ETV Bharat / briefs

ಮೂತ್ರಾಲಯಕ್ಕೆ ಪೂಜೆ.. ಕೊಪ್ಪಳದಲ್ಲಿ ವಿನೂತನ ಪ್ರತಿಭಟನೆ - undefined

ನಗರಸಭೆ ಬಳಿ ಇಟ್ಟಿರುವ ರೆಡಿಮೇಡ್ ಮೂತ್ರಾಲಯಕ್ಕೆ ಪೂಜೆ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ‌ ಮೂತ್ರಲಯಗಳಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ವಿನೂತನ ಪ್ರತಿಭಟನೆ
author img

By

Published : Jun 2, 2019, 9:41 PM IST

ಕೊಪ್ಪಳ: ನಗರದಲ್ಲಿ ಶೌಚಾಲಯಗಳ ಸಮಸ್ಯೆ ಹಿನ್ನೆಯಲ್ಲಿ ನಗರಸಭೆ ವಿರುದ್ಧ ಭಾನುವಾರ ವಿನೂತನ ಪ್ರತಿಭಟನೆ ನಡೆಯಿತು.

ನಗರದ ಅಲ್ಲಲ್ಲಿ ಇಟ್ಟಿರುವ ರೆಡಿಮೇಡ್ ಮೂತ್ರಾಲಯಗಳಿಗೆ ಪೂಜೆ ಸಲ್ಲಿಸಿ ಪ್ರತಿಭಟನೆ ಮಾಡಲಾಯಿತು. ರೆಡಿಮೇಡ್ ಮೂತ್ರಾಲಯಗಳಿಗೆ ವಿಭೂತಿ, ಅರಿಶಿಣ, ಕುಂಕುಮ ಹಚ್ಚಿ, ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ವಿನೂತನ ಪ್ರತಿಭಟನೆ

ಕಾಂಗ್ರೆಸ್ ಮುಖಂಡ ಮಂಜುನಾಥ್ ಗೊಂಡಬಾಳ ನೇತೃತ್ವದಲ್ಲಿ ಈ ರೀತಿ ವಿನೂತನ ಪ್ರತಿಭಟನೆ ನಡೆಸಲಾಯಿತು. ನಗರಸಭೆ ಬಳಿ ಇಟ್ಟಿರುವ ರೆಡಿಮೇಡ್ ಮೂತ್ರಾಲಯಕ್ಕೆ ಪೂಜೆ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ‌ ಮೂತ್ರಾಲಯಗಳಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆಗ ನಗರಸಭೆಯವರು ಸುಮಾರು 8 ಲಕ್ಷ ರೂಪಾಯಿ ಖರ್ಚು ಮಾಡಿ 10 ರೆಡಿಮೇಡ್ ಮೂತ್ರಾಲಯವನ್ನು ನಗರದ ಅಲ್ಲಲ್ಲಿ ಇಟ್ಟಿದ್ದಾರೆ.

ಆದರೆ, ಅವುಗಳನ್ನು ಈವರೆಗೂ ಸಾರ್ವಜನಿಕರ ಬಳಕೆಗೆ ಒದಗಿಸಿಲ್ಲ. ಹೆಸರಿಗೆ ಮಾತ್ರ ಇವು ಮೂತ್ರಾಲಯ ಎನ್ನುವಂತಾಗುವೆ. ಬಳಕೆಗೆ ಇರದ ಈ ಮೂತ್ರಾಲಯಳನ್ನು ಸಾರ್ವಜನಿಕರ ಬಳಕೆಗೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Intro:

Body:ಕೊಪ್ಪಳ:- ಕೊಪ್ಪಳ ನಗರದಲ್ಲಿ ಮೂತ್ರಾಲಯಗಳ ಸಮಸ್ಯೆ ಹಿನ್ನೆಯಲ್ಲಿ ನಗರಸಭೆ ವಿರುದ್ಧ ಇಂದು ವಿನೂತನ ಪ್ರತಿಭಟನೆಯೊಂದು ನಡೆಯಿತು. ನಗರದ ಅಲ್ಲಲ್ಲಿ ಇಟ್ಟಿರುವ ರೆಡಿಮೇಡ್ ಮೂತ್ರಾಲಯಗಳಿಗೆ ಪೂಜೆ ಸಲ್ಲಿಸಿ ಪ್ರತಿಭಟನೆ ಮಾಡಲಾಯಿತು. ರೆಡಿಮೇಡ್ ಮೂತ್ರಾಲಯಗಳಿಗೆ ವಿಭೂತಿ, ಅರಿಶಿಣ, ಕುಂಕುಮ ಹಚ್ಚಿ, ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ನಗರಸಭೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಕಾಂಗ್ರೆಸ್ ಮುಖಂಡ ಮಂಜುನಾಥ್ ಗೊಂಡಬಾಳ ಅವರು ಈ ರೀತಿ ವಿನೂತನ ಪ್ರತಿಭಟನೆ ನಡೆಸಿದವರು. ನಗರಸಭೆ ಬಳಿ ಇಟ್ಟಿರುವ ರೆಡಿಮೇಡ್ ಮೂತ್ರಾಲಯಕ್ಕೆ ಪೂಜೆ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ‌ ಮೂತ್ರಲಯಗಳಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆಗ ನಗರಸಭೆಯವರು ಸುಮಾರು ೮ ಲಕ್ಷ ರುಪಾಯಿ ಖರ್ಚು ಮಾಡಿ ಸ್ಟೀಲ್ ನ ೧೦ ರೆಡಿಮೇಡ್ ಮೂತ್ರಾಲಯವನ್ನು ನಗರದ ಅಲ್ಲಲ್ಲಿ ಇಟ್ಟಿದ್ದಾರೆ. ಆದರೆ, ಅವುಗಳನ್ನು ಈವರೆಗೂ ಸಾರ್ವಜನಿಕರ ಬಳಕೆಗೆ ಒದಗಿಸಿಲ್ಲ. ಹೆಸರಿಗೆ ಮಾತ್ರ ಇವು ಮೂತ್ರಾಲಯ ಎನ್ನುವಂತಾಗುವೆ. ಬಳಕೆಗೆ ಇರದ ಈ ಮೂತ್ರಾಲಯಳನ್ನು ದೇವಸ್ಥಾನಗಳನ್ನಾದರೂ ಮಾಡಿಬಿಡಿ ಎಂಬುದರ ದ್ಯೋತಕವಾಗಿ ಇಂದು ಈ ರೆಡಿಮೇಡ್ ಟಾಯ್ಲೆಟ್ ಗಳಿಗೆ ಪೂಜೆ ಸಲ್ಲಿಸಿ ನಗರಸಭೆ ವಿರುದ್ಧ ಪ್ರತಿಭಟನೆ ಮಾಡಿದ್ದೇವೆ. ಈ ಮೂತ್ರಾಲಯಗಳನ್ನು ತತಕ್ಷಣ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸದಿದ್ರೆ ಮತ್ತೆ ನಗರಸಭೆ ವಿರುದ್ಧ ಉಗ್ರ ಹೋರಾಟ ಮಾಡೋದಾಗಿ ಮಂಜುನಾಥ ಗೊಂಡಬಾಳ ಎಚ್ಚರಿಕೆ ನೀಡಿದರು.

ಬೈಟ್1: ಮಂಜುನಾಥ ಗೊಂಡಬಾಳ, ವಿನೂತನವಾಗಿ ಪ್ರತಿಭಟನೆ ಮಾಡಿದವರು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.