ETV Bharat / briefs

RTGS, NEFT ವಹಿವಾಟಿನ ಶುಲ್ಕ ರದ್ದು, ಜುಲೈ 1ರಿಂದ ಫ್ರೀ ಮನಿ ಟ್ರಾನ್ಸ್‌ಫರ್‌ - ಹಣ ವರ್ಗಾವಣೆ

ಆರ್​ಟಿಜಿಎಸ್​ ಹಾಗೂ ನೆಫ್ಟ್​ ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಆರ್​ಬಿಐ ಗುಡ್​​ನ್ಯೂಸ್​ ನೀಡಿದೆ.

ಆರ್​ಬಿಐ
author img

By

Published : Jun 11, 2019, 11:05 PM IST

ಮುಂಬೈ: ಬ್ಯಾಂಕ್​ಗಳಿಂದ ಆರ್​​ಟಿಜಿಎಸ್​ (ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಸಿಸ್ಟಮ್)ಹಾಗೂ ನೆಫ್ಟ್​ (ನ್ಯಾಶನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್) ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಭಾರತೀಯ ರಿಸರ್ವ್​ ಬ್ಯಾಂಕ್​ ಗುಡ್​​ ನ್ಯೂಸ್​ ನೀಡಿದೆ.

ಜುಲೈ 1ರಿಂದ ಈ ಸೇವೆಗಳ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಹಣ ಪಾವತಿ ಇಲ್ಲದೆ ಗ್ರಾಹಕರು ಹಣ ವರ್ಗಾಯಿಸಬಹುದಾಗಿದೆ. ಇಷ್ಟು ದಿನ ನೆಫ್ಟ್​ ಮೂಲಕ ಹಣ ವರ್ಗಾವಣೆ ಮಾಡುವುದರ ಮೇಲೆ ರೂ 1ರಿಂದ 5ರೂ ವರೆಗೆ ಹಾಗೂ ಆರ್​ಟಿಜಿಎಸ್​ ಮೇಲೆ ರೂ 5ರಿಂದ 50 ರೂವರೆಗೆ ಹೆಚ್ಚುವರಿ ಶುಲ್ಕ ಹಾಕಲಾಗುತ್ತಿತ್ತು. ಇದೀಗ ಈ ಸೆೇವೆಯನ್ನು ಶುಲ್ಕಮುಕ್ತ ಮಾಡಲಾಗಿದೆ.

ಇದರ ಲಾಭವನ್ನು ಎಲ್ಲಾ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು ಬ್ಯಾಂಕುಗಳಿಗೆ ಆರ್​ಬಿಐ ಆದೇಶಿಸಿದೆ. ಈ ಮೂಲಕ ಆನ್​ಲೈನ್‌ನಲ್ಲಿ 2 ಲಕ್ಷ ರೂವರೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ.

ಡಿಜಿಟಲ್​ ವ್ಯವಹಾರವನ್ನು ಹೆಚ್ಚು ಪ್ರೋತ್ಸಾಹಿಸುವ ಉದ್ದೇಶದಿಂದ ದೇಶದ ಕೇಂದ್ರ ಬ್ಯಾಂಕ್ ಈ ನಿರ್ಧಾರ ಕೈಗೊಂಡಿದೆ.

Intro:Body:

RTGS, NEFT ವಹಿವಾಟಿನ ಶುಲ್ಕ ರದ್ದು ಮಾಡಿದ ಆರ್​ಬಿಐ... ಜುಲೈ 1ರಿಂದ ಫ್ರೀ ವರ್ಗಾವಣೆ! 

ಮುಂಬೈ: ಬ್ಯಾಂಕ್​ಗಳಿಂದ ಆರ್​​ಟಿಜಿಎಸ್​  (ರಿಯಲ್ ಟೈಮ್ ಗ್ರಾಸ್ ಸೆಟಲ್ ಮೆಂಟ್ ಸಿಸ್ಟಮ್)ಹಾಗೂ ನೆಫ್ಟ್​  (ನ್ಯಾಶನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸಫರ್) ಮೂಲಕ ಹಣ ವರ್ಗಾವಣೆ ಮಾಡುವವರಿಗೆ ಭಾರತೀಯ ರಿಜರ್ವ್​ ಬ್ಯಾಂಕ್​ ಗುಡ್​​ ನ್ಯೂಸ್​ ನೀಡಿದೆ.

ಜುಲೈ 1ರಿಂದ ಈ ಸೇವೆಗಳ ಮೇಲೆ ಯಾವುದೇ ರೀತಿಯ ಹೆಚ್ಚುವರಿ ಹಣ ಪಾವತಿ ಮಾಡದಂತೆ ಗ್ರಾಹಕರು ಹಣ ಇತರರಿಗೆ ವರ್ಗಾಯಿಸಬಹುದಾಗಿದೆ. ಇಷ್ಟು ದಿನ ನೆಫ್ಟ್​ ಮೂಲಕ ಹಣ ವರ್ಗಾವಣೆ ಮಾಡುವುದರ ಮೇಲೆ ರೂ 1ರಿಂದ 5ರೂ ವರೆಗೆ ಹಾಗೂ ಆರ್​ಟಿಜಿಎಸ್​ ಮೇಲೆ ರೂ 5ರಿಂದ 50ರೂವರೆಗೆ ಹೆಚ್ಚುವರಿ ಶುಲ್ಕ ಹಾಕಲಾಗುತ್ತಿತ್ತು. ಇದೀಗ ಅದನ್ನ ಫ್ರೀ ಮಾಡಲಾಗಿದೆ. 

ಈಗಾಗಲೇ ಎಲ್ಲ ಬ್ಯಾಂಕ್​ಗಳಿಗೆ ಇದರ ಲಾಭ ಎಲ್ಲ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲು ಆರ್​ಬಿಐ ತಿಳಿಸಿದೆ. ಆನ್​ಲೈನ್​ ಮೂಲಕ 2 ಲಕ್ಷದವರೆಗೆ ಹಣ ಈ ಸೇವೆಗಳ ಮೂಲಕ ವರ್ಗಾವಣೆ ಮಾಡಲು ಅವಕಾಶ ನೀಡಲಾಗಿದೆ. ಡಿಜಿಟಲ್​ ವ್ಯವಹಾರ ಹೆಚ್ಚಿನ ರೀತಿಯಲ್ಲಿ ಬಳಕೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತು ಸಹ ಕೇಳಿ ಬಂದಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.