ETV Bharat / briefs

ಮಗಳು ಕಾಣೆ: ಹುಡುಕಿ ಕೊಡುವಂತೆ ತಂದೆಯಿಂದ ಮನವಿ - ಕಾಣೆ

ಧಾರವಾಡದಲ್ಲಿನ ಹಾವೇರಿಪೇಟೆ ಬುರಡಿಗಲ್ಲಿ ನಿವಾಸಿ ಅಬ್ದುಲ್​ ಗೌಸ್​ ಮಹ್ಮದ್​ ಶೇಖ್​ ಅವರ ಮಗಳು ಮೇ 4ರಂದು ಕಾಣೆಯಾಗಿದ್ದಾಳೆ. ಹುಡುಕಿಕೊಡುವಂತೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ

ಅಬ್ದುಲ್​ ಗೌಸ್​​ ಮಹ್ಮದ್​ ಶೇಖ್
author img

By

Published : May 17, 2019, 6:05 PM IST

ಧಾರವಾಡ: ಇಲ್ಲಿನ ಹಾವೇರಿಪೇಟೆ ಬುರಡಿಗಲ್ಲಿ ನಿವಾಸಿ ಅಬ್ದುಲ್​ ಗೌಸ್​​ ಮಹ್ಮದ್​ ಶೇಖ್​ ಅವರ ಮಗಳು ಮೇ 4ರಂದು ಕಾಣೆಯಾಗಿದ್ದಾಳೆ. ಕೂಡಲೇ ಹುಡುಕಿ ಕೊಡುವಂತೆ ಪೊಲೀಸರ ನೆರವು ಕೇಳಲಾಗಿದೆ ಎಂದು ತಂದೆ ಶೇಖ್​ ಹೇಳಿದರು.

ಅಬ್ದುಲ್​ ಗೌಸ್​​ ಮಹ್ಮದ್​ ಶೇಖ್

ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಣೆಯಾದ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಪೊಲೀಸ್ ಇಲಾಖೆ ಮೇಲೆ ಸಂಪೂರ್ಣ ವಿಶ್ವಾಸವಿದೆ. ಮಗಳು ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಪದವಿ ಪೂರ್ಣಗೊಳಿಸಿ ಮನೆಯಲ್ಲಿಯೇ ಇದ್ದಳು. ಈಕೆಗೆ ಇಕ್ಬಾಲ್ ತಮಟಗಾರ ಎಂಬ ವ್ಯಕ್ತಿಯು ಆಗಾಗ್ಗೆ ಮೊಬೈಲ್ ಕರೆ ಹಾಗೂ ಸಂದೇಶ ಕಳುಹಿಸುತ್ತಿದ್ದ. ಅವರ ಜೊತೆಯೇ ಹೋಗಿರಬಹುದು ಎಂಬ ಶಂಕೆ ಇದೆ ಎಂದು ಹೇಳಿದರು.

ಮೇ 4ರ ಮಧ್ಯಾಹ್ನದ ಸುಮಾರಿಗೆ ರಬಾಬ್ ಮನೆಯಿಂದ ಯಾರಿಗೂ ಹೇಳದೆ ಹೋಗಿದ್ದಾಳೆ. ಮಗಳು ಕಾಣೆಯಾದ ನಂತರ ಇಕ್ಬಾಲ್ ತಮಟಗಾರ ಮನೆಗೆ ಹೋಗಿ ಹುಡುಕಲಾಯಿತು. ಅಲ್ಲಿಯೂ ಸಿಗಲಿಲ್ಲ. ನಿಮ್ಮ ಮಗಳ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಇಕ್ಬಾಲ್ ಕುಟುಂಬಸ್ಥರು ಹೇಳಿದ್ದಾರೆ ಎಂದು ಹೇಳಿದರು. ಉಪನಗರ ಠಾಣೆಯಲ್ಲಿ ದಾಖಲಾಗಿದೆ.

Intro:ಧಾರವಾಡ: ೨೨ ವರ್ಷದ ರಬಾಬ್ ಎಂಬ ತಮ್ಮ ಮಗಳು ಕಾಣೆಯಾಗಿದ್ದು, ಆದಷ್ಟು ಬೇಗನೇ ತಮ್ಮ ಮಗಳನ್ನು ಹುಡಕಿ ಕೊಡುವಂತೆ ತಂದೆ ಅಬ್ದುಲ್‌ಗೌಸ್ ಮಹ್ಮದ್‌ಗೌಸ್ ಶೇಖ್ ಮನವಿ ಮಾಡಿಕೊಂಡರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಪೊಲೀಸ್ ಇಲಾಖೆ ಮೇಲೆ ಸಂಪೂರ್ಣ ವಿಶ್ವಾಸವಿದೆ. ಹಾವೇರಿಪೇಟೆ ಬುರಡಿಗಲ್ಲಿ ನಿವಾಸಿಯಾದ ನಾನು, ತಮ್ಮ ಮಗಳು ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಪದವಿ ಅಂತಿಮ ವರ್ಷ ಪೂರ್ಣಗೊಳಿಸಿ ಮನೆಯಲ್ಲಿಯೇ ಇದ್ದಳು. ಇಕೆಗೆ ಇಕ್ಬಾಲ್ ತಮಟಗಾರ ಎಂಬ ವ್ಯಕ್ತಿಯು ಆಗಾಗ್ಗೆ ಮೊಬೈಲ್ ಕರೆ ಹಾಗೂ ಸಂದೇಶ ಕಳುಸುತ್ತಿದ್ದ. ಅವಳು ಅವನ ಜೊತೆಯೇ ಹೋಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.Body:ಇದನ್ನು ಗಮನಿಸಿ ಆತನ ಮನೆಗೆ ಭೇಟಿ ನೀಡಿ ಅವರ ಪಾಲಕರ ಮುಂದೆ ಸಮಸ್ಯೆ ಹೇಳಿದಾಗ ತಮ್ಮ ಮಗಳನ್ನು ಮದುವೆ ಮಾಡಿಕೊಡುವಂತೆ ಪ್ರಸ್ತಾಪವಿಟ್ಟರು. ಇದಕ್ಕೆ ನಾನು ಒಪ್ಪಲಿಲ್ಲ. ಹೀಗಿದ್ದಾಗ ಮೇ.೪ರ ಮಧ್ಯಾಹ್ನದ ಸುಮಾರಿಗೆ ತಮ್ಮ ಮಗಳು ರಬಾಬ್ ಮನೆಯಿಂದ ಯಾರಿಗೂ, ಹೇಳದೆ ಕಾಣೆಯಾಗಿದ್ದಾಳೆ ಎಂದರು.

ಮಗಳು ಕಾಣೆಯಾದ ನಂತರ ಇಕ್ಬಾಲ್ ತಮಟಗಾರ ಮನೆಗೆ ಹೋಗಿ ಹುಡುಕಿದರು ಸಿಗಲಿಲ್ಲ. ನಿಮ್ಮ ಮಗಳ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಇಕ್ಬಾಲ್ ಕುಟುಂಬಸ್ಥರು ಹೇಳಿದ್ದಾರೆ. ನಂತರ ಉಪನಗರ ಠಾಣೆಯಲ್ಲಿ ಮಗಳು ಕಾಣೆಯಾದ ಬಗ್ಗೆ ದೂರು ನೀಡಲಾಗಿದೆ‌ ಬೇಗನೇ ಮಗಳನ್ನು ಹುಡಕಿ ಕೊಡುವಂತೆ ಮನವಿ ಮಾಡಿದ್ದಾರೆConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.