ETV Bharat / briefs

ಕುಡಿದ ಮತ್ತಿನಲ್ಲಿ ಗಲಾಟೆ... ಪತ್ನಿ ಮೂಗು ಕಚ್ಚಿದ ಪತಿ ಮಹಾಶಯ..! - ಭಿನ್ನಾಭಿಪ್ರಾಯ

ಕುಡಿದ ಮತ್ತಿನಲ್ಲಿ ಪತಿ ಮಹಾಶಯ ತನ್ನ ಪತ್ನಿಯ ಮೂಗನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿರುವ ಘಟನೆ ಪಂಜಾಬಿನ ಬಟಿಂಡಾದಲ್ಲಿ ನಡೆದಿದೆ. ಸಣ್ಣ ಭಿನ್ನಾಭಿಪ್ರಾಯದಿಂದ ಉಂಟಾದ ಜಗಳ ಕೊನೆಯಲ್ಲಿ ಪತ್ನಿಯ ಮೂಗು ಕತ್ತರಿಸುವ ಹಂತಕ್ಕೆ ಹೋಗಿದೆ.

ಗಲಾಟೆ
author img

By

Published : May 21, 2019, 2:17 PM IST

ಬಟಿಂಡಾ(ಪಂಜಾಬ್): ಗಂಡ - ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದು ಹಳೇ ಗಾದೆ.. ಗಂಡ - ಹೆಂಡತಿ ಜಗಳ ಮೂಗು ಕುಯ್ಯೋ ತನಕ ಅನ್ನೋದು ಹೊಸ ಗಾದೆ. ಅರೇ.. ಏನಿದು ಅಂತ ಕೇಳ್ತಿದ್ದೀರಾ..? ಈ ಸ್ಟೋರಿ ಓದಿ...

ಕುಡಿದ ಮತ್ತಿನಲ್ಲಿ ಪತಿ ಮಹಾಶಯ ತನ್ನ ಪತ್ನಿಯ ಮೂಗನ್ನು ಹಲ್ಲಿನಿಂದ ಕಚ್ಚಿ ಕತ್ತರಿಸಿರುವ ಘಟನೆ ಪಂಜಾಬ್​ನ​ ಬಟಿಂಡಾದಲ್ಲಿ ನಡೆದಿದೆ. ಸಣ್ಣ ಭಿನ್ನಾಭಿಪ್ರಾಯದಿಂದ ಉಂಟಾದ ಜಗಳ ಕೊನೆಯಲ್ಲಿ ಪತ್ನಿಯ ಮೂಗು ಕತ್ತರಿಸುವ ಹಂತಕ್ಕೆ ಹೋಗಿದೆ.

ಆಸ್ಪತ್ರೆ ಸೇರಿರುವ ಪತ್ನಿ ಶೀತಲ್​​

ಘಟನೆಯ ಬಳಿಕ ಪತಿ ಅಮನ್​ದೀಪ್​​​ ಮಿತ್ತಲ್​​ ಪತ್ನಿ ಶೀತಲ್​​​ರನ್ನು ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಪ್ರಕರಣ ಸಂಬಂಧ ಪತ್ನಿ ದೂರನ್ನು ದಾಖಲಿಸಿದ್ದಾಳೆ.

ಈ ಪ್ರಕರಣ ಹೊರತಾಗಿ ದಂಪತಿಗಳ ವೈವಾಹಿಕ ಸಂಬಂಧದಲ್ಲಿ ವಿಚಿತ್ರ ಸಾಮ್ಯತೆಯಿದೆ. ಪತ್ನಿ ಶೀತಲ್​​ ಅಮನ್​ದೀಪ್​​ ಎರಡನೇ ಗಂಡನಾಗಿದ್ದರೆ ಅತ್ತ ಪತಿ ಅಮನ್​ದೀಪ್​​ ಮಿತ್ತಲ್​ಗೆ ಇದು ಮೂರನೇ ವಿವಾಹ..!

Intro:Body:

ಕುಡಿದ ಮತ್ತಿನಲ್ಲಿ ಗಲಾಟೆ... ಪತ್ನಿ ಮೂಗು ಕಚ್ಚಿದ ಪತಿ ಮಹಾಶಯ..!

ಬಟಿಂಡಾ(ಪಂಜಾಬ್): ಗಂಡ - ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೋದು ಹಳೇ ಗಾದೆ..  ಗಂಡ - ಹೆಂಡತಿ ಜಗಳ ಮೂಗು ಕುಯ್ಯೋ ತನಕ ಅನ್ನೋದು ಹೊಸ ಗಾದೆ. ಅರೇ.. ಏನಿದು ಅಂತ ಕೇಳ್ತಿದ್ದೀರಾ..? ಈ ಸ್ಟೋರಿ ಓದಿ...

ಕುಡಿದ ಮತ್ತಿನಲ್ಲಿ ಪತಿ ಮಹಾಶಯ ತನ್ನ ಪತ್ನಿಯ ಮೂಗನ್ನು ಹಲ್ಲಿನಿಂದ ಕತ್ತರಿಸಿರುವ ಘಟನೆ ಪಂಜಾಬಿನ ಬಟಿಂಡಾದಲ್ಲಿ ನಡೆದಿದೆ. ಸಣ್ಣ ಭಿನ್ನಾಭಿಪ್ರಾಯದಿಂದ ಉಂಟಾದ ಜಗಳ ಕೊನೆಯಲ್ಲಿ ಪತ್ನಿಯ ಮೂಗು ಕತ್ತರಿಸುವ ಹಂತಕ್ಕೆ ಹೋಗಿದೆ.

ಘಟನೆಯ ಬಳಿಕ ಪತಿ ಅಮನ್​ದೀಪ್​​​ ಮಿತ್ತಲ್​​ ಪತ್ನಿ ಶೀತಲ್​​​ರನ್ನು ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಪ್ರಕರಣ ಸಂಬಂಧ ಪತ್ನಿ ದೂರನ್ನು ದಾಖಲಿಸಿದ್ದಾಳೆ.

ಈ ಪ್ರಕರಣ ಹೊರತಾಗಿ ದಂಪತಿಗಳ ವೈವಾಹಿಕ ಸಂಬಂಧದಲ್ಲಿ ವಿಚಿತ್ರ ಸಾಮ್ಯತೆಯಿದೆ. ಪತ್ನಿ ಶೀತಲ್​​ ಅಮನ್​ದೀಪ್​​ ಎರಡನೇ ಗಂಡನಾಗಿದ್ದರೆ ಅತ್ತ ಪತಿ ಅಮನ್​ದೀಪ್​​ ಮಿತ್ತಲ್​ಗೆ ಇದು ಮೂರನೇ ವಿವಾಹ..!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.