯ ಸೇನಾ ವಿಮಾನ ನಾಪತ್ತೆ..!

ನವದೆಹಲಿ: ಭಾರತೀಯ ವಾಯುಸೇನೆಗೆ ಸೇರಿದ ಎಎನ್​​-32 ವಿಮಾನ ಟೇಕಾಫ್​ ಆದ ಕೆಲ ಹೊತ್ತಿನಲ್ಲಿ ಸಂಪರ್ಕ ಕಡಿತಗೊಂಡು ನಾಪತ್ತೆಯಾಗಿದೆ.

ಅಸ್ಸೋಂನ ಜೋರ್ಹತ್​ನಿಂದ ಇಂದು ಮಧ್ಯಾಹ್ನ 12.25ಕ್ಕೆ ಟೇಕಾಫ್​​ ಆಗಿದ್ದ ವಿಮಾನ ಅರುಣಾಚಲದ ಮೇಚುಕಾಗೆ ಹೊರಟಿತ್ತು. ಮಧ್ಯಾಹ್ನ ಒಂದು ಗಂಟೆ ಬಳಿಕ ಈ ವಿಮಾನ ಯಾವುದೇ ಸಂಪರ್ಕಕ್ಕೆ ಲಭ್ಯವಾಗಿಲ್ಲ.

ಎಂಟು ಸೇನಾ ಸಿಬ್ಬಂದಿ ಹಾಗೂ ಐದು ಪ್ರಯಾಣಿಕರು ಸೇರಿದಂತೆ ಒಟ್ಟು ಹದಿಮೂರು ಮಂದಿ ಎಎನ್​​-32 ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಸದ್ಯ ಸುಖೋಯ್-30 ಮೂಲಕ ನಾಪತ್ತೆಯಾದ ವಿಮಾನವನ್ನು ಹುಡುಕುವ ಪ್ರಯತ್ನ ಮಾಡಲಾಗುತ್ತಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.