ETV Bharat / briefs

ಕಾಲಿನಿಂದ ಮತ ಚಲಾವಣೆ... ಹೀಗೊಂದು ಮಾದರಿ ಮತದಾನ..!

ಎರಡೂ ಕೈ ಇರದ ಯುವತಿ ಸಬಿತಾ ಮೋನಿಸ್ ಅವರು ಕಾಲಿನಲ್ಲಿ ಮತ ಚಲಾವಣೆ‌ ಮಾಡಿದರು. ಚುನಾವಣಾ ಸಿಬ್ಬಂದಿಯೂ ಸಬೀತಾ ಮೋನಿಸ್ ಅವರ‌ ಕಾಲಿನ ಬೆರಳಿಗೆ ಶಾಯಿ ಹಾಕಿದರು.

author img

By

Published : Apr 18, 2019, 3:28 PM IST

ಮತದಾನ

ಮಂಗಳೂರು: ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದಲ್ಲಿರುವ ಗರ್ಡಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ವಿಶೇಷಚೇತನ ಯುವತಿಯೋರ್ವಳು ಕಾಲಿನಿಂದ ಮತ ಚಲಾಯಿಸಿ ಗಮನ ಸೆಳೆದರು.

ಎರಡೂ ಕೈ ಇರದ ಯುವತಿ ಸಬಿತಾ ಮೋನಿಸ್ ಅವರು ಕಾಲಿನಲ್ಲಿ ಮತ ಚಲಾವಣೆ‌ ಮಾಡಿದರು. ಚುನಾವಣಾ ಸಿಬ್ಬಂದಿಯೂ ಸಬೀತಾ ಅವರ‌ ಕಾಲಿನ ಬೆರಳಿಗೆ ಶಾಯಿ ಹಾಕಿದರು.

ಮತದಾನ ಮಾಡಲು ಹಿಂದೇಟು ಹಾಕುವ ಸದ್ಯದ ಕಾಲದಲ್ಲಿ ಸಬಿತಾ ಕಾಲಿನಲ್ಲಿ ಹಕ್ಕು ಚಲಾಯಿಸಿ ಎಲ್ಲರಿಗೂ ಮಾದರಿಯಾಗಿದ್ದಾಳೆ.

Intro:ಮಂಗಳೂರು: ದ‌.ಕ.ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದಲ್ಲಿರುವ ಗರ್ಡಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ವಿಕಲಚೇತನ ಯುವತಿಯೋರ್ವಳು ಕಾಲಿನಿಂದ ಮತ ಚಲಾಯಿಸಿದರು.

ಎರಡೂ ಕೈ ಇರದ ವಿಕಲಚೇತನ ಯುವತಿ ಸಬಿತಾ ಮೋನಿಸ್ ಅವರು ಕಾಲಿನಲ್ಲಿ ಮತ ಚಲಾವಣೆ‌ ಮಾಡಿದರು.
Body:ಚುನಾವಣಾ ಸಿಬ್ಬಂದಿಯೂ ಸಬೀತಾ ಮೋನಿಸ್ ಅವರ‌ ಕಾಲಿನ ಬೆರಳಿಗೆ ಇಂಕ್ ಹಾಕಿದರು.

Reporter_Vishwanath Panjimogaru Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.