ETV Bharat / briefs

ಗೋಮಾಂಸ ವ್ಯಾಪಾರಿಗೆ ನಡು ಬೀದಿಯಲ್ಲಿ ಥಳಿಸಿದ ಗುಂಪು, ಹಂದಿ ಮಾಂಸ ತಿನ್ನುವಂತೆ ಒತ್ತಾಯ - ಅಸ್ಸೋಂ

ವಾರದ ಸಂತೆಯಲ್ಲಿ ದನದ ಮಾಂಸ ಮಾರುತ್ತಿರುವಾಗ ಶೌಕತ್​ನನ್ನು ಗುರುತಿಸಿದ ಯುವಕರು ಆತನನ್ನು ನಡುಬೀದಿಯಲ್ಲಿ ಮಂಡಿಯೂರಿಸಿ ಹೊಡೆದರು ಎಂದು ತಿಳಿದುಬಂದಿದೆ.

ಗೋಮಾಂಸ ವ್ಯಾಪಾರಿ
author img

By

Published : Apr 9, 2019, 10:28 AM IST

ಗುವಾಹಟಿ: ಗೋಮಾಂಸ ವ್ಯಾಪಾರಿ ವಿರುದ್ಧ ತಿರುಗಿಬಿದ್ದ ಯುವಕರ ಗುಂಪೊಂದು ಆತನನ್ನು ನಡು ಬೀದಿಯಲ್ಲಿ ಥಳಿಸಿರುವ ಘಟನೆ ಅಸ್ಸೋಂನಲ್ಲಿ ನಡೆದಿದೆ.

ಶೌಕತ್​ ಅಲಿ (68) ಥಳಿತಕ್ಕೊಳಗಾದ ವ್ಯಕ್ತಿ. ಬಿಸ್ವಂತ್​ ಚರಿಯಲ್ ನಗರದಲ್ಲಿ ಹೋಟೆಲ್​ವೊಂದನ್ನು ನಡೆಸುತ್ತಿದ್ದ ಅವರನ್ನು ಹಿಡಿದು ನಡುಬೀದಿಗೆ ತಂದ ಆಕ್ರೋಶಿತರ ಗುಂಪು ಹಿಗ್ಗಾ ಮುಗ್ಗ ಥಳಿಸಿದ್ದಾರೆ.

ವಾರದ ಸಂತೆಯಲ್ಲಿ ದನದ ಮಾಂಸ ಮಾರುತ್ತಿರುವಾಗ ಶೌಕತ್​ನನ್ನು ಗುರುತಿಸಿದ ಯುವಕರು ಆತನನ್ನು ನಡುಬೀದಿಯಲ್ಲಿ ಮಂಡಿಯೂರಿಸಿ ಹೊಡೆದರು ಎಂದು ತಿಳಿದುಬಂದಿದೆ.

ಅಲ್ಲದೇ ಶೌಕತ್​ಗೆ ಬಲವಂತವಾಗಿ ಹಂದಿ ಮಾಂಸ ತಿನ್ನಿಸುವ ವಿಫಲ ಯತ್ನ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಗುಂಪನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.

Intro:Body:

ಗೋಮಾಂಸ ವ್ಯಾಪಾರಿಗೆ ನಡು ಬೀದಿಯಲ್ಲಿ ಥಳಿಸಿದ ಗುಂಪು, ಹಂದಿ ಮಾಂಸ ತಿನ್ನುವಂತೆ ಒತ್ತಾಯ

ಗುವಹಟಿ: ಗೋಮಾಂಸ ವ್ಯಾಪಾರಿ ವಿರುದ್ಧ ತಿರುಗಿಬಿದ್ದ  ಯುವಕರ ಗುಂಪೊಂದು ಆತನನ್ನು ನಡು ಬೀದಿಯಲ್ಲಿ ಥಳಿಸಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಶೌಕತ್​ ಅಲಿ (68) ಥಳಿತಕ್ಕೊಳಗಾದ ವ್ಯಕ್ತಿ. ಬಿಸ್ವಂತ್​ ಚರಿಯಲ್ ನಗರದಲ್ಲಿ ಹೋಟೆಲ್​ವೊಂದನ್ನು ನಡೆಸುತ್ತಿದ್ದ ಅವರನ್ನು ಹಿಡಿದು ನಡುಬೀದಿಗೆ ತಂದ ಆಕ್ರೋಶಿತರ ಗುಂಪು ಹಿಗ್ಗಾ ಮುಗ್ಗ ಥಳಿಸಿದ್ದಾರೆ.

ವಾರದ ಸಂತೆಯಲ್ಲಿ ದನದ ಮಾಂಸ ಮಾರುತ್ತಿರುವಾಗ ಶೌಕತ್​ನನ್ನು ಗುರುತಿಸಿದ ಯುವಕರು ಆತನನ್ನು ನಡುಬೀದಿಯಲ್ಲಿ ಮಂಡಿಯೂರಿಸಿ ಹೊಡೆದರು ಎಂದು ತಿಳಿದುಬಂದಿದೆ.

ಅಲ್ಲದೇ ಶೌಕತ್​ಗೆ ಬಲವಂತವಾಗಿ ಹಂದಿ ಮಾಂಸ ತಿನ್ನಿಸುವ ವಿಫಲ ಯತ್ನ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಗುಂಪನ್ನು ಬಂಧಿಸುವಂತೆ ಒತ್ತಾಯಿಸುತ್ತಿದ್ದಾರೆ.

Attention @narendramodi @abhisar_sharma @bainjal @ravishndtv And where in earth is a person selling beef even without a license forced to eat pork!! What has my state come to, Ashamed, appalled and disgusted. pic.twitter.com/QWpe5R9Upo
— Berojgar BeingMuzakki (@Muzakki82091009) April 8, 2019

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.