ETV Bharat / briefs

ಶವ ಸಂಸ್ಕಾರ ಮಾಡುವ ವೇಳೆ ಹೆಜ್ಜೇನು ದಾಳಿ... 15 ಕ್ಕೂ ಹೆಚ್ಚಿನ ಜನರಿಗೆ ಗಾಯ

ಶವ ಹೊತ್ತು ತೋಟದ ಬಳಿ ಜನರು ಬಂದಾಗ ಇದ್ದಕ್ಕಿದ್ದಂತೆಯೇ ಹೆಜ್ಜೇನು ದಾಳಿ ನಡೆಸಿವೆ. ಪರಿಣಾಮ 15 ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಇದರಲ್ಲಿ  ಸುಮಾರು 5 ಜನ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಹೆಜ್ಜೇನು ದಾಳಿಯಿಂದ ಆಸ್ಪತ್ರೆಗೆ ದಾಖಲಾದ ಗಾಯಾಳುಗಳು
author img

By

Published : May 22, 2019, 6:02 AM IST

ರಾಮನಗರ : ಶವ ಸಂಸ್ಕಾರ ಮಾಡುವ ವೇಳೆ ಹೆಜ್ಜೇನು ದಾಳಿ ನಡೆಸಿದ್ದು, ಸುಮಾರು ಹದಿನೈದಕ್ಕೂ ಹೆಚ್ಚಿನ ಜನರು ಗಾಯಗೊಂಡ ಘಟನೆ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಂಕನಹಳ್ಳಿ ಗ್ರಾಮದ ಡೈರಿ ಶಿವಲಿಂಗಯ್ಯ (70) ಎಂಬುವರು ಮಂಗಳವಾರ ಬೆಳಗ್ಗೆ ನಿಧನರಾಗಿದ್ದರು. ಮಧ್ಯಾಹ್ನ ಗ್ರಾಮದ ಮೃತರ ತೋಟದಲ್ಲಿ ಅಂತ್ಯಕ್ರಿಯೆಗೆ ಏರ್ಪಾಡು ಮಾಡಲಾಗಿತ್ತು. ಶವವನ್ನು ಮನೆಯಿಂದ ಪದ್ಧತಿಯಂತೆ ಮೆರವಣಿಗೆಯಲ್ಲಿ ತರಲಾಯಿತು.

ಶವ ಹೊತ್ತು ತೋಟದ ಬಳಿ ಜನರು ಬಂದಾಗ ಇದ್ದಕ್ಕಿದ್ದಂತೆಯೇ ಹೆಜ್ಜೇನು ದಾಳಿ ನಡೆಸಿವೆ. ಪರಿಣಾಮ 15 ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.ಇದರಲ್ಲಿ ಸುಮಾರು 5 ಜನ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಲತಾ, ಪುಟ್ಟಸ್ವಾಮಣ್ಣ, ಸತೀಶ್, ಅಂಕೇಗೌಡ, ಪ್ರಭು, ಚನ್ನಂಕೇಗೌಡ, ಪಾಂಡು, ಜಯಲಿಂಗಯ್ಯ, ಅಂಕೂಗೌಡ ಗಾಯಗೊಂಡವರು.

ರಾಮನಗರ : ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಶವ ಸಂಸ್ಕಾರ ಮಾಡುವ ವೇಳೆಯಲ್ಲಿ ಹೆಜ್ಜೇನು ದಾಳಿ ನಡೆಸಿ ಸುಮಾರು ಹದಿನೈದಕ್ಕೂ ಹೆಚ್ಚಿನ ಜನರು ಗಾಯಗೊಂಡ ಘಟನೆ ನಡೆದಿದೆ. ಅಂಕನಹಳ್ಳಿ ಗ್ರಾಮದ ಡೈರಿ ಶಿವಲಿಂಗಯ್ಯ (೭೦) ಎಂಬುವರು ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದರು ಮಧ್ಯಾಹ್ನ ಗ್ರಾಮದ ಮೃತರ ತೋಟದಲ್ಲಿ ಅಂತ್ಯಕ್ರಿಯೆಗೆ ಏರ್ಪಾಡು ಮಾಡಲಾಗಿತ್ತು ಶವವನ್ನು ಮನೆಯಿಂದ ಪದ್ದತಿಯಂತೆ ಮೆರವಣಿಗೆಯಲ್ಲಿ ತರಲಾಯಿತು. ಶವ ಹೊತ್ತು ತೋಟದ ಬಳಿ ಜನರು ಬಂದಾಗ ಇದ್ದಕ್ಕಿದ್ದಂತೆಯೇ ಬಂದ ಹೆಜ್ಜೇನು ಧಾಳಿ ನಡೆಸಿ ಸುಮಾರು ೧೫ ಕ್ಕೂ ಹೆಚ್ಚಿನ ಜನರಿಗೆ ಕಚ್ಚಿ ಗಾಯಗೊಳಿಸಿದವು. ಅದರಲ್ಲಿ ಸುಮಾರು ೫-೬ ಜನ ತೀವ್ರವಾಗಿ ಗಾಯಗೊಂಡರು. ಲತಾ, ಪುಟ್ಟಸ್ವಾಮಣ್ಣ, ಸತೀಶ್, ಅಂಕೇಗೌಡ, ಪ್ರಭು, ಚನ್ನಂಕೇಗೌಡ, ಪಾಂಡು, ಜಯಲಿಂಗಯ್ಯ, ಅಂಕೂಗೌಡ ಇತರರುಗಾಯಗೊಂಡಿದ್ದಾರೆ. ಗ್ರಾಮಸ್ಥರು ಗಾಯಗೊಂಡಿದ್ದ ಜನರನ್ನು ತಮ್ಮ ತಮ್ಮ ದ್ವಿಚಕ್ರ ವಾಹನಗಳಲ್ಲಿ ರಾಮನಗರ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಸೇರಿಸಿದರು. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಗ್ರಾಮಸ್ಥರು ಮತ್ತೆ ಸಂಜೆ ೪ ಗಂಟೆ ವೇಳೆಗೆ ತೆಂಗಿನಗರಿಯಲ್ಲಿ ಬೆಂಕಿ ಹಚ್ಚಿಕೊಂಡು ಕೈಯಲ್ಲಿ ಬೆಂಕಿ ಹಿಡಿದು ಶವ ಸಂಸ್ಕಾರ ನಡೆಸಿದರು. 
ETV Bharat Logo

Copyright © 2024 Ushodaya Enterprises Pvt. Ltd., All Rights Reserved.