ETV Bharat / briefs

'ಅಚ್ಚರಿಯ ರೀತಿಯಲ್ಲಿ ದೊಡ್ಡ ಗೌಡರು ಪ್ರಧಾನಿ ಆಗ್ತಾರೆ'... ನಿಜವಾಗುತ್ತಾ ಪ್ರಕಾಶ್ ಅಂಬೇಡ್ಕರ್ ಮಾತು? - ಹೆಚ್​.ಡಿ.ದೇವೇಗೌಡ

ವಂಚಿತ್​​ ಬಹುಜನ ಅಘಾದಿ ಪಕ್ಷದ ಸಂಚಾಲಕರಾಗಿರುವ ಪ್ರಕಾಶ್ ಅಂಬೇಡ್ಕರ್, ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಪ್ರಕಾಶ್ ಅಂಬೇಡ್ಕರ್
author img

By

Published : May 3, 2019, 1:04 PM IST

ಮುಂಬೈ: ನರೇಂದ್ರ ಮೋದಿ ಇಲ್ಲವೇ ರಾಹುಲ್ ಗಾಂಧಿ ಈ ಬಾರಿ 'ಲೋಕ'ಗದ್ದುಗೆ ಏರುವ ಸಾಧ್ಯತೆ ಇಲ್ಲ. ತೃತೀಯ ರಂಗದ ಓರ್ವ ನಾಯಕ ದೆಹಲಿ ಪಟ್ಟಕ್ಕೇರಲಿದ್ದಾರೆ ಎಂದು ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ.

ವಂಚಿತ್​​ ಬಹುಜನ ಅಘಾದಿ ಪಕ್ಷದ ಸಂಚಾಲಕರಾಗಿರುವ ಪ್ರಕಾಶ್ ಅಂಬೇಡ್ಕರ್, ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

"ನನ್ನ ಪ್ರಕಾರ ಯಾವುದೇ ಪಕ್ಷ ಸಂಪೂರ್ಣ ಬಹುಮತವನ್ನು ಪಡೆಯುವುದಿಲ್ಲ. ಹೀಗಾಗಿ ಮೋದಿ ಅಥವಾ ರಾಹುಲ್ ಗಾಂಧಿ ಪ್ರಧಾನಿಯಾಗುವುದು ಸಾಧ್ಯವಿಲ್ಲ. ತೃತೀಯ ರಂಗದಿಂದ ಓರ್ವ ನಾಯಕ ಅಚ್ಚರಿಯ ರೀತಿಯಲ್ಲಿ ಮೇಲೆದ್ದು ಪ್ರಧಾನಿಯಾಗಲಿದ್ದಾರೆ. ನನ್ನ ಪ್ರಕಾರ ಆ ಅಚ್ಚರಿಯ ನಾಯಕ ದೇವೇಗೌಡ ಆಗಿರಲಿದ್ದಾರೆ" ಎಂದು ಪ್ರಕಾಶ್ ಅಂಬೇಡ್ಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಂಚಿತ್​​ ಬಹುಜನ ಅಗದಿ ಪಕ್ಷವನ್ನು ಪ್ರಕಾಶ ಅಂಬೇಡ್ಕರ್ ಹಾಗೂ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮುನ್ನಡೆಸುತ್ತಿದ್ದು, ಈ ಪಕ್ಷ ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿತ್ತು.

Intro:Body:

"ಅಚ್ಚರಿಯ ರೀತಿಯಲ್ಲಿ ಪ್ರಧಾನಿ ಪಟ್ಟಕ್ಕೇರಲಿದ್ದಾರೆ ದೇವೇಗೌಡ"... ನಿಜವಾಗುತ್ತಾ ಪ್ರಕಾಶ್ ಅಂಬೇಡ್ಕರ್ ಮಾತು

ಮುಂಬೈ: ನರೇಂದ್ರ ಮೋದಿ ಇಲ್ಲವೇ ರಾಹುಲ್ ಗಾಂಧಿ ಈ ಬಾರಿ ಲೋಕಗದ್ದುಗೆ ಏರುವ ಸಾಧ್ಯತೆ ಇಲ್ಲ. ತೃತೀಯ ರಂಗದ ಓರ್ವ ನಾಯಕ ದೆಹಲಿ ಪಟ್ಟಕ್ಕೇರಲಿದ್ದಾರೆ ಎಂದು ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ.

ವಂಚಿತ್​​ ಬಹುಜನ ಅಗದಿ ಪಕ್ಷದ ಸಂಚಾಲಕರಾಗಿರುವ ಪ್ರಕಾಶ್ ಅಂಬೇಡ್ಕರ್, ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.

"ನನ್ನ ಪ್ರಕಾರ ಯಾವುದೇ ಪಕ್ಷ ಸಂಪೂರ್ಣ ಬಹುಮತವನ್ನು ಪಡೆಯುವುದಿಲ್ಲ. ಹೀಗಾಗಿ ಮೋದಿ ಅಥವಾ ರಾಹುಲ್ ಗಾಂಧಿ ಪ್ರಧಾನಿಯಾಗುವುದು ಸಾಧ್ಯವಿಲ್ಲ. ತೃತೀಯ ರಂಗದಿಂದ ಓರ್ವ ನಾಯಕ ಅಚ್ಚರಿಯ ರೀತಿಯಲ್ಲಿ ಮೇಲೆದ್ದು ಪ್ರಧಾನಿಯಾಗಲಿದ್ದಾರೆ. ನನ್ನ ಪ್ರಕಾರ ಆ ಅಚ್ಚರಿಯ ನಾಯಕ ದೇವೇಗೌಡ ಆಗಿರಲಿದ್ದಾರೆ" ಎಂದು ಪ್ರಕಾಶ್ ಅಂಬೇಡ್ಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಂಚಿತ್​​ ಬಹುಜನ ಅಗದಿ ಪಕ್ಷವನ್ನು ಪ್ರಕಾಶ ಅಂಬೇಡ್ಕರ್ ಹಾಗೂ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮುನ್ನಡೆಸುತ್ತಿದ್ದು, ಈ ಪಕ್ಷ ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿತ್ತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.