ETV Bharat / briefs

ಒಂದೇ ಓವರ್​​ನಲ್ಲಿ 20ರನ್​ ನೀಡಿದ್ರೂ ಫೈನಲ್​ ಓವರ್​ ಹಾರ್ದಿಕ್​ ಬದ್ಲು ಮಲಿಂಗಾಗೆ... ರಹಸ್ಯ ಬಿಚ್ಚಿಟ್ಟ ರೋಹಿತ್​!

author img

By

Published : May 13, 2019, 4:40 PM IST

ತಾವು ಎಸೆದ ಮೂರು ಓವರ್​ಗಳಲ್ಲಿ ಬರೋಬ್ಬರಿ 42ರನ್​​ ನೀಡಿ ಕ್ಯಾಪ್ಟನ್​ ಕೆಂಗಣ್ಣಿಗೆ ಮಲಿಂಗಾ ಗುರಿಯಾಗಿದ್ದರು. ಇದರ ಮಧ್ಯೆ ಕೂಡ ಅವರಿಗೆ ಕೊನೆಯ ಓವರ್​ ನೀಡಿರುವ ಹಿಂದಿನ ಕಾರಣವನ್ನ ರೋಹಿತ್​ ಶರ್ಮಾ ರಿವಿಲ್​ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್​

ಚೆನ್ನೈ: ಮುಂಬೈ ಇಂಡಿಯನ್ಸ್​ ನೀಡಿದ್ದ 150ರನ್​ಗಳ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್​ ಕಿಂಗ್ಸ್​ಗೆ ಕೊನೆಯ ಓವರ್​ನಲ್ಲಿ ಗೆಲುವಿಗೆ ಬೇಕಾಗಿದ್ದು ಕೇವಲ 9ರನ್​. ಈ ಟಾರ್ಗೆಟ್​ ಸಿಎಸ್​ಕೆ ಸುಲಭವಾಗಿ ಮುಟ್ಟಬಲ್ಲದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಆ ಲೆಕ್ಕಾಚಾರವನ್ನ ತಲೆಕೆಳಗೆ ಮಾಡಿದ್ದು ಮಾತ್ರ ಲಸಿಂತ್​ ಮಲಿಂಗಾ.

ತಾವು ಎಸೆದ ಕೊನೆಯ ಓವರ್​​ನಲ್ಲಿ ಕೇವಲ 7ರನ್​ ನೀಡಿ ಮುಂಬೈ ಐಪಿಎಲ್​ ಕಿರೀಟಕ್ಕೆ ಮುತ್ತಿಕ್ಕುವಂತೆ ಮಾಡಿರುವ ಲಸಿಂತ್​ ಮಲಿಂಗಾಗೆ ಕೊನೆ ಓವರ್​ ನೀಡಿದ್ದರ ಹಿಂದಿನ ರಹಸ್ಯವನ್ನ ಕ್ಯಾಪ್ಟನ್​ ರೋಹಿತ್​ ರಿವಿಲ್​ ಮಾಡಿದ್ದಾರೆ.

ರೋಹಿತ್​ ಶರ್ಮಾ ಕೊನೆಯ ಓವರ್​ ಎಸೆಯುವುದಕ್ಕೂ ಮುನ್ನ ಮೂರು ಓವರ್​ಗಳಲ್ಲಿ 42ರನ್​ ನೀಡಿ ದುಬಾರಿ ಅನಿಸಿಕೊಂಡಿದ್ದರು. ಜತೆಗೆ ಒಂದೇ ಓವರ್​​ನಲ್ಲಿ ಬರೋಬ್ಬರಿ 20ರನ್​ ನೀಡಿ ಕ್ಯಾಪ್ಟನ್​ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಮಧ್ಯೆ ಕೂಡ ಅವರಿಗೆ ಕೊನೆಯ ಓವರ್​ ನೀಡಿದಾಗ ಕ್ರೀಡಾಭಿಮಾನಿಗಳು ಕೆಲ ನಿಮಿಷ ಆಶ್ಚರ್ಯಕ್ಕೊಳಗಾಗಿದ್ದರು. ಕಾರಣ ಮಲಿಂಗಾ ಸುಲಭವಾಗಿ ರನ್​ ಬಿಟ್ಟುಕೊಡ್ತಾರೆಂಬ ಅನುಮಾನ ಎಲ್ಲರಲ್ಲೂಆಗಲೇ ಶುರುವಾಗಿತ್ತು.

ಇದೇ ವಿಚಾರವಾಗಿ ಪಂದ್ಯ ಮುಗಿದ ಬಳಿಕ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತನಾಡಿದ್ದರು. ಮಲಿಂಗಾ ಓರ್ವ ಚಾಂಪಿಯನ್​. ನಮ್ಮ ತಂಡಕ್ಕಾಗಿ ಕಳೆದ ಅನೇಕ ವರ್ಷಗಳಿಂದ ಅವರು ಆಡುತ್ತಿದ್ದು, ಅವರ ಮೇಲೆ ನನಗೆ ಸಂಪೂರ್ಣವಾದ ನಂಬಿಕೆ ಇತ್ತು. ಈ ಹಿಂದೆ ಶ್ರೀಲಂಕಾ ಪರ ಕೂಡ ಅವರು ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ತಂಡವನ್ನ ಗೆಲುವಿನ ದಡ ಸೇರಿಸಿದ್ದಾರೆ ಎಂದು ತಿಳಿಸಿದರು.

ಅಂಪೈರ್​ ನಿರ್ಧಾರದ ವಿರುದ್ಧ ಅನುಚಿತ ವರ್ತನೆ: ಪೋಲಾರ್ಡ್​ಗೆ ಪಂದ್ಯದ ಶೇ.25 ರಷ್ಟು ದಂಡ!

ಇದರ ಮಧ್ಯೆ ಕೂಡ ಕೊನೆಯ ಓವರ್​ ಹಾರ್ದಿಕ್​ ಪಾಂಡ್ಯಾಗೆ ನೀಡಬೇಕು ಎಂದು ನಾವು ಅದುಕೊಂಡಿದ್ದೇವು. ಆದರೆ ಕೊನೆಯ ನಿಮಿಷದಲ್ಲಿ ನಮ್ಮ ಯೋಜನೆಯಲ್ಲಿ ಬದಲಾವಣೆ ಮಾಡಿಕೊಂಡು ಮಲಿಂಗಾಗೆ ಕೊನೆಯ ಓವರ್​ ನೀಡಿದ್ದೇವು ಎಂದು ತಿಳಿಸಿದ್ದರು. 2017ರಲ್ಲೂ ಮಲಿಂಗಾ ಕೊನೆಯ ಓವರ್​ ಎಸೆದು ನಾವು ಟ್ರೋಫಿ ಗೆಲ್ಲುವಂತೆ ಮಾಡಿದ್ದನೂ ರೋಹಿತ್​ ಇಲ್ಲಿ ಸ್ಮರಿಸಿಕೊಂಡರು.

Intro:Body:

ರೋಹಿತ್​ ಶರ್ಮಾ ಕೊನೆಯ ಓವರ್​ ಎಸೆಯುವುದಕ್ಕೂ ಮುನ್ನ ಮೂರು ಓವರ್​ಗಳಲ್ಲಿ 42ರನ್​ ನೀಡಿ ದುಬಾರಿ ಅನಿಸಿಕೊಂಡಿದ್ದರು. ಜತೆಗೆ ಒಂದೇ ಓವರ್​​ನಲ್ಲಿ ಬರೋಬ್ಬರಿ 20ರನ್​ ನೀಡಿ ಕ್ಯಾಪ್ಟನ್​ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಮಧ್ಯೆ ಕೂಡ ಅವರಿಗೆ ಕೊನೆಯ ಓವರ್​ ನೀಡಿದಾಗ ಕ್ರೀಡಾಭಿಮಾನಿಗಳು ಕೆಲ ನಿಮಿಷ ಆಶ್ಚರ್ಯಕ್ಕೊಳಗಾಗಿದ್ದರು. ಕಾರಣ ಮಲಿಂಗಾ ಸುಲಭವಾಗಿ ರನ್​ ಬಿಟ್ಟುಕೊಡ್ತಾರೆಂಬ ಅನುಮಾನ ಎಲ್ಲರಲ್ಲೂ ಅವಾಗಲೇ ಶುರುವಾಗಿತ್ತು.

ಇದೇ ವಿಚಾರವಾಗಿ ಪಂದ್ಯ ಮುಗಿದ ಬಳಿಕ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತನಾಡಿದ್ದರು. ಮಲಿಂಗಾ ಓರ್ವ ಚಾಂಪಿಯನ್​.ನಮ್ಮ ತಂಡಕ್ಕಾಗಿ ಕಳೆದ ಅನೇಕ ವರ್ಷಗಳಿಂದ ಅವರು ಆಡುತ್ತಿದ್ದು, ಅವರ ಮೇಲೆ ನನಗೆ ಸಂಪೂರ್ಣವಾದ ನಂಬಿಕೆ ಇತ್ತು. ಈ ಹಿಂದೆ ಶ್ರೀಲಂಕಾ ಪರ ಕೂಡ ಅವರು ಇಂತಹ ಸದಿಗ್ನ ಪರಿಸ್ಥಿತಿಗಳಲ್ಲಿ ತಂಡವನ್ನ ಗೆಲುವಿನ ದಡ ಸೇರಿಸಿದ್ದಾರೆ ಎಂದು ತಿಳಿಸಿದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.